-
ಗಂಗಾಧರ ಗಜಚರ್ಮಾಂಬರಧರ
ತ್ರಿನೇತ್ರಧರ ಭರಭವಶಿವ
ತ್ರೀಶುಲಧರ ವಿಜಯನಗರ ವಿರೂಪಾಕ್ಷೇಶ್ವರ
ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ
(ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ
ಭಕ್ತರ ಒಲಿಯುವ ಪ್ರಿಯಕರಶಿವನೆ)
ಹಳ್ಳಿಲಿ ಸೌಭಾಗ್ಯ ನಲಿದಾಡಬೇಕು
ಬಾಳಲ್ಲಿ ಹೊಸಬೆಳಕು ನೀ ನೀಡಬೇಕು
(ಹಳ್ಳಿಲಿ ಸೌಭಾಗ್ಯ ನಲಿದಾಡಬೇಕು
ಬಾಳಲ್ಲಿ ಹೊಸಬೆಳಕು ನೀ ನೀಡಬೇಕು)
ಒಂದಾಗಿ ಇರಬೇಕು ಈ ಊರಲ್ಲಿ
ಹಾಯಾಗಿ ನಗಬೇಕು ನಾವೆಲ್ಲರು
ಮಳೆ ನೀಡಿ ಬೆಳೆ ನೀಡಿ ಸಿರಿನಾಡು ನೀ ಮಾಡು
ಹೊಗಳಿಕೆ ಬೇಡೊಲ್ಲ ಅಳಲಿಕ್ಕೆ ಬಿಡೊಲ್ಲ
ಹಾಗಾಗಿ ನೀನಿರಲು ನಂದನವೆ ಈ ಬಾಳು
(ಹಾಗಾಗಿ ನೀನಿರಲು ನಂದನವೆ ಈ ಬಾಳು)
||ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ||
ಭಕ್ತರ ಒಲಿಯುವ ಪ್ರಿಯಕರ ಶಿವನೆ
ನಿನ್ನಯ ದೃಷ್ಟಿಲಿ ಬಡವ ಬಲ್ಲಿದ ಒಂದೆ
ನಮ್ಮಯ ಬದುಕಲ್ಲಿ ಹಾಲುತುಪ್ಪವ ತಂದೆ
(ನಿನ್ನಯ ದೃಷ್ಟಿಲಿ ಬಡವ ಬಲ್ಲಿದ ಒಂದೆ
ನಮ್ಮಯ ಬದುಕಲ್ಲಿ ಹಾಲುತುಪ್ಪವ ತಂದೆ)
ಲೋಕೇಶ ನಮಗೀಗ ಯಾರಿಲ್ಲ ದಿಕ್ಕು
ಭೂತೇಶ ಕೊಡಬೇಕು ಕೇಳುವ ಹಕ್ಕು
ಸಮಜೀವ ಸಮಭಾವ ನಮದೈವ ನೀನಾಗಿ
ನಾಡೆಲ್ಲ ಹೂವಿಂದ ನುಡಿಯೆಲ್ಲ ಜೇನಿಂದ
ಸುಭಿಕ್ಷವಾಗಿರಲು ಸುಂದರವೆ ಈ ಹಳ್ಳಿ
ಸುಭಿಕ್ಷವಾಗಿರಲು ಸುಂದರವೆ ಈ ಹಳ್ಳಿ
||ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ||
ಭಕ್ತರ ಒಲಿಯುವ ಪ್ರಿಯಕರ ಶಿವನೆ
-
ಗಂಗಾಧರ ಗಜಚರ್ಮಾಂಬರಧರ
ತ್ರಿನೇತ್ರಧರ ಭರಭವಶಿವ
ತ್ರೀಶುಲಧರ ವಿಜಯನಗರ ವಿರೂಪಾಕ್ಷೇಶ್ವರ
ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ
(ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ
ಭಕ್ತರ ಒಲಿಯುವ ಪ್ರಿಯಕರಶಿವನೆ)
ಹಳ್ಳಿಲಿ ಸೌಭಾಗ್ಯ ನಲಿದಾಡಬೇಕು
ಬಾಳಲ್ಲಿ ಹೊಸಬೆಳಕು ನೀ ನೀಡಬೇಕು
(ಹಳ್ಳಿಲಿ ಸೌಭಾಗ್ಯ ನಲಿದಾಡಬೇಕು
ಬಾಳಲ್ಲಿ ಹೊಸಬೆಳಕು ನೀ ನೀಡಬೇಕು)
ಒಂದಾಗಿ ಇರಬೇಕು ಈ ಊರಲ್ಲಿ
ಹಾಯಾಗಿ ನಗಬೇಕು ನಾವೆಲ್ಲರು
ಮಳೆ ನೀಡಿ ಬೆಳೆ ನೀಡಿ ಸಿರಿನಾಡು ನೀ ಮಾಡು
ಹೊಗಳಿಕೆ ಬೇಡೊಲ್ಲ ಅಳಲಿಕ್ಕೆ ಬಿಡೊಲ್ಲ
ಹಾಗಾಗಿ ನೀನಿರಲು ನಂದನವೆ ಈ ಬಾಳು
(ಹಾಗಾಗಿ ನೀನಿರಲು ನಂದನವೆ ಈ ಬಾಳು)
||ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ||
ಭಕ್ತರ ಒಲಿಯುವ ಪ್ರಿಯಕರ ಶಿವನೆ
ನಿನ್ನಯ ದೃಷ್ಟಿಲಿ ಬಡವ ಬಲ್ಲಿದ ಒಂದೆ
ನಮ್ಮಯ ಬದುಕಲ್ಲಿ ಹಾಲುತುಪ್ಪವ ತಂದೆ
(ನಿನ್ನಯ ದೃಷ್ಟಿಲಿ ಬಡವ ಬಲ್ಲಿದ ಒಂದೆ
ನಮ್ಮಯ ಬದುಕಲ್ಲಿ ಹಾಲುತುಪ್ಪವ ತಂದೆ)
ಲೋಕೇಶ ನಮಗೀಗ ಯಾರಿಲ್ಲ ದಿಕ್ಕು
ಭೂತೇಶ ಕೊಡಬೇಕು ಕೇಳುವ ಹಕ್ಕು
ಸಮಜೀವ ಸಮಭಾವ ನಮದೈವ ನೀನಾಗಿ
ನಾಡೆಲ್ಲ ಹೂವಿಂದ ನುಡಿಯೆಲ್ಲ ಜೇನಿಂದ
ಸುಭಿಕ್ಷವಾಗಿರಲು ಸುಂದರವೆ ಈ ಹಳ್ಳಿ
ಸುಭಿಕ್ಷವಾಗಿರಲು ಸುಂದರವೆ ಈ ಹಳ್ಳಿ
||ಕೈಲಾಸ ಗಿರಿಯಲ್ಲೂ ಕೈಲಾಸ ಗಿರಿಯಲ್ಲೂ
ನಮ್ಮೂರ ಧರೆಯಲ್ಲೂ ಭಕ್ತರ ಒಲಿಯುವ ಪ್ರಿಯಕರ ಶಿವನೆ||
ಭಕ್ತರ ಒಲಿಯುವ ಪ್ರಿಯಕರ ಶಿವನೆ