Masthu Nee Masthu Lyrics

ಮಸ್ತ ನೀ ಮಸ್ತ ನೀ ಮಸ್ತ Lyrics

in Malla

in ಮಲ್ಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಏ ... ಬಾರೋ ಲೋ
ನಾನು ಯಾರು ಅಂತ ಇವಳಿಗೇ ಹೇಳಲೋ
ಇವನ ... ಹೇ. . .ಇವರು  ...ಹಾ. .
ಭೂಪತಿ ನಮ್ಮೂರ ಅಧಿಪತಿ
ಶರಣಾದರೇ ಇವರೆ ಜಗಪತಿ ಇಲ್ಲ ದೇವರೇ ಗತಿ

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೊಳಗೆ ನಿನ್ ಮಾತೆ ಅಸ್ತು ಅಸ್ತು

ಹೇಳೋರ್ ಕೇಳೋರಿಲ್ಲ
ಇವನ್ ಹೇಳೋ ರೂಲ್ಸೆ ಎಲ್ಲ
ಹೂ ಮುಡದೋರ್ ತಲೆ ಮಾಯ
ಇವುನ್ದೇನೆ  ಕೊನೆ ನ್ಯಾಯ ಓ ಓ ಒ ಒ ಓ. ..

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು

ರುಧ್ರ ಇವ ರುಧ್ರ ಶಿವಾ
ಸುಮ್ಮನಿದ್ದರೆ ಸೂಜಿ ಕಣೇ
ಇವ ಎದ್ ಬಂದ್ರೆ ಕ್ರೇಜಿ ಕಣೆ
ರುಂಡ ಚೆಂಡಾಡೊ ಶಿವಾ. . .
ಕಣ್ಬಿಟ್ರೆ ಭಸ್ಮ ಕಣೆ
ಇವ ಬುಸ್ ಅಂದ್ರೆ ನಂಜು ಕಣೇ
ನೂರು ಕಣ್ಣಿರಲು ನನ್ನೊಳಗೇ
ಧಮ್ಮಿರಲು ಎದೆಯೊಳಗೆ ಹೆಂಡಾನೇ ನನಗೆಲ್ಲವೋ

ಶರಾಬು ಕುಡಿದೇಳ ಗರೀಬು ನಾನಲ್ಲ
ಊರೆ ನಂದು ಕೇಳೋರ್ಯಾರಿಲ್ಲಾ..  
ಆಲ್ ಇನ್ ಆಲ್ ನಾನಲ್ವ
ಆಲ್ಕೋಹಾಲ್ ನನಗಲ್ವ
ತಾಯಿ ಹಾಲು ಕುಡ್ದೇ ಇಲ್ವಲ್ಲಾ. .
 
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು
 
ಪರಮ ಶಿವ ಸಾಂಬ ಶಿವ ಶಕ್ತಿ ಶಿವ ಉಗ್ರ ಶಿವ
ಯೋಗಿ ಶಿವ ಯೋಗ್ಯ ನಾದ ಶಿವ ಬೇಧ ಶಿವ

ಅಂಗ ಅಂಗಾನು ಲಾಭ. .
ಹರಿದಲ್ಲಿ ಕೆಂಡ ಶಿವ
ಇವನೀಗ ಯಮನಿಗೆ ಗಂಡನವ್ವಾ
ಹೇ... ಲಕ್ಷಕ್ಕೆ ಒಬ್ಬ ಧ್ರುವ ಹೇ ಹೇ. . .
ಕಾಳಿಂಗ ಸರ್ಪ ಶಿವ
ಕಾಲು ಇಟ್ಟಲ್ಲಿ ಭಯವುದ್ಭವ

ನೂರು ಕಣ್ಣಿರಲು ನನ್ನೊಳಗೇ
ಧಮ್ಮಿರಲು ಎದೆಯೊಳಗೆ ಹೆಂಡಾನೇ ನನಗೆಲ್ಲವೋ

ದೇವರೆಲ್ಲೋ ಗೊತ್ತಿಲ್ಲ ಸಾಕ್ದೋರೇ ನನಗೆಲ್ಲಾ
ಉಪ್ಪಿನ್  ಋಣವ ಮರೆಯೋದೆ ಇಲ್ಲಾ
ನಾನು ಯಾರಿಗೂ ಬಗ್ಗಲ್ಲಾ
ಉಬ್ಬಿಸಿದರೇ ಹಿಗ್ಗಲ್ಲಾ  
ನನ್ನಿಷ್ಟಕ್ಕೇ ನನ್ ಬಿಟ್ರೆ ಸಾಕಲ್ಲ

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೊಳಗೆ ನಿನ್ ಮಾತೆ ಅಸ್ತು ಅಸ್ತು

ಏ ... ಬಾರೋ ಲೋ
ನಾನು ಯಾರು ಅಂತ ಇವಳಿಗೇ ಹೇಳಲೋ
ಇವನ ... ಹೇ. . .ಇವರು  ...ಹಾ. .
ಭೂಪತಿ ನಮ್ಮೂರ ಅಧಿಪತಿ
ಶರಣಾದರೇ ಇವರೆ ಜಗಪತಿ ಇಲ್ಲ ದೇವರೇ ಗತಿ

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೊಳಗೆ ನಿನ್ ಮಾತೆ ಅಸ್ತು ಅಸ್ತು

ಹೇಳೋರ್ ಕೇಳೋರಿಲ್ಲ
ಇವನ್ ಹೇಳೋ ರೂಲ್ಸೆ ಎಲ್ಲ
ಹೂ ಮುಡದೋರ್ ತಲೆ ಮಾಯ
ಇವುನ್ದೇನೆ  ಕೊನೆ ನ್ಯಾಯ ಓ ಓ ಒ ಒ ಓ. ..

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು

ರುಧ್ರ ಇವ ರುಧ್ರ ಶಿವಾ
ಸುಮ್ಮನಿದ್ದರೆ ಸೂಜಿ ಕಣೇ
ಇವ ಎದ್ ಬಂದ್ರೆ ಕ್ರೇಜಿ ಕಣೆ
ರುಂಡ ಚೆಂಡಾಡೊ ಶಿವಾ. . .
ಕಣ್ಬಿಟ್ರೆ ಭಸ್ಮ ಕಣೆ
ಇವ ಬುಸ್ ಅಂದ್ರೆ ನಂಜು ಕಣೇ
ನೂರು ಕಣ್ಣಿರಲು ನನ್ನೊಳಗೇ
ಧಮ್ಮಿರಲು ಎದೆಯೊಳಗೆ ಹೆಂಡಾನೇ ನನಗೆಲ್ಲವೋ

ಶರಾಬು ಕುಡಿದೇಳ ಗರೀಬು ನಾನಲ್ಲ
ಊರೆ ನಂದು ಕೇಳೋರ್ಯಾರಿಲ್ಲಾ..  
ಆಲ್ ಇನ್ ಆಲ್ ನಾನಲ್ವ
ಆಲ್ಕೋಹಾಲ್ ನನಗಲ್ವ
ತಾಯಿ ಹಾಲು ಕುಡ್ದೇ ಇಲ್ವಲ್ಲಾ. .
 
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು
 
ಪರಮ ಶಿವ ಸಾಂಬ ಶಿವ ಶಕ್ತಿ ಶಿವ ಉಗ್ರ ಶಿವ
ಯೋಗಿ ಶಿವ ಯೋಗ್ಯ ನಾದ ಶಿವ ಬೇಧ ಶಿವ

ಅಂಗ ಅಂಗಾನು ಲಾಭ. .
ಹರಿದಲ್ಲಿ ಕೆಂಡ ಶಿವ
ಇವನೀಗ ಯಮನಿಗೆ ಗಂಡನವ್ವಾ
ಹೇ... ಲಕ್ಷಕ್ಕೆ ಒಬ್ಬ ಧ್ರುವ ಹೇ ಹೇ. . .
ಕಾಳಿಂಗ ಸರ್ಪ ಶಿವ
ಕಾಲು ಇಟ್ಟಲ್ಲಿ ಭಯವುದ್ಭವ

ನೂರು ಕಣ್ಣಿರಲು ನನ್ನೊಳಗೇ
ಧಮ್ಮಿರಲು ಎದೆಯೊಳಗೆ ಹೆಂಡಾನೇ ನನಗೆಲ್ಲವೋ

ದೇವರೆಲ್ಲೋ ಗೊತ್ತಿಲ್ಲ ಸಾಕ್ದೋರೇ ನನಗೆಲ್ಲಾ
ಉಪ್ಪಿನ್  ಋಣವ ಮರೆಯೋದೆ ಇಲ್ಲಾ
ನಾನು ಯಾರಿಗೂ ಬಗ್ಗಲ್ಲಾ
ಉಬ್ಬಿಸಿದರೇ ಹಿಗ್ಗಲ್ಲಾ  
ನನ್ನಿಷ್ಟಕ್ಕೇ ನನ್ ಬಿಟ್ರೆ ಸಾಕಲ್ಲ

ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೆಲ್ಲ ನಿನ್ ನೋಡ್ದರೆ ಸುಸ್ತು ಸುಸ್ತು
ಹೇ. .ಮಸ್ತು ನೀ ಮಸ್ತು ನೀ ಮಸ್ತು
ಊರೊಳಗೆ ನಿನ್ ಮಾತೆ ಅಸ್ತು ಅಸ್ತು

Masthu Nee Masthu song lyrics from Kannada Movie Malla starring Ravichandran, Priyanka, Mohan, Lyrics penned by V Ravichandran Sung by Hemanth, Chorus, Music Composed by V Ravichandran, film is Directed by V Ravichandran and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ