ಲೈಫ್ ಇಸ್ ಕಟಿಂಗ್
ಓಪನ್ ಆಂಡ್ ಸೀ ಹ್ಹಾಂ
ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ಮರೆ
ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ಮರೆ
ಮುಖದಲಿ ಒಂದು ತೆರೆ
ಮನದಲಿ ಒಂದು ತೆರೆ ಆ ತೆರೆ ಈ ತೆರೆ
ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ
ತೆರೆಯ ಸರಿಸದೆ ನಿಜವು ತಿಳಿಯದು
ಎಲ್ಲೋ ಇರುವುದು ಇಲ್ಲಿ ಕಾಣದು
ತೆರೆಯ ಸರಿಸದೆ ನಿಜವು ತಿಳಿಯದು
ಎಲ್ಲೋ ಇರುವುದು ಇಲ್ಲಿ ಕಾಣದು
ನಾಳೆ ಯಾರದೊ ಇಂದು ನಿನ್ನದು
ಹೋದ ಕಾಲವು ಮತ್ತೆಬಾರದು
ಅದಕೆ ಈಗಲೆ ನೀನು ಮೈಮರೆ
||ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ||
ಹೂವಿನಿಂದಲೆ ಗಾಯವಾಗಲು
ಮುಳ್ಳು ಏತಕೊ ನಗುತಲಿರುವುದು
ಹೂಂಹೂಂಹೂಂ.. ಫೆಂಟಾಸ್ಟಿಕ್
ಅಹ್ಹಹ್ಹಹ್ಹ.. ಅಹ್ಹಹ್ಹ
ಹೂವಿನಿಂದಲೆ ಗಾಯವಾಗಲು
ಮುಳ್ಳು ಏತಕೊ ನಗುತಲಿರುವುದು
ಮುಖದ ಗಾಯವು ಹೊರಗೆ ತಿಳಿವುದು
ಮನದ ಗಾಯವು ಜಗಕೆ ತಿಳಿಯದು
ಇದಕೆ ಈ ಜಗ ತೆರೆ ತೆರೆ
||ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ||
ಲೈಫ್ ಇಸ್ ಪ್ಲೇ ಆಫ್ ಲೈಕ್ ಆಂಡ್ ಈಚ್ ಅದರ್..
ಅಹ್ಹಹ್ಹ.. ಅಹ್ಹಹ್ಹ..
ನೆರಳು ಬೆಳಕಿನ ಆಟ ಜೀವನ
ಭ್ರಾಂತಿ ತುಂಬಿದ ನೋಟ ಜೀವನ
ನೆರಳು ಬೆಳಕಿನ ಆಟ ಜೀವನ
ಭ್ರಾಂತಿ ತುಂಬಿದ ನೋಟ ಜೀವನ
ಕೆಲವರಾಡುವ ಬೇಟೆ ಜೀವನ
ಬೂದಿ ಮುಚ್ಚಿದ ಕೆಂಡ ಜೀವನ
ಎಷ್ಟು ಹೊತ್ತರು ಮೀರದ ಹೊರೆ
||ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ಮರೆ
ಮುಖದಲಿ ಒಂದು ತೆರೆ
ಮನದಲಿ ಒಂದು ತೆರೆ ಆ ತೆರೆ ಈ ತೆರೆ ||
ಲೈಫ್ ಇಸ್ ಕಟಿಂಗ್
ಓಪನ್ ಆಂಡ್ ಸೀ ಹ್ಹಾಂ
ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ಮರೆ
ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ಮರೆ
ಮುಖದಲಿ ಒಂದು ತೆರೆ
ಮನದಲಿ ಒಂದು ತೆರೆ ಆ ತೆರೆ ಈ ತೆರೆ
ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ
ತೆರೆಯ ಸರಿಸದೆ ನಿಜವು ತಿಳಿಯದು
ಎಲ್ಲೋ ಇರುವುದು ಇಲ್ಲಿ ಕಾಣದು
ತೆರೆಯ ಸರಿಸದೆ ನಿಜವು ತಿಳಿಯದು
ಎಲ್ಲೋ ಇರುವುದು ಇಲ್ಲಿ ಕಾಣದು
ನಾಳೆ ಯಾರದೊ ಇಂದು ನಿನ್ನದು
ಹೋದ ಕಾಲವು ಮತ್ತೆಬಾರದು
ಅದಕೆ ಈಗಲೆ ನೀನು ಮೈಮರೆ
||ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ||
ಹೂವಿನಿಂದಲೆ ಗಾಯವಾಗಲು
ಮುಳ್ಳು ಏತಕೊ ನಗುತಲಿರುವುದು
ಹೂಂಹೂಂಹೂಂ.. ಫೆಂಟಾಸ್ಟಿಕ್
ಅಹ್ಹಹ್ಹಹ್ಹ.. ಅಹ್ಹಹ್ಹ
ಹೂವಿನಿಂದಲೆ ಗಾಯವಾಗಲು
ಮುಳ್ಳು ಏತಕೊ ನಗುತಲಿರುವುದು
ಮುಖದ ಗಾಯವು ಹೊರಗೆ ತಿಳಿವುದು
ಮನದ ಗಾಯವು ಜಗಕೆ ತಿಳಿಯದು
ಇದಕೆ ಈ ಜಗ ತೆರೆ ತೆರೆ
||ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ||
ಲೈಫ್ ಇಸ್ ಪ್ಲೇ ಆಫ್ ಲೈಕ್ ಆಂಡ್ ಈಚ್ ಅದರ್..
ಅಹ್ಹಹ್ಹ.. ಅಹ್ಹಹ್ಹ..
ನೆರಳು ಬೆಳಕಿನ ಆಟ ಜೀವನ
ಭ್ರಾಂತಿ ತುಂಬಿದ ನೋಟ ಜೀವನ
ನೆರಳು ಬೆಳಕಿನ ಆಟ ಜೀವನ
ಭ್ರಾಂತಿ ತುಂಬಿದ ನೋಟ ಜೀವನ
ಕೆಲವರಾಡುವ ಬೇಟೆ ಜೀವನ
ಬೂದಿ ಮುಚ್ಚಿದ ಕೆಂಡ ಜೀವನ
ಎಷ್ಟು ಹೊತ್ತರು ಮೀರದ ಹೊರೆ
||ತೆರೆ ತೆರೆ ಕಣ್ಣ ತೆರೆ ತೆರೆ
ಮರೆ ಮರೆ ಚಿಂತೆಯ ಮರೆ ಮರೆ
ಮುಖದಲಿ ಒಂದು ತೆರೆ
ಮನದಲಿ ಒಂದು ತೆರೆ ಆ ತೆರೆ ಈ ತೆರೆ ||
Life Is Cutting song lyrics from Kannada Movie Mallige Sampige starring Lokesh, Jayanthi, Ashok, Lyrics penned by M N Vyasa Rao Sung by S Janaki, Music Composed by Vijaya Bhaskar, film is Directed by K Manimurugan and film is released on 1979