ಈ ಪ್ರೀತಿಯ ಮರೆತೂ...ಈ ಪ್ರೀತಿಯ ಮರೆತೂ...
ಬಾಳೋದು ಹೇಗೇ ಹೇಳು?....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು
ಪಲ್ಲವಿ ಇಲ್ಲದ ಚರಣ ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ ಇದ್ದರೂ ಬೆಳಗನೇನೂ
ಮನಸಿನೊಳಗೆ ನಾನು ನೆನಪಾಗಿ ಉಳಿಯಲೇನೂ
ಈ ಪ್ರೀತಿಯ ಮರೆತೂ...
ಈ ಪ್ರೀತಿಯ ಮರೆತೂ...ಈ ಪ್ರೀತಿಯ ಮರೆತೂ...
ಬಾಳೋದು ಹೇಗೇ ಹೇಳು?....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು
ಅಂದು ಕೊಂಡಂಗೆಲ್ಲ ಜೀವನ ಸಾಗದು ಗೆಳೆಯ
ವಿಧಿಯ ಆಟ. ..
ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲಾ
ಮನಸೂ ಇಲ್ಲ
ಓ ಹೂಗಳೇ ನಿಮ್ಮಂತೆಯೇ ನಾನು
ಹೂವುಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೆ ಅಳದೆ ನಗುತ ಬೆಳಗಳೇನ
ಈ ಪ್ರೀತಿಯ ಮರೆತೂ...
ಈ ಪ್ರೀತಿಯ ಮರೆತೂ...ಈ ಪ್ರೀತಿಯ ಮರೆತೂ...
ಬಾಳೋದು ಹೇಗೇ ಹೇಳು?....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು
ಮುಂದೇನು ಅಂತಾ ಅರಿಯದೇ ತಪ್ಪು
ಮಾಡಿದೇ ನಾನು ಹಡೆದೇ ಇವನ್ನನ್ನು
ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ ಯಾಕೇ ಹಡೆದೆ
ಓ.. ಹೂವುಗಳೇ ನಿಮ್ಮಂತೆಯೇ ನಾನು
ಹೂವುಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೇ ಅಳದೇ ನಗುತಾ ಬೆಳಗಳೇನನು
ಈ ಪ್ರೀತಿಯ ಮರೆತೂ...
ಈ ಪ್ರೀತಿಯ ಮರೆತೂ... ಬಾಳೋದ ಹೇಗೇ ಹೇಳೋ....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು
ಈ ಪ್ರೀತಿಯ ಮರೆತೂ...ಈ ಪ್ರೀತಿಯ ಮರೆತೂ...
ಬಾಳೋದು ಹೇಗೇ ಹೇಳು?....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು
ಪಲ್ಲವಿ ಇಲ್ಲದ ಚರಣ ನೇಸರನಿಲ್ಲದ ಗಗನ
ಮೋಡದೊಳಗೆ ಸೂರ್ಯ ಇದ್ದರೂ ಬೆಳಗನೇನೂ
ಮನಸಿನೊಳಗೆ ನಾನು ನೆನಪಾಗಿ ಉಳಿಯಲೇನೂ
ಈ ಪ್ರೀತಿಯ ಮರೆತೂ...
ಈ ಪ್ರೀತಿಯ ಮರೆತೂ...ಈ ಪ್ರೀತಿಯ ಮರೆತೂ...
ಬಾಳೋದು ಹೇಗೇ ಹೇಳು?....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು
ಅಂದು ಕೊಂಡಂಗೆಲ್ಲ ಜೀವನ ಸಾಗದು ಗೆಳೆಯ
ವಿಧಿಯ ಆಟ. ..
ಬ್ರಹ್ಮ ಗೀಚಿದ ಬರಹಕೆ ಮುಂದಾಲೋಚನೆಯೇ ಇಲ್ಲಾ
ಮನಸೂ ಇಲ್ಲ
ಓ ಹೂಗಳೇ ನಿಮ್ಮಂತೆಯೇ ನಾನು
ಹೂವುಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೆ ಅಳದೆ ನಗುತ ಬೆಳಗಳೇನ
ಈ ಪ್ರೀತಿಯ ಮರೆತೂ...
ಈ ಪ್ರೀತಿಯ ಮರೆತೂ...ಈ ಪ್ರೀತಿಯ ಮರೆತೂ...
ಬಾಳೋದು ಹೇಗೇ ಹೇಳು?....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು
ಮುಂದೇನು ಅಂತಾ ಅರಿಯದೇ ತಪ್ಪು
ಮಾಡಿದೇ ನಾನು ಹಡೆದೇ ಇವನ್ನನ್ನು
ತಾಯಿ ಗರ್ಭವೇ ಕಂದನಿಗೆ ಕವಚ ಅಲ್ಲವೇ ಯಾಕೇ ಹಡೆದೆ
ಓ.. ಹೂವುಗಳೇ ನಿಮ್ಮಂತೆಯೇ ನಾನು
ಹೂವುಗಳಂತೆ ನಾನು ನಿಮಗಾಗಿ ಬಾಳಲೇನು
ಮೇಣದಂತೇ ಅಳದೇ ನಗುತಾ ಬೆಳಗಳೇನನು
ಈ ಪ್ರೀತಿಯ ಮರೆತೂ...
ಈ ಪ್ರೀತಿಯ ಮರೆತೂ... ಬಾಳೋದ ಹೇಗೇ ಹೇಳೋ....
ನೀನಿಲ್ಲದ ಹೊತ್ತೂ ...
ನೀನಿಲ್ಲದ ಹೊತ್ತೂ ನಾ ಹೇಗೆ ಕಳೆಯಲೆ ಹೇಳು