Praayave Vandane Lyrics

ಪ್ರಾಯವೇ ವಂದನೇ Lyrics

in Mallige Hoove

in ಮಲ್ಲಿಗೆ ಹೂವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಪ್ರಾಯವೇ .ವಂದನೇ...
ಪ್ರೇಮವೇ...  ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ..
   
||ಪ್ರಾಯವೇ ವಂದನೇ...
ಪ್ರೇಮವೇ...ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ.. 
 
ಆಯ್ ಲವ್ ಯೂ           
ಯಾರೂ ಏನೂ ಅಂದರೇನೂ
ಯೂ ಲವ್ ಮೀ           
ಆಯ್ ಲವ್ ಯೂ  ನೂರು ಜನ್ಮ ಬಂದರೂನು     
ಯೂ ಲವ್ ಮೀ  ||   
   
||ಪ್ರಾಯವೇ ..ವಂದನೇ...
ಪ್ರೇಮವೇ...  ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ..    ||
 
ಹೂವ ಮಂಜು ಸೋಕಿದಾಗ ರೋಮಾಂಚನ..
ಮಂದಹಾಸ ಮೂಡಿದಾಗ ಚೆಲುವಾಂಚನ ..
ಚೆಲುವಾಂಚನ ..  ಉದಯಾಂಚನ
ಸೃಷ್ಟಿ ದೃಷ್ಟಿ ಸೇರಿದಾಗ ಪ್ರೇಮಾಂಚನ
ಜೀವ ಭಾವ ತೋಡಿದಾಗ ಪ್ರಣಯಾಂಚನಾ ..
ಮಿಲನಾಂಚನ...  ನಲಿವಂಚನಾ...
ಏಳು ಹೆಜ್ಜೆಯಲ್ಲೇ ಬಾಳಬಂಧನ ಅಹ್ಹಹ್ಹಹ್ಹ..
ಮೂರೂ ಗಂಟಿನಲ್ಲೇ ಪ್ರೇಮ ಬಂಧನ

||ಪ್ರಾಯವೇ ..ವಂದನೇ...
ಪ್ರೇಮವೇ...  ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ..    ||
 
ಆ ಆಆ ಆಆ ಆಆ ಆಆ
ಆಆ ಆಆ ಆಆ ಆಆ ಆಆಆಆ ಆಆ ಆಆ    
 
ನಾದವೇದ ತುಂಬಿದಂಥ ನೋಟ ನಿನ್ನದೂ .
ಭೋಗ ಭಾಗ್ಯ ನೀಡುವಂಥ ಭಾವ ನಿನ್ನದೂ .
ಭಾಷೆ ನಿನ್ನದೂ ದೇಶ ನಿನ್ನದೂ
ಚೈತ್ರ ಚಿತ್ರ ನಿನ್ನ ಅಂದ ಬಾಳಿನಾಮೃತ..
ಸ್ವರ್ಗಾದೀಪ ನಿನ್ನ ರೂಪ ಅಧರಾಮೃತಾ ..
ಮಧುರಾಮೃತಾ.. ಚೆಲುವಾಮೃತಾ
ಓ.. ನಿನ್ನ ಬಿಟ್ಟು ಎಂದೂ ನಾನೂ ಬಾಳೇನೂ
ನನ್ನ ಜೀವ ನೀನೇ ಬೇರೆ ಆಗೇನೂ ...

||ಪ್ರಾಯವೇ ವಂದನೇ...
ಪ್ರೇಮವೇ...ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ.. 
 
ಆಯ್ ಲವ್ ಯೂ           
ಯಾರೂ ಏನೂ ಅಂದರೇನೂ
ಯೂ ಲವ್ ಮೀ           
ಆಯ್ ಲವ್ ಯೂ  ನೂರು ಜನ್ಮ ಬಂದರೂನು     
ಯೂ ಲವ್ ಮೀ  || 

-
ಪ್ರಾಯವೇ .ವಂದನೇ...
ಪ್ರೇಮವೇ...  ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ..
   
||ಪ್ರಾಯವೇ ವಂದನೇ...
ಪ್ರೇಮವೇ...ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ.. 
 
ಆಯ್ ಲವ್ ಯೂ           
ಯಾರೂ ಏನೂ ಅಂದರೇನೂ
ಯೂ ಲವ್ ಮೀ           
ಆಯ್ ಲವ್ ಯೂ  ನೂರು ಜನ್ಮ ಬಂದರೂನು     
ಯೂ ಲವ್ ಮೀ  ||   
   
||ಪ್ರಾಯವೇ ..ವಂದನೇ...
ಪ್ರೇಮವೇ...  ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ..    ||
 
ಹೂವ ಮಂಜು ಸೋಕಿದಾಗ ರೋಮಾಂಚನ..
ಮಂದಹಾಸ ಮೂಡಿದಾಗ ಚೆಲುವಾಂಚನ ..
ಚೆಲುವಾಂಚನ ..  ಉದಯಾಂಚನ
ಸೃಷ್ಟಿ ದೃಷ್ಟಿ ಸೇರಿದಾಗ ಪ್ರೇಮಾಂಚನ
ಜೀವ ಭಾವ ತೋಡಿದಾಗ ಪ್ರಣಯಾಂಚನಾ ..
ಮಿಲನಾಂಚನ...  ನಲಿವಂಚನಾ...
ಏಳು ಹೆಜ್ಜೆಯಲ್ಲೇ ಬಾಳಬಂಧನ ಅಹ್ಹಹ್ಹಹ್ಹ..
ಮೂರೂ ಗಂಟಿನಲ್ಲೇ ಪ್ರೇಮ ಬಂಧನ

||ಪ್ರಾಯವೇ ..ವಂದನೇ...
ಪ್ರೇಮವೇ...  ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ..    ||
 
ಆ ಆಆ ಆಆ ಆಆ ಆಆ
ಆಆ ಆಆ ಆಆ ಆಆ ಆಆಆಆ ಆಆ ಆಆ    
 
ನಾದವೇದ ತುಂಬಿದಂಥ ನೋಟ ನಿನ್ನದೂ .
ಭೋಗ ಭಾಗ್ಯ ನೀಡುವಂಥ ಭಾವ ನಿನ್ನದೂ .
ಭಾಷೆ ನಿನ್ನದೂ ದೇಶ ನಿನ್ನದೂ
ಚೈತ್ರ ಚಿತ್ರ ನಿನ್ನ ಅಂದ ಬಾಳಿನಾಮೃತ..
ಸ್ವರ್ಗಾದೀಪ ನಿನ್ನ ರೂಪ ಅಧರಾಮೃತಾ ..
ಮಧುರಾಮೃತಾ.. ಚೆಲುವಾಮೃತಾ
ಓ.. ನಿನ್ನ ಬಿಟ್ಟು ಎಂದೂ ನಾನೂ ಬಾಳೇನೂ
ನನ್ನ ಜೀವ ನೀನೇ ಬೇರೆ ಆಗೇನೂ ...

||ಪ್ರಾಯವೇ ವಂದನೇ...
ಪ್ರೇಮವೇ...ವಂದನೇ
ನಾನೂ ನೀನೂ ಸೇರಲೆಂದೂ ದೇವರತ್ತ ಲೋಕಕಿಂದೂ
ಈ ವಂದನೇ..  ಈ ವಂದನೇ.. 
 
ಆಯ್ ಲವ್ ಯೂ           
ಯಾರೂ ಏನೂ ಅಂದರೇನೂ
ಯೂ ಲವ್ ಮೀ           
ಆಯ್ ಲವ್ ಯೂ  ನೂರು ಜನ್ಮ ಬಂದರೂನು     
ಯೂ ಲವ್ ಮೀ  || 

Praayave Vandane song lyrics from Kannada Movie Mallige Hoove starring Ambarish, Shashikumar, Roopini, Lyrics penned by Hamsalekha Sung by Ramesh, Manjula Gururaj, Music Composed by Hamsalekha, film is Directed by Raj Kishor and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ