ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದನ್ನ ನಾ ನೋಡ್ದೆ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರದನ್ನ ನಾ ಮಾಡ್ದೆ
ಬೆತ್ತಲೇಯ ಕತ್ತಲ್ಲಲ್ಲಿ ಬೆಳಕಾಗಿ ನಾ ನೋಡ್ದೆ
ಬೆಳಕನ್ನು ಅಪ್ಪಿಕೊಂಡೆ ಅಪ್ಪಿಕೊಂಡು ತಪ್ಪು ಮಾಡ್ದೆ
ನಮಹೋ ನಮಹ ಪ್ರೇಮಕ್ಕೆ. .
ಶರಣು ಶರಣು ಪ್ರೇಮಕ್ಕೆ. .
ಮ ಮ ದ ಸ ರಿ ರಿ ಸ ಸ ರಿ ಮ ಪ
ರಿ ಮ ಪ ಮ ಮ ಪ ದ ನಿ ರಿ ಸ
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದನ್ನ ನಾ ನೋಡ್ದೆ
ನನ್ನೊಳಗೆ ಮನಸೊಳಗೆ ಬಂದೆ ನೀ ಹೇಗೆ
ಉಸಿರಲ್ಲಿ ಉಸಿರಾಗಿ ಬಂದೆ ನಾ ಒಳಗೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ಹೊರಗೂ ನೀ ಒಳಗೂನೀ ಹೇಗೆ ನೀ ಹೇಳು
ಮುತ್ತಿಗೆ ನಾನಮ್ಮ ಮತ್ತಿಗೆ ಅವಳಮ್ಮ
ಸರಸ ಸರಸ ಅರಸ ಅರಸ
ಪ್ರೇಮಕೆ ಸರಸಾನೇ ಅರಸ
ನಮಹೋ ನಮಹ
ಪ್ರೇಮಕ್ಕೆ ಶರಣು ಶರಣು ಪ್ರೇಮಕ್ಕೆ
ಯಮ್ಮೋ... ಯಮ್ಮೋ...
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದನ್ನ ನಾ ನೋಡ್ದೆ
ಮುತ್ತಿಗೂ ಮತ್ತಿಗೂ ನಂಟೇನು ಹೇಳು
ಅಧರಗಳ ಗುಟ್ಟನ್ನು ಕಣ್ಣಿಗೆ ಕೇಳು
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ನಾಚಿತು ಆ ಕಣ್ಣು ರೆಪ್ಪೆ ಮುಚ್ಚಿತು
ಕಣ್ಣಿಗೆ ಕಾಣದು ಅಧರಗಳ ಗುಟ್ಟು
ಸರಸ ಸರಸ ಅರಸ ಅರಸ
ಪ್ರೇಮ ಸರಸಕೆ ನೀನೇ ಅರಸ
ನಮಹೋ ನಮಹ
ಪ್ರೇಮಕ್ಕೆ ಶರಣು ಶರಣು ಪ್ರೇಮಕ್ಕೆ
ಯಮ್ಮೋ... ಯಮ್ಮೋ...
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದನ್ನ ನಾ ನೋಡ್ದೆ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ಯಮ್ಮೋ ಯಮ್ಮೋ ಮಾಡ್ದೆ ಮಾಡ್ದೆ
ಮಾಡ್ಬಾರದನ್ನ ನಾ ಮಾಡ್ದೆ
ಬೆತ್ತಲೇಯ ಕತ್ತಲ್ಲಲ್ಲಿ ಬೆಳಕಾಗಿ ನಾ ನೋಡ್ದೆ
ಬೆಳಕನ್ನು ಅಪ್ಪಿಕೊಂಡೆ ಅಪ್ಪಿಕೊಂಡು ತಪ್ಪು ಮಾಡ್ದೆ
ನಮಹೋ ನಮಹ ಪ್ರೇಮಕ್ಕೆ. .
ಶರಣು ಶರಣು ಪ್ರೇಮಕ್ಕೆ. .
ಮ ಮ ದ ಸ ರಿ ರಿ ಸ ಸ ರಿ ಮ ಪ
ರಿ ಮ ಪ ಮ ಮ ಪ ದ ನಿ ರಿ ಸ
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದನ್ನ ನಾ ನೋಡ್ದೆ
ನನ್ನೊಳಗೆ ಮನಸೊಳಗೆ ಬಂದೆ ನೀ ಹೇಗೆ
ಉಸಿರಲ್ಲಿ ಉಸಿರಾಗಿ ಬಂದೆ ನಾ ಒಳಗೆ
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ಹೊರಗೂ ನೀ ಒಳಗೂನೀ ಹೇಗೆ ನೀ ಹೇಳು
ಮುತ್ತಿಗೆ ನಾನಮ್ಮ ಮತ್ತಿಗೆ ಅವಳಮ್ಮ
ಸರಸ ಸರಸ ಅರಸ ಅರಸ
ಪ್ರೇಮಕೆ ಸರಸಾನೇ ಅರಸ
ನಮಹೋ ನಮಹ
ಪ್ರೇಮಕ್ಕೆ ಶರಣು ಶರಣು ಪ್ರೇಮಕ್ಕೆ
ಯಮ್ಮೋ... ಯಮ್ಮೋ...
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ್
ಯಮ್ಮೋ... ಯಮ್ಮೋ... ನೋಡ್ದೆ ನೋಡ್ದೆ
ನೋಡಬಾರ್ದನ್ನ ನಾ ನೋಡ್ದೆ
ಮುತ್ತಿಗೂ ಮತ್ತಿಗೂ ನಂಟೇನು ಹೇಳು
ಅಧರಗಳ ಗುಟ್ಟನ್ನು ಕಣ್ಣಿಗೆ ಕೇಳು
ನಾ ಧೀನ್ ಧೀನ್ ನಾ ಧೀನ್ ಧೀನ್ ಧೀನ
ನಾಚಿತು ಆ ಕಣ್ಣು ರೆಪ್ಪೆ ಮುಚ್ಚಿತು
ಕಣ್ಣಿಗೆ ಕಾಣದು ಅಧರಗಳ ಗುಟ್ಟು
ಸರಸ ಸರಸ ಅರಸ ಅರಸ
ಪ್ರೇಮ ಸರಸಕೆ ನೀನೇ ಅರಸ
ನಮಹೋ ನಮಹ
ಪ್ರೇಮಕ್ಕೆ ಶರಣು ಶರಣು ಪ್ರೇಮಕ್ಕೆ
ಯಮ್ಮೋ... ಯಮ್ಮೋ...
Yammo Yammo song lyrics from Kannada Movie Malla starring Ravichandran, Priyanka, Mohan, Lyrics penned by V Ravichandran Sung by Srinivas, Anuradha Sriram, Music Composed by V Ravichandran, film is Directed by V Ravichandran and film is released on 2004