ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಹೊರಗಿದ್ರೆ ಕಿರ್ ಕಿರ್ ತಿರುಗುತ್ತೆ ಬಂಗಾರ
ಮದನನ್ನ ಮಕ್ಕಳ್ಳೆಲ್ಲಾ ಕರಗೋದ್ರು ನಿನ್ನ ನೋಡಿ
ಮದುವೆಯಾದವರೆಲ್ಲಾ ಮರೆತುಹೋದ್ರು ಹೆಂಡಿರಾ
ಬೇಳೆ ಕಾಲು ಬೇಯುತ್ತಿಲ್ಲಾ
ಗದ್ದೆ ಯಾರೂ ಉಳುತ್ತಿಲ್ಲಾ ನನ್ನ ಬಂಗಾರ
ಊರಿಗೆ ಹೇಳೇ ಒಂದು ಪರಿಹಾರ
ಎಲ್ಲಿರಬೇಕ್ ಅಲ್ಲಿದ್ರೆ ಅಂದ ಚಂದಾನೇ ಬಂಗಾರ
ಅಲ್ಲಿರಬೇಕಾದ್ ಇಲ್ಲಿದ್ರೆ ಗಿರ್ ಗಿರ್ ತಿರುಗತ್ತೆ ಬಂಗಾರ
ಬೆತ್ತಲೆ ಹಣೆಗೆ ಸಿಂಧೂರ ಶೃಂಗಾರ ಅಂತಾರೆ ಕೇಳೇ ಬಂಗಾರ
ನಗ್ನ ಮೂಗಿಗೆ ಮುಗುತ್ತಿ ವಯ್ಯಾರ ಅಂತಾರೆ ಕೇಳೇ ಬಂಗಾರ
ಕೈಗೆ ಬಳೆಗಳು ಕಾಲಿಗೆ ಗೆಜ್ಜೆ ಕೊರಳಿಗೆ ಚಿನ್ನದ ಹಾರ
ಒಟ್ಟಾರೆ ಮೈತುಂಬಾ ಬಟ್ಟೆ ಅದನ್ನೇ ಯಾಕೆ ಬಿಟ್ಟೆ
ಮಾನದ ಚಿಟ್ಟೆ ಹಾರಿ ಹೋಯ್ತೆ ನನ್ನಾ ಬಂಗಾರ
ಊರಿಗೆ ಆಗ್ಬೇಡಾ ನೀ ಆಹಾರ
ಎಲ್ಲಿರಬೇಕ್ ಅಲ್ಲಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಕೋಳಿ ಪುಕ್ಕ ಕೀಳೋದೆ ತಿನ್ನೋಕೆ ಕೇಳೆಲೆ ಜಂಭದ ಕೋಳಿಯೇ
ಸಿಪ್ಪೆ ಇಲ್ಲದ ಹಣ್ಣಂಗೆ ನೀನಮ್ಮ ಯಾಕಮ್ಮ ಆಗು ಗೌರಮ್ಮ
ರೇಶಿಮೆ ಸೀರೆ ಮೈಯ ಮೇಲೆ ಕೊಡುವ ಲುಕ್ಕೇ ಬೇರೆ
ಮಣ್ಣಿನ ಸೊಗಡು ಅರಿಯದ್ದಿದ್ದರೆ ಓದಿದ ಬುಕ್ಕು ವೇಷ್ಟೆ
ಬಣ್ಣದ ಚಿಟ್ಟೆ ನೀನೇ ಕೇಳೇ ನನ್ನ ಬಂಗಾರ
ಊರಿಗೆ ಸಿಕ್ತು ಒಂದು ಪರಿಹಾರ
ಒಳಗಿರೋದ್ ಒಳಗಿದ್ರೆ ಅಂದ ಚಂದಾನೇ ಬಂಗಾರ
ಒಳಗಿರೋದ್ ಹೊರಗಿದ್ರೆ ಕಿರ್ ಕಿರ್ ತಿರುಗುತ್ತೆ ಬಂಗಾರ. .

Olagirodu song lyrics from Kannada Movie Malla starring Ravichandran, Priyanka, Mohan, Lyrics penned by V Ravichandran Sung by Udit Narayan, Suma, Music Composed by V Ravichandran, film is Directed by V Ravichandran and film is released on 2004