-
ಬೇಡವೇ... ಬೇಡವೇ...
ಬೇಡವೇ ಹ್ಹಾ.. ಬೇಡವೇ
ದೂರಾ…. ಓಡಬೇಡವೇ
ಹೀಗೆ….ನೋಡಬೇಡವೇ
ನನ್ನಾ ಕಾಡಬೇಡವೇ…
|| ಬೇಡವೇ ಬೇಡವೇ
ದೂರ ಓಡಬೇಡವೇ….||
ಈ ವಯಸ್ಸಲ್ಲಿ ಸ್ವಲ್ಪವಾದರೂ
ಆಸೆ ಇರಬೇಡವೇ
ಆ ಮನಸಲ್ಲಿ ನನ್ನನ್ನು ಕಂಡು
ಚಪಲ ಬರಬೇಡವೇ
ಯಾರೂ ಇಲ್ಲದೆ ಇಬ್ಬರೆ ಅಲ್ಲವೇ
ಸುಮ್ಮನೆ ಏಕೆ ಕೊಲ್ಲುವೇ
ಯಾರೂ ಇಲ್ಲದೆ ಇಬ್ಬರೆ ಅಲ್ಲವೇ
ಸುಮ್ಮನೆ ಏಕೆ ಕೊಲ್ಲುವೇ
|| ಬೇಡವೇ ಓಹ್.. ಬೇಡವೇ
ದೂರಾ…. ಓಡಬೇಡವೇ ….||
ಮಡಿಲನು ತುಂಬಿ ನಗುವ ಒಂದು
ಮಗುವೂ ಇರಬೇಡವೇ.. ಆಹ್ಹ್ .. ಹೂಂ
ಹೆಣ್ಣಾಗಿ ನೀ ತಾಯಿಯ ಬಯಕೆ
ಇನ್ನೂ ಬರಬೇಡವೇ
ಪ್ರೀತಿ ಇಲ್ಲದೆ ಪ್ರೇಮ ಇಲ್ಲವೇ
ನೀನೂ ಹೆಣ್ಣೇ ಅಲ್ಲವೇ
ಪ್ರೀತಿ ಇಲ್ಲದೆ ಪ್ರೇಮ ಇಲ್ಲವೇ
ನೀನೂ ಹೆಣ್ಣೇ ಅಲ್ಲವೇ
|| ಬೇಡವೇ ಹ್ಹಾ.. ಬೇಡವೇ
ಅಹ್ಹಹ್ಹಹ್ಹಾ…
ಹೀಗೆ….ನೋಡಬೇಡವೇ …||
ಮೋಹವು ಬೇಡ ವಿರಹವು ಬೇಡ
ತ್ಯಾಗ ಇರಬೇಡವೇ…..
ಗಂಡಿಗೆ ಬೆಲೆಯಾ ಕೊಡದಿರೆ ಬೇಡ
ಕರುಣೆ ಬರಬೇಡವೇ …
ಹಾಸಿಗೆ ಮಂಚಕೆ ಕೆಟ್ಟ ಹಣವ
ವ್ಯರ್ಥವೇತಕೆ ಮಾಡುವೇ
ಹಾಸಿಗೆ ಮಂಚಕೆ ಕೆಟ್ಟ ಹಣವ
ವ್ಯರ್ಥವೇತಕೆ ಮಾಡುವೇ
|| ಬೇಡವೇ ಆಹ್ಹ್ ಬೇಡವೇ
ದೂರ ಓಡಬೇಡವೇ
ಹೀಗೆ ನೋಡಬೇಡವೇ
ನನ್ನಾ ಕಾಡಬೇಡವೇ
ಹ್ಹೋ... ಹ್ಹೋ.. ಹ್ಹೋ…..||
-
ಬೇಡವೇ... ಬೇಡವೇ...
ಬೇಡವೇ ಹ್ಹಾ.. ಬೇಡವೇ
ದೂರಾ…. ಓಡಬೇಡವೇ
ಹೀಗೆ….ನೋಡಬೇಡವೇ
ನನ್ನಾ ಕಾಡಬೇಡವೇ…
|| ಬೇಡವೇ ಬೇಡವೇ
ದೂರ ಓಡಬೇಡವೇ….||
ಈ ವಯಸ್ಸಲ್ಲಿ ಸ್ವಲ್ಪವಾದರೂ
ಆಸೆ ಇರಬೇಡವೇ
ಆ ಮನಸಲ್ಲಿ ನನ್ನನ್ನು ಕಂಡು
ಚಪಲ ಬರಬೇಡವೇ
ಯಾರೂ ಇಲ್ಲದೆ ಇಬ್ಬರೆ ಅಲ್ಲವೇ
ಸುಮ್ಮನೆ ಏಕೆ ಕೊಲ್ಲುವೇ
ಯಾರೂ ಇಲ್ಲದೆ ಇಬ್ಬರೆ ಅಲ್ಲವೇ
ಸುಮ್ಮನೆ ಏಕೆ ಕೊಲ್ಲುವೇ
|| ಬೇಡವೇ ಓಹ್.. ಬೇಡವೇ
ದೂರಾ…. ಓಡಬೇಡವೇ ….||
ಮಡಿಲನು ತುಂಬಿ ನಗುವ ಒಂದು
ಮಗುವೂ ಇರಬೇಡವೇ.. ಆಹ್ಹ್ .. ಹೂಂ
ಹೆಣ್ಣಾಗಿ ನೀ ತಾಯಿಯ ಬಯಕೆ
ಇನ್ನೂ ಬರಬೇಡವೇ
ಪ್ರೀತಿ ಇಲ್ಲದೆ ಪ್ರೇಮ ಇಲ್ಲವೇ
ನೀನೂ ಹೆಣ್ಣೇ ಅಲ್ಲವೇ
ಪ್ರೀತಿ ಇಲ್ಲದೆ ಪ್ರೇಮ ಇಲ್ಲವೇ
ನೀನೂ ಹೆಣ್ಣೇ ಅಲ್ಲವೇ
|| ಬೇಡವೇ ಹ್ಹಾ.. ಬೇಡವೇ
ಅಹ್ಹಹ್ಹಹ್ಹಾ…
ಹೀಗೆ….ನೋಡಬೇಡವೇ …||
ಮೋಹವು ಬೇಡ ವಿರಹವು ಬೇಡ
ತ್ಯಾಗ ಇರಬೇಡವೇ…..
ಗಂಡಿಗೆ ಬೆಲೆಯಾ ಕೊಡದಿರೆ ಬೇಡ
ಕರುಣೆ ಬರಬೇಡವೇ …
ಹಾಸಿಗೆ ಮಂಚಕೆ ಕೆಟ್ಟ ಹಣವ
ವ್ಯರ್ಥವೇತಕೆ ಮಾಡುವೇ
ಹಾಸಿಗೆ ಮಂಚಕೆ ಕೆಟ್ಟ ಹಣವ
ವ್ಯರ್ಥವೇತಕೆ ಮಾಡುವೇ
|| ಬೇಡವೇ ಆಹ್ಹ್ ಬೇಡವೇ
ದೂರ ಓಡಬೇಡವೇ
ಹೀಗೆ ನೋಡಬೇಡವೇ
ನನ್ನಾ ಕಾಡಬೇಡವೇ
ಹ್ಹೋ... ಹ್ಹೋ.. ಹ್ಹೋ…..||
Bedave Bedave song lyrics from Kannada Movie Mallige Sampige starring Lokesh, Jayanthi, Ashok, Lyrics penned by Chi Udayashankar Sung by S P Balasubrahmanyam, Music Composed by Vijaya Bhaskar, film is Directed by K Manimurugan and film is released on 1979