Ee Nimm Roopa Arada Deepa Lyrics

ಈ ನಿಮ್ಮ ರೂಪ ಆರದ ದೀಪ Lyrics

in Mallige Sampige

in ಮಲ್ಲಿಗೆ ಸಂಪಿಗೆ

LYRIC

ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ
ಈ ಅನುಬಂಧ ಪರಮಾನಂದ
ನನ್ನ ಜೀವನಕೆ
 
ಈ ಹೂವಲಿರುವ ಗಂಧದಂತೆ
ಎಳೆಯಲಿರುವ ಹಸುರಿನಂತೆ
ಶಶಿಯಲಿರುವ ತಂಪಿನಂತೆ
ನನ್ನ ನಿಮ್ಮ ಸ್ನೇಹವಂತೆ
 
|| ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ…||
 
ನಿಮ್ಮ ಮನಸೇ ನನ್ನ ಮನಸು
ನಿಮ್ಮ ಕನಸೇ ನನ್ನ ಕನಸು
ಎರಡು ದೇಹ ಒಂದೇ ಜೀವ
ನಮ್ಮ ಬಾಳು ಎಂಥಾ ಸೊಗಸು
 
|| ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ….||
 
ನೀರು ಬಿಟ್ಟು ಕಮಲವಿರದು
ಬಾನ ಬಿಟ್ಟು ತಾರೆ ಇರದು
ಕಡಲ ಬಿಟ್ಟು ನದಿಯು ಇರದು
ನಿಮ್ಮ ಬಿಟ್ಟು ಜೀವ ಇರದು
 
|| ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ
ಈ ಅನುಬಂಧ ಪರಮಾನಂದ
ನನ್ನ ಜೀವನಕೆ…..||

ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ
ಈ ಅನುಬಂಧ ಪರಮಾನಂದ
ನನ್ನ ಜೀವನಕೆ
 
ಈ ಹೂವಲಿರುವ ಗಂಧದಂತೆ
ಎಳೆಯಲಿರುವ ಹಸುರಿನಂತೆ
ಶಶಿಯಲಿರುವ ತಂಪಿನಂತೆ
ನನ್ನ ನಿಮ್ಮ ಸ್ನೇಹವಂತೆ
 
|| ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ…||
 
ನಿಮ್ಮ ಮನಸೇ ನನ್ನ ಮನಸು
ನಿಮ್ಮ ಕನಸೇ ನನ್ನ ಕನಸು
ಎರಡು ದೇಹ ಒಂದೇ ಜೀವ
ನಮ್ಮ ಬಾಳು ಎಂಥಾ ಸೊಗಸು
 
|| ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ….||
 
ನೀರು ಬಿಟ್ಟು ಕಮಲವಿರದು
ಬಾನ ಬಿಟ್ಟು ತಾರೆ ಇರದು
ಕಡಲ ಬಿಟ್ಟು ನದಿಯು ಇರದು
ನಿಮ್ಮ ಬಿಟ್ಟು ಜೀವ ಇರದು
 
|| ಈ ನಿಮ್ಮ ರೂಪ
ಆರದ ದೀಪ ನನ್ನ ಬಾಳಿಗೆ
ಈ ಅನುಬಂಧ ಪರಮಾನಂದ
ನನ್ನ ಜೀವನಕೆ…..||

Ee Nimm Roopa Arada Deepa song lyrics from Kannada Movie Mallige Sampige starring Lokesh, Jayanthi, Ashok, Lyrics penned bySung by S P Balasubrahmanyam, Music Composed by Vijaya Bhaskar, film is Directed by K Manimurugan and film is released on 1979
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ