Bappare Bappa Bappare Bappa Lyrics

ಬಪ್ಪರೆಬಪ್ಪ ಬಪ್ಪರೆಬಪ್ಪ Lyrics

in Mallige Sampige

in ಮಲ್ಲಿಗೆ ಸಂಪಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

 
ಬಪ್ಪರೆಬಪ್ಪ....
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ...
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ...
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…
 
ಸಿಕ್ದೋರ್ನೆಲ್ಲ ನಂಬಿಸಿ ಅವನು ಕೈ ಕೊಟ್ಟಿದ್ದ
ಅಂತ ಕೈನ ಇವನ್ಮ್ಯಾಲೆ ಮೊದಲೇ ಕೊಟ್ಟಿದ್ದ
ಬೇರೆಯೊರ್ ಮನೆ ಕೆಡವಿ  ಅವನು ಮನೆ ಕಟ್ಟಿದ್ದ
ಮುಹೂರ್ತ ನೋಡಿ ಹೋಗೋಕ್ಮುಂಚೆ
ಮಸಣ ಸೇರಿದ್ದ..
 
|| ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ..||       
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…||
 
ಒಬ್ಬ ಬರ್ತಾನ್ ಸ್ಕೂಟರಲ್ಲಿ
ಒಬ್ಬ ಬರ್ತಾನ್ ಮೋಟರಲ್ಲಿ
ಒಬ್ಬ ಬಂದರೆ ಮೈಲಲ್ಲಿ
ಒಬ್ಬ ಬರ್ತಾನ್ ಪ್ಲೇನಲ್ಲಿ
ಬದ್ಕಿದ್ದಾಗ ಮೇಲು ಕೀಳು
ಭೇದ ತೋರುತಾರಿಲ್ಲಿ
ಸತ್ತುಹೋದಮೇಲೆ
ಸೇರತಾರೆಲ್ಲ ಒಂದೇ
ಸುಡುಗಾಡ್ನಲ್ಲಿ
 
|| ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ..||       
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…||
 
ಅರ್ಧ ಹೊಟ್ಟೆ ತುಂಬ್ಸೋಕು
ಬಡವ ಕಾಯ್ತ ಇರ್ತಾನೆ
ಎಷ್ಟೇ ಇದ್ರೂ ಇನ್ನೂ ಗಳಿಸೋಕ್
ಧನಿಕ ಕಾಯ್ತ ಇರ್ತಾನೆ
ಸಂಬಳಕ್ಕಾಗಿ ತಿಂಗಳು ತಿಂಗಳು
ಒಬ್ಬ ಕಾಯ್ತ ಇರ್ತಾನೆ
ಸಂಬಳ ತುಂಬಿದ್ ಜೋಬನ್
ಹೊಡ್ಯಾಕ್ ಒಬ್ಬ ಕಾಯ್ತ ಇರ್ತಾನೆ
 
|| ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ..||       
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…||
 
ಬರೋರನ್ನ ಕರ್ಕೊಂಡ್ ಹೋಗೋಕ್  ಬಂದು
ಕಾಯ್ತ ಇರ್ತಾರೆ
ಬರೋ ಜನರ ಗಂಟಿಗಾಗಿ ಕೆಲವರ ಕಾಯ್ತ ಇರ್ತಾರೆ
ಒಬ್ಬನ ಹಿಡಿಯೋಕ್ ಒಬ್ಬ ಬಂದು
ಇಲ್ಲಿ ಕಾಯ್ತ ಇರ್ತಾನೆ
ಎಲ್ಲೇ ಹೋದ್ರು ಇಲ್ಲೇ ಬರ್ತಾನೆ
ಅಂತ ಯಮ ಕಾಯ್ತಾನೆ
ಅಹ್ಹಹ್ಹಹ್ಹಹ್ಹಾ...
ಎಲ್ಲೇ ಹೋದ್ರು ಇಲ್ಲೇ ಬರ್ತಾನೆ
ಅಂತ ಯಮ ಕಾಯ್ತಾನೆ…
 
|| ಬಪ್ಪರೆಬಪ್ಪ ಏನಣ್ಣ...
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ... ||
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ||
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ||

 
ಬಪ್ಪರೆಬಪ್ಪ....
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ...
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ...
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…
 
ಸಿಕ್ದೋರ್ನೆಲ್ಲ ನಂಬಿಸಿ ಅವನು ಕೈ ಕೊಟ್ಟಿದ್ದ
ಅಂತ ಕೈನ ಇವನ್ಮ್ಯಾಲೆ ಮೊದಲೇ ಕೊಟ್ಟಿದ್ದ
ಬೇರೆಯೊರ್ ಮನೆ ಕೆಡವಿ  ಅವನು ಮನೆ ಕಟ್ಟಿದ್ದ
ಮುಹೂರ್ತ ನೋಡಿ ಹೋಗೋಕ್ಮುಂಚೆ
ಮಸಣ ಸೇರಿದ್ದ..
 
|| ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ..||       
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…||
 
ಒಬ್ಬ ಬರ್ತಾನ್ ಸ್ಕೂಟರಲ್ಲಿ
ಒಬ್ಬ ಬರ್ತಾನ್ ಮೋಟರಲ್ಲಿ
ಒಬ್ಬ ಬಂದರೆ ಮೈಲಲ್ಲಿ
ಒಬ್ಬ ಬರ್ತಾನ್ ಪ್ಲೇನಲ್ಲಿ
ಬದ್ಕಿದ್ದಾಗ ಮೇಲು ಕೀಳು
ಭೇದ ತೋರುತಾರಿಲ್ಲಿ
ಸತ್ತುಹೋದಮೇಲೆ
ಸೇರತಾರೆಲ್ಲ ಒಂದೇ
ಸುಡುಗಾಡ್ನಲ್ಲಿ
 
|| ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ..||       
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…||
 
ಅರ್ಧ ಹೊಟ್ಟೆ ತುಂಬ್ಸೋಕು
ಬಡವ ಕಾಯ್ತ ಇರ್ತಾನೆ
ಎಷ್ಟೇ ಇದ್ರೂ ಇನ್ನೂ ಗಳಿಸೋಕ್
ಧನಿಕ ಕಾಯ್ತ ಇರ್ತಾನೆ
ಸಂಬಳಕ್ಕಾಗಿ ತಿಂಗಳು ತಿಂಗಳು
ಒಬ್ಬ ಕಾಯ್ತ ಇರ್ತಾನೆ
ಸಂಬಳ ತುಂಬಿದ್ ಜೋಬನ್
ಹೊಡ್ಯಾಕ್ ಒಬ್ಬ ಕಾಯ್ತ ಇರ್ತಾನೆ
 
|| ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ..||       
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ…||
 
ಬರೋರನ್ನ ಕರ್ಕೊಂಡ್ ಹೋಗೋಕ್  ಬಂದು
ಕಾಯ್ತ ಇರ್ತಾರೆ
ಬರೋ ಜನರ ಗಂಟಿಗಾಗಿ ಕೆಲವರ ಕಾಯ್ತ ಇರ್ತಾರೆ
ಒಬ್ಬನ ಹಿಡಿಯೋಕ್ ಒಬ್ಬ ಬಂದು
ಇಲ್ಲಿ ಕಾಯ್ತ ಇರ್ತಾನೆ
ಎಲ್ಲೇ ಹೋದ್ರು ಇಲ್ಲೇ ಬರ್ತಾನೆ
ಅಂತ ಯಮ ಕಾಯ್ತಾನೆ
ಅಹ್ಹಹ್ಹಹ್ಹಹ್ಹಾ...
ಎಲ್ಲೇ ಹೋದ್ರು ಇಲ್ಲೇ ಬರ್ತಾನೆ
ಅಂತ ಯಮ ಕಾಯ್ತಾನೆ…
 
|| ಬಪ್ಪರೆಬಪ್ಪ ಏನಣ್ಣ...
ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ
ಕಾದು ಕಾದು ಸಾಕಾದಾಗ
ತಿಪ್ಪರ ಲಾಗ ಹಾಕಪ್ಪ... ||
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ||
||ಬಪ್ಪರೆಬಪ್ಪ ಬಪ್ಪರೆಬಪ್ಪ
ಕಾಯೋ ಕೆಲ್ಸ ಸಾಕಪ್ಪ||

Bappare Bappa Bappare Bappa song lyrics from Kannada Movie Mallige Sampige starring Lokesh, Jayanthi, Ashok, Lyrics penned by Geethapriya Sung by S P Balasubrahmanyam, Music Composed by Vijaya Bhaskar, film is Directed by K Manimurugan and film is released on 1979

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ