-
ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ನನ್ನ ಊರುಬಿಟ್ಟು ಕೇರಿ ಬಿಟ್ಟು
ದಾರಿಬಿಟ್ಟು ಹಾರಿಬಂದೀವ್ನಿ
ನಿನ್ನ ಕನಸ ಕಂಡೀವ್ನಿ ಬಂದು ನಿಂತೀವ್ನಿ ಅಮ್ಮಿ
ಅಮ್ಮಿನೆ ಸುಮ್ಕೆನೆ ಬಾ
ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ಓಯ್ ರಂಗಾದ ಭೂಪತಿ ತಮ್ಮ
ಓಯ್ ರಂಗಾದ ಭೂಪತಿ ತಮ್ಮ
ಏಯ್ ನೋಡ್ದೋರು ಬೇದಾರು ನಮ್ಮ
ಏಯ್ ನೋಡ್ದೋರು ಬೇದಾರು ನಮ್ಮ
ಪ್ರಾಣವಾದ್ರು ತೆತ್ತೇನು ನನ್ನನ್ನೆ ಕೊಟ್ಟೇನು
ಪ್ರಾಣವಾದ್ರು ತೆತ್ತೇನು ನನ್ನನ್ನೆ ಕೊಟ್ಟೇನು
ತಾಳಿಬೀಳೊಗಂಟ ಬ್ಯಾಡ ತಂಟೆ ಇನ್ನು
ತಾಳಿಬೀಳೊಗಂಟ ಬ್ಯಾಡ ತಂಟೆ ಇನ್ನು
ಊರೆಲ್ಲ ಹಾರೈಸಿ ಚೆಂದಾಗಿ ಬಾಳೋಣ ಬಾ
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ನನ್ನ ಊರುಬಿಟ್ಟು ಕೇರಿ ಬಿಟ್ಟು
ದಾರಿಬಿಟ್ಟು ಹಾರಿಬಂದೀವ್ನಿ
ನಿನ್ನ ಕನಸ ಕಂಡೀವ್ನಿ ಬಂದು ನಿಂತೀವ್ನಿ ಅಮ್ಮಿ
ಅಮ್ಮಿನೆ ಸುಮ್ಕೆನೆ ಬಾ||
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ||
ಸೈ ಹಮ್ಮೀರ ನಾನಿವ್ನಿ ಹೆಣ್ಣೆ
ಸೈ ಹಮ್ಮೀರ ನಾನಿವ್ನಿ ಹೆಣ್ಣೆ
ನೀ ಯಾಕಿನ್ನು ಅಂಜೋದು ಚೆನ್ನೆ
ನೀ ಯಾಕಿನ್ನು ಅಂಜೋದು ಚೆನ್ನೆ
ತಂಟೆ ಯಾರೆ ತಂದ್ರೂನು ಸೊಂಟ ನಾನು ಮುರಿದೇನು
ತಂಟೆ ಯಾರೆ ತಂದ್ರೂನು ಸೊಂಟ ನಾನು ಮುರಿದೇನು
ಬಲ್ಲೆ ನಿನ್ನ ಹಮ್ಮು ಏ ನನ್ನ ನೀನು ನಂಬು
ಬಲ್ಲೆ ನಿನ್ನ ಹಮ್ಮು ಏ ನನ್ನ ನೀನು ನಂಬು
ಬೇಗಾದ ಬಾಸಿಂಗ ನೀ ಕಟ್ಟಿ ಜುಮ್ಮಂತ ಬಾ
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ನನ್ನ ಆಣೆ ಮಾನ ಬುಟ್ಟು ಸೋತು ಬುಟ್ಟು ಮಾದ ಬರ್ತೀವ್ನಿ
ನಿನ್ನ ಕನಸ ಕಂಡೀವ್ನಿ ಬಂದು ನಿಂತೀವ್ನಿ ಅಮ್ಮಿ
ಅಮ್ಮಿನೆ ಸುಮ್ಕೆನೆ ಬಾ||
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ||
-
ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ನನ್ನ ಊರುಬಿಟ್ಟು ಕೇರಿ ಬಿಟ್ಟು
ದಾರಿಬಿಟ್ಟು ಹಾರಿಬಂದೀವ್ನಿ
ನಿನ್ನ ಕನಸ ಕಂಡೀವ್ನಿ ಬಂದು ನಿಂತೀವ್ನಿ ಅಮ್ಮಿ
ಅಮ್ಮಿನೆ ಸುಮ್ಕೆನೆ ಬಾ
ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ಓಯ್ ರಂಗಾದ ಭೂಪತಿ ತಮ್ಮ
ಓಯ್ ರಂಗಾದ ಭೂಪತಿ ತಮ್ಮ
ಏಯ್ ನೋಡ್ದೋರು ಬೇದಾರು ನಮ್ಮ
ಏಯ್ ನೋಡ್ದೋರು ಬೇದಾರು ನಮ್ಮ
ಪ್ರಾಣವಾದ್ರು ತೆತ್ತೇನು ನನ್ನನ್ನೆ ಕೊಟ್ಟೇನು
ಪ್ರಾಣವಾದ್ರು ತೆತ್ತೇನು ನನ್ನನ್ನೆ ಕೊಟ್ಟೇನು
ತಾಳಿಬೀಳೊಗಂಟ ಬ್ಯಾಡ ತಂಟೆ ಇನ್ನು
ತಾಳಿಬೀಳೊಗಂಟ ಬ್ಯಾಡ ತಂಟೆ ಇನ್ನು
ಊರೆಲ್ಲ ಹಾರೈಸಿ ಚೆಂದಾಗಿ ಬಾಳೋಣ ಬಾ
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ನನ್ನ ಊರುಬಿಟ್ಟು ಕೇರಿ ಬಿಟ್ಟು
ದಾರಿಬಿಟ್ಟು ಹಾರಿಬಂದೀವ್ನಿ
ನಿನ್ನ ಕನಸ ಕಂಡೀವ್ನಿ ಬಂದು ನಿಂತೀವ್ನಿ ಅಮ್ಮಿ
ಅಮ್ಮಿನೆ ಸುಮ್ಕೆನೆ ಬಾ||
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ||
ಸೈ ಹಮ್ಮೀರ ನಾನಿವ್ನಿ ಹೆಣ್ಣೆ
ಸೈ ಹಮ್ಮೀರ ನಾನಿವ್ನಿ ಹೆಣ್ಣೆ
ನೀ ಯಾಕಿನ್ನು ಅಂಜೋದು ಚೆನ್ನೆ
ನೀ ಯಾಕಿನ್ನು ಅಂಜೋದು ಚೆನ್ನೆ
ತಂಟೆ ಯಾರೆ ತಂದ್ರೂನು ಸೊಂಟ ನಾನು ಮುರಿದೇನು
ತಂಟೆ ಯಾರೆ ತಂದ್ರೂನು ಸೊಂಟ ನಾನು ಮುರಿದೇನು
ಬಲ್ಲೆ ನಿನ್ನ ಹಮ್ಮು ಏ ನನ್ನ ನೀನು ನಂಬು
ಬಲ್ಲೆ ನಿನ್ನ ಹಮ್ಮು ಏ ನನ್ನ ನೀನು ನಂಬು
ಬೇಗಾದ ಬಾಸಿಂಗ ನೀ ಕಟ್ಟಿ ಜುಮ್ಮಂತ ಬಾ
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ
ನನ್ನ ಆಣೆ ಮಾನ ಬುಟ್ಟು ಸೋತು ಬುಟ್ಟು ಮಾದ ಬರ್ತೀವ್ನಿ
ನಿನ್ನ ಕನಸ ಕಂಡೀವ್ನಿ ಬಂದು ನಿಂತೀವ್ನಿ ಅಮ್ಮಿ
ಅಮ್ಮಿನೆ ಸುಮ್ಕೆನೆ ಬಾ||
||ಅರೆ ಚಂದಕ್ಕಿ ಮಾಮನ ಮಗಳೆ
ಭಲೆ ಚೆಂದುಳ್ಳಿ ಚೆಲುವೆ ನಿಲ್ಲೆ||