Baare Cheluve Cheluve Lyrics

ಬಾರೇ.. ಚೆಲುವೇ ಚೆಲುವೇ Lyrics

in Mallige Hoove

in ಮಲ್ಲಿಗೆ ಹೂವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಾರೇ.. ಚೆಲುವೇ ಚೆಲುವೇ
ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ ..

ಬಾರೋ ಚೆಲುವಾ ಚೆಲುವಾ
ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ ..
ಚುಂಚುನಕಟ್ಟೇ ಜಾತ್ರೇ ..
ಜೀವ ಕೊಡ್ತೀನ್ ನಂಗೇ ಸೋತ್ರೇ
ಚುಂಚುನಕಟ್ಟೇ ಜಾತ್ರೇ ..
ನಿದ್ದೇ ಇಲ್ಲಾ ಹಗಲು ರಾತ್ರೀ

||ಬಾರೇ ಚೆಲುವೇ ಚೆಲುವೇ
ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ .. ||
 
ಅಯ್ಯಯ್ಯಯ್ಯಯ್ಯೋ ...
ಮೈಯ್ಯ್ ನೋಡಪ್ಪೋ.. 
ಬಾಗತದೇ ಬೀಗತದೇ ಕಬ್ಬಿದೂ .. 
ಅಯ್ಯಯ್ಯಯ್ಯಯ್ಯೋ..
ಕೈಯ್ಯ್ ಬಿಡೊಪ್ಪೋ.. 
ಸೀ ಸಕ್ಕರೇ ನೀಡತದೇ.. ಕಬ್ಬಿದೂ .. 
ಹೌದೇನಮ್ಮೋ ನಂಗೇ
ಬೇಗ್ ಕೊಡಮ್ಮೋ.. 
ನನ್ನ ಬಾಯ್ ಒಣಗಿದೇ ನಿನ್ನ ಸಿಹಿ ಇಡಮ್ಮೋ ..    
ಹೌದೇನಪ್ಪೋ ದೊರೆ ಬೇಗ ನಡಿಯಪ್ಪೋ 
ನಮ್ಮ ಆಲೆಮನೆ ಇದೇ ಸಿಹಿ ಒಲೆ ಮೇಲಿದೇ 
ಬೆಂಕಿ ಇಳೀಲಿ ನಿಲ್ಲಿತೀನಿ
ಬೆಲ್ಲಾನ ತಿಂತೀನಿ ಲೇ... ನಾನೂ ... 
 
||ಚುಂಚುನಕಟ್ಟೇ ಜಾತ್ರೇ ..
ನಿದ್ದೇ ಇಲ್ಲಾ ಹಗಲು ರಾತ್ರೀ 
ಚುಂಚುನಕಟ್ಟೇ ಜಾತ್ರೇ ..
ಜೀವ ಕೊಡ್ತೀನ್ ನಂಗೇ ಸೋತ್ರೇ 
ಬಾರೋ ಚೆಲುವಾ ಚೆಲುವಾ
ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ .. ||
 
ಥೈ ಥೈ ಥೈ ತಕ್ಕ ಕಣ್ಣ ನೋಡೋಪ್ಪೋ
ಕಾಡ್ತದೇ ಬೇಡ್ತದೇ ಹೆಣ್ಣಿಗೇ ... 
ಓ.. ಹೈ ಹೈ ಹೈ ತಕ್ಕ ಥೈ ತಕ್ಕಮ್ಮೋ
ಮೇನಕೇ ಬೀಳ್ತದೀ ಕಣ್ಣಿಗೇ .. 
ಹೌದೇನಪ್ಪೋ ನನ್ನ ಮನ್ಮಥಪ್ಪೋ
ನಿನ್ನ ಹೂವಿನ ಬಾಣ
ನನ್ನ ಮ್ಯಾಲ್ ಬೀಡಪ್ಪೋ .. 
ಹೌದೇನಮ್ಮೋ ರತಿ ಸುಂದರಮ್ಮೋ
ನಿನ್ನ ಕಣ್ಣಿನ ಬಾಣ ನಂಗೇ ಸಾಲ ಕೊಡಮ್ಮೋ... 
ಆಲಕ್ಕೇ ಹೂವಿಲ್ಲಾ
ಧಾರಕ್ಕೆ ಕೊನೆಯಿಲ್ಲಾ.. ಹೋ.. ಗೋ.. ನೇ.. 
 
||ಚುಂಚುನಕಟ್ಟೇ ಜಾತ್ರೇ ..
ಜೀವ ಕೊಡ್ತೀನ್ ನಂಗೇ ಸೋತ್ರೇ 
ಚುಂಚುನಕಟ್ಟೇ ಜಾತ್ರೇ ..
ನಿದ್ದೇ ಇಲ್ಲಾ ಹಗಲು ರಾತ್ರೀ 
ಬಾರೇ ಚೆಲುವೇ ಚೆಲುವೇ ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ .. 
ಬಾರೋ ಚೆಲುವಾ ಚೆಲುವಾ ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..||
 
ಲಾಲಲಲಲಾ ಲಲಲಲಲಾ
ಲ್ಲಲ್ಲಲ್ಲಾ ಲಲಲಲಲಲಲ್ಲಲ್ಲಾ 
ಲಾಲಲಲಲಾ ಲಲಲಲಲಾ
ಲ್ಲಲ್ಲಲ್ಲಾ ಲಲಲಲಲಲಲ್ಲಲ್ಲಾ 

-
ಬಾರೇ.. ಚೆಲುವೇ ಚೆಲುವೇ
ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ ..

ಬಾರೋ ಚೆಲುವಾ ಚೆಲುವಾ
ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ ..
ಚುಂಚುನಕಟ್ಟೇ ಜಾತ್ರೇ ..
ಜೀವ ಕೊಡ್ತೀನ್ ನಂಗೇ ಸೋತ್ರೇ
ಚುಂಚುನಕಟ್ಟೇ ಜಾತ್ರೇ ..
ನಿದ್ದೇ ಇಲ್ಲಾ ಹಗಲು ರಾತ್ರೀ

||ಬಾರೇ ಚೆಲುವೇ ಚೆಲುವೇ
ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ .. ||
 
ಅಯ್ಯಯ್ಯಯ್ಯಯ್ಯೋ ...
ಮೈಯ್ಯ್ ನೋಡಪ್ಪೋ.. 
ಬಾಗತದೇ ಬೀಗತದೇ ಕಬ್ಬಿದೂ .. 
ಅಯ್ಯಯ್ಯಯ್ಯಯ್ಯೋ..
ಕೈಯ್ಯ್ ಬಿಡೊಪ್ಪೋ.. 
ಸೀ ಸಕ್ಕರೇ ನೀಡತದೇ.. ಕಬ್ಬಿದೂ .. 
ಹೌದೇನಮ್ಮೋ ನಂಗೇ
ಬೇಗ್ ಕೊಡಮ್ಮೋ.. 
ನನ್ನ ಬಾಯ್ ಒಣಗಿದೇ ನಿನ್ನ ಸಿಹಿ ಇಡಮ್ಮೋ ..    
ಹೌದೇನಪ್ಪೋ ದೊರೆ ಬೇಗ ನಡಿಯಪ್ಪೋ 
ನಮ್ಮ ಆಲೆಮನೆ ಇದೇ ಸಿಹಿ ಒಲೆ ಮೇಲಿದೇ 
ಬೆಂಕಿ ಇಳೀಲಿ ನಿಲ್ಲಿತೀನಿ
ಬೆಲ್ಲಾನ ತಿಂತೀನಿ ಲೇ... ನಾನೂ ... 
 
||ಚುಂಚುನಕಟ್ಟೇ ಜಾತ್ರೇ ..
ನಿದ್ದೇ ಇಲ್ಲಾ ಹಗಲು ರಾತ್ರೀ 
ಚುಂಚುನಕಟ್ಟೇ ಜಾತ್ರೇ ..
ಜೀವ ಕೊಡ್ತೀನ್ ನಂಗೇ ಸೋತ್ರೇ 
ಬಾರೋ ಚೆಲುವಾ ಚೆಲುವಾ
ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು
ನೀ ರಾಜಿ ಬಿಟ್ಟು ಹಾಡೂ .. ||
 
ಥೈ ಥೈ ಥೈ ತಕ್ಕ ಕಣ್ಣ ನೋಡೋಪ್ಪೋ
ಕಾಡ್ತದೇ ಬೇಡ್ತದೇ ಹೆಣ್ಣಿಗೇ ... 
ಓ.. ಹೈ ಹೈ ಹೈ ತಕ್ಕ ಥೈ ತಕ್ಕಮ್ಮೋ
ಮೇನಕೇ ಬೀಳ್ತದೀ ಕಣ್ಣಿಗೇ .. 
ಹೌದೇನಪ್ಪೋ ನನ್ನ ಮನ್ಮಥಪ್ಪೋ
ನಿನ್ನ ಹೂವಿನ ಬಾಣ
ನನ್ನ ಮ್ಯಾಲ್ ಬೀಡಪ್ಪೋ .. 
ಹೌದೇನಮ್ಮೋ ರತಿ ಸುಂದರಮ್ಮೋ
ನಿನ್ನ ಕಣ್ಣಿನ ಬಾಣ ನಂಗೇ ಸಾಲ ಕೊಡಮ್ಮೋ... 
ಆಲಕ್ಕೇ ಹೂವಿಲ್ಲಾ
ಧಾರಕ್ಕೆ ಕೊನೆಯಿಲ್ಲಾ.. ಹೋ.. ಗೋ.. ನೇ.. 
 
||ಚುಂಚುನಕಟ್ಟೇ ಜಾತ್ರೇ ..
ಜೀವ ಕೊಡ್ತೀನ್ ನಂಗೇ ಸೋತ್ರೇ 
ಚುಂಚುನಕಟ್ಟೇ ಜಾತ್ರೇ ..
ನಿದ್ದೇ ಇಲ್ಲಾ ಹಗಲು ರಾತ್ರೀ 
ಬಾರೇ ಚೆಲುವೇ ಚೆಲುವೇ ಚೆಲುವೇ ಚೆಲುವೇ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ .. 
ಬಾರೋ ಚೆಲುವಾ ಚೆಲುವಾ ಚೆಲುವಾ ಚೆಲುವಾ
ಬಾಜಿ ಕಟ್ಟಿ ನೋಡು ನೀ ರಾಜಿ ಬಿಟ್ಟು ಹಾಡೂ ..||
 
ಲಾಲಲಲಲಾ ಲಲಲಲಲಾ
ಲ್ಲಲ್ಲಲ್ಲಾ ಲಲಲಲಲಲಲ್ಲಲ್ಲಾ 
ಲಾಲಲಲಲಾ ಲಲಲಲಲಾ
ಲ್ಲಲ್ಲಲ್ಲಾ ಲಲಲಲಲಲಲ್ಲಲ್ಲಾ 

Baare Cheluve Cheluve song lyrics from Kannada Movie Mallige Hoove starring Ambarish, Shashikumar, Roopini, Lyrics penned by Hamsalekha Sung by K J Yesudas, Chithra, Music Composed by Hamsalekha, film is Directed by Raj Kishor and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ