-
ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ
ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ
ಮನೆಯ ನಗೆಯ ಬನವ ಮಾಡುವ
ಸವಿಜೇನಿನ ಹೊಳೆ ಅಲೆಯು ಸಿರಿಗಂಧಳ ತೊದಲ್ನುಡಿಯು
ಮರಿಜಿಂಕೆಯ ನಡೆ ಚೆಲುವು ಹಸುಕಂದನ ಆ ನಡೆಯು
ಮನೆಮಂದಿಯ ಬೆಳಕವನೆ ಸಂತೋಷದ ನಿಧಿ ಅವನೆ
||ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ||
ಈ ಮಮತೆಯ ಕೋಟದಲ್ಲಿ ನಲಿದಾಡುವ ಮಲ್ಲಿಗೆಯು
ಆ ದೈವವು ಕರುಣಿಸಿದ ವರವಾಗುವ ಈ ಮಗುವು
ಸುಖಸ್ವರ್ಗದ ಕಲ್ಪನೆಯು ದೃತ ತಂದಿಹ ಪ್ರತಿಫಲವು
||ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ
ಮನೆಯ ನಗೆಯ ಬನವ ಮಾಡುವ||
ವಾತ್ಸಲ್ಯದ ತೂಗುಯ್ಯಾಲೆಯಲಿ
ನಮ್ಮೆಲರ ಕೂರಿಸಿ ತೂಗಿಸುವ
ತನ್ನ ಸಾವಿರ ಸಾಧನೆ ಗೆಲುವಿನಲಿ
ತಾಯಿತಂದೆಯ ಹೆಮ್ಮೆಯ ಹೊಮ್ಮಿಸುವ
ದಿನದಿನಕು ಹೊಸತಳಿ ಚೆಲ್ಲುವನು
ಕಣಕಣಕು ತುಂಬುವ ಕಂಗಳನು
ಕಂದ ಇದೆ ನಂದನ ಸುಖದ ಬೃಂದಾವನ
-
ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ
ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ
ಮನೆಯ ನಗೆಯ ಬನವ ಮಾಡುವ
ಸವಿಜೇನಿನ ಹೊಳೆ ಅಲೆಯು ಸಿರಿಗಂಧಳ ತೊದಲ್ನುಡಿಯು
ಮರಿಜಿಂಕೆಯ ನಡೆ ಚೆಲುವು ಹಸುಕಂದನ ಆ ನಡೆಯು
ಮನೆಮಂದಿಯ ಬೆಳಕವನೆ ಸಂತೋಷದ ನಿಧಿ ಅವನೆ
||ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ||
ಈ ಮಮತೆಯ ಕೋಟದಲ್ಲಿ ನಲಿದಾಡುವ ಮಲ್ಲಿಗೆಯು
ಆ ದೈವವು ಕರುಣಿಸಿದ ವರವಾಗುವ ಈ ಮಗುವು
ಸುಖಸ್ವರ್ಗದ ಕಲ್ಪನೆಯು ದೃತ ತಂದಿಹ ಪ್ರತಿಫಲವು
||ಹೊಂದಾವರೆ ಹೋಲುವ ಕಂದ
ಬೆಳದಿಂಗಳ ಅಂದವ ತರುವ
ಮನೆಯ ನಗೆಯ ಬನವ ಮಾಡುವ||
ವಾತ್ಸಲ್ಯದ ತೂಗುಯ್ಯಾಲೆಯಲಿ
ನಮ್ಮೆಲರ ಕೂರಿಸಿ ತೂಗಿಸುವ
ತನ್ನ ಸಾವಿರ ಸಾಧನೆ ಗೆಲುವಿನಲಿ
ತಾಯಿತಂದೆಯ ಹೆಮ್ಮೆಯ ಹೊಮ್ಮಿಸುವ
ದಿನದಿನಕು ಹೊಸತಳಿ ಚೆಲ್ಲುವನು
ಕಣಕಣಕು ತುಂಬುವ ಕಂಗಳನು
ಕಂದ ಇದೆ ನಂದನ ಸುಖದ ಬೃಂದಾವನ
Hondaavare Holuva song lyrics from Kannada Movie Mamatheya Gudi starring Devadas, Vijayakumari, Ashwath Narayana, Lyrics penned by R N Jayagopal Sung by Jayachandran, Music Composed by Charu Chandra, film is Directed by Sunand and film is released on 1987