Malenaada Mele Mugila Maale Lyrics

ಮಲೆನಾಡ ಮೇಲೆ ಮುಗಿಲ ಮಾಲೇ.. Lyrics

in Mallige Hoove

in ಮಲ್ಲಿಗೆ ಹೂವೇ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆ... ಓಓಓಓ .. ಓಓಓಓಓ ..
ಲಲಲಾಲಲಲಾಲಾಲ

ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ
ಮುಡಿಯಲ್ಲಿ ಮಲ್ಲಿಗೇ ಹೂವೂ
ಎದೆಯಲಿ ಪ್ರೇಮದ ಹೂವೂ ..
ಮೇಘರಾಜನೋಲೆಗಾಗಿ ಕಾದು ನಿಂತಿಹಳೋ ..

||ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ||

ಕಣ್ಣಿನ ಗೂಡಲ್ಲಿ ನಂದದಾ ದೀಪ
ಬೆಳಗಿಸಿ ಕಾದಿಹಳೋ.. ವಿರಹದಿ ನೋಡಿಹಳೋ   
ರೆಪ್ಪೆಗಳೇ ಕಿರಣಗಳೂ .. ನುಡಿಯುತಿದೇ ಕವನಗಳೂ..
ರಾಗವಾಗಿ ತಾಳವಾಗಿ ತಾನು ನಿಂತಿಹಳೂ..

||ಓಓಓ ..
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ..
ಮುಗಿಲಾಚೇ ನೋಡೋ ಗಿರಿಯ ಬಾಲೇ||

ನಿನ್ನೇ ಮೊಗ್ಗಾಗಿ ಇಂದೂ ಹೂವಾಗಿ
ಕುಸುಮಿಸಿ ಕಾದಿಹಳೋ ..ಆಆಆ
ಸವಿಯನು ಬೇಡಿಹಳೋ..
ಮೈಮೇಲೇ ಗಂಧವಿದೇ ಸೌಗಂಧ ಬೀರುತಿದೇ ..
ತೂಗಿ ತೂಗಿ ಯಾರಿಗಾಗಿ ಕಾದು ನಿಂತಿಹಳೋ..
 
||ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ||

ಗಂಗೇ ಕಡಲಾಗಿ ಕಡಲು ಮುಗಿಲಾಗಿ
ಸುರಿಸುವುದೂ ಮಳೆಯಾ.. ಆಆಆ..
ಬೆರೆಯುವುದೂ ಕಡಲಾ
ಗಂಗೇ ನೀ ಬಾರಮ್ಮಾ.. ಕಡಲನ್ನೂ ಸೇರಮ್ಮಾ..
ನಾನುನೀನೂ ಬೇರೆಯಾಗೋ ಮಾತೇ ಇಲ್ಲಮ್ಮಾ..

||ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ
ಮುಡಿಯಲ್ಲಿ ಮಲ್ಲಿಗೇ ಹೂವೂ
ಎದೆಯಲಿ ಪ್ರೇಮದ ಹೂವೂ ..
ಮೇಘರಾಜನೋಲೆಗಾಗಿ ಕಾದು ನಿಂತಿಹಳೋ  ||

-
ಆಆಆ... ಓಓಓಓ .. ಓಓಓಓಓ ..
ಲಲಲಾಲಲಲಾಲಾಲ

ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ
ಮುಡಿಯಲ್ಲಿ ಮಲ್ಲಿಗೇ ಹೂವೂ
ಎದೆಯಲಿ ಪ್ರೇಮದ ಹೂವೂ ..
ಮೇಘರಾಜನೋಲೆಗಾಗಿ ಕಾದು ನಿಂತಿಹಳೋ ..

||ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ||

ಕಣ್ಣಿನ ಗೂಡಲ್ಲಿ ನಂದದಾ ದೀಪ
ಬೆಳಗಿಸಿ ಕಾದಿಹಳೋ.. ವಿರಹದಿ ನೋಡಿಹಳೋ   
ರೆಪ್ಪೆಗಳೇ ಕಿರಣಗಳೂ .. ನುಡಿಯುತಿದೇ ಕವನಗಳೂ..
ರಾಗವಾಗಿ ತಾಳವಾಗಿ ತಾನು ನಿಂತಿಹಳೂ..

||ಓಓಓ ..
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ ..
ಮುಗಿಲಾಚೇ ನೋಡೋ ಗಿರಿಯ ಬಾಲೇ||

ನಿನ್ನೇ ಮೊಗ್ಗಾಗಿ ಇಂದೂ ಹೂವಾಗಿ
ಕುಸುಮಿಸಿ ಕಾದಿಹಳೋ ..ಆಆಆ
ಸವಿಯನು ಬೇಡಿಹಳೋ..
ಮೈಮೇಲೇ ಗಂಧವಿದೇ ಸೌಗಂಧ ಬೀರುತಿದೇ ..
ತೂಗಿ ತೂಗಿ ಯಾರಿಗಾಗಿ ಕಾದು ನಿಂತಿಹಳೋ..
 
||ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ||

ಗಂಗೇ ಕಡಲಾಗಿ ಕಡಲು ಮುಗಿಲಾಗಿ
ಸುರಿಸುವುದೂ ಮಳೆಯಾ.. ಆಆಆ..
ಬೆರೆಯುವುದೂ ಕಡಲಾ
ಗಂಗೇ ನೀ ಬಾರಮ್ಮಾ.. ಕಡಲನ್ನೂ ಸೇರಮ್ಮಾ..
ನಾನುನೀನೂ ಬೇರೆಯಾಗೋ ಮಾತೇ ಇಲ್ಲಮ್ಮಾ..

||ಓಓಓ
ಮಲೆನಾಡ ಮೇಲೆ ಮುಗಿಲ ಮಾಲೇ..
ಓಓಓ
ಮುಗಿಲಾಚೇ ನೋಡೋ ಗಿರಿಯ ಬಾಲೇ
ಮುಡಿಯಲ್ಲಿ ಮಲ್ಲಿಗೇ ಹೂವೂ
ಎದೆಯಲಿ ಪ್ರೇಮದ ಹೂವೂ ..
ಮೇಘರಾಜನೋಲೆಗಾಗಿ ಕಾದು ನಿಂತಿಹಳೋ  ||

Malenaada Mele Mugila Maale song lyrics from Kannada Movie Mallige Hoove starring Ambarish, Shashikumar, Roopini, Lyrics penned by Hamsalekha Sung by Ramesh, Swarnalatha, Music Composed by Hamsalekha, film is Directed by Raj Kishor and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ