Preethine Heege Lyrics

ಪ್ರೀತಿನೆ ಹೀಗೆ Lyrics

in Malebillu

in ಮಳೆಬಿಲ್ಲು

LYRIC

Song Details Page after Lyrice

-
ಪ್ರೀತಿನೆ ಹೀಗೆ ಶುರುವಾಯ್ತು ಹೇಗೆ
ತಿಳಿದಿಲ್ಲ ನನಗೆ ನೀ ಬಂದ ಘಳಿಗೆ
ಕಣ್ಣಲ್ಲೆ ಕೊಲ್ಲೊ ಆ ನಿನ್ನ ಸಲುಗೆ
ಬಾ ಬಾರೆ ಬೇಗ ಈ ಪ್ರೀತಿಯ ಮನೆಗೆ
ಹೃದಯದ ಕದಗಳು ಬಡಿಯುತ ನಲಿದಿವೆ
ನಿನ್ನನ್ನು ಕಂಡ ಕ್ಷಣದಿಂದ
ಮನಸ್ಸಿನ ಗೂಡಲಿ ಪ್ರೀತಿಯು ಅರಳಿದೆ
ನೀ ತಂದ ಸಣ್ಣ ನಗುವಿಂದ
ಮಳೆಬಿಲ್ಲು ಮಳೆಬಿಲ್ಲು ಮಾತಾಡು ಮಳೆಬಿಲ್ಲು
ಮಳೆಬಿಲ್ಲು ಮಳೆಬಿಲ್ಲು ನೀನೆ ಎಲ್ಲು
ಮಳೆಬಿಲ್ಲು ಮಳೆಬಿಲ್ಲು ಮಾತಾಡು ಮಳೆಬಿಲ್ಲು
ಮುಂಗಾರಿನ ಮಳೆಯಲ್ಲು ನೀನೆ ಎಲ್ಲು

-
ಪ್ರೀತಿನೆ ಹೀಗೆ ಶುರುವಾಯ್ತು ಹೇಗೆ
ತಿಳಿದಿಲ್ಲ ನನಗೆ ನೀ ಬಂದ ಘಳಿಗೆ
ಕಣ್ಣಲ್ಲೆ ಕೊಲ್ಲೊ ಆ ನಿನ್ನ ಸಲುಗೆ
ಬಾ ಬಾರೆ ಬೇಗ ಈ ಪ್ರೀತಿಯ ಮನೆಗೆ
ಹೃದಯದ ಕದಗಳು ಬಡಿಯುತ ನಲಿದಿವೆ
ನಿನ್ನನ್ನು ಕಂಡ ಕ್ಷಣದಿಂದ
ಮನಸ್ಸಿನ ಗೂಡಲಿ ಪ್ರೀತಿಯು ಅರಳಿದೆ
ನೀ ತಂದ ಸಣ್ಣ ನಗುವಿಂದ
ಮಳೆಬಿಲ್ಲು ಮಳೆಬಿಲ್ಲು ಮಾತಾಡು ಮಳೆಬಿಲ್ಲು
ಮಳೆಬಿಲ್ಲು ಮಳೆಬಿಲ್ಲು ನೀನೆ ಎಲ್ಲು
ಮಳೆಬಿಲ್ಲು ಮಳೆಬಿಲ್ಲು ಮಾತಾಡು ಮಳೆಬಿಲ್ಲು
ಮುಂಗಾರಿನ ಮಳೆಯಲ್ಲು ನೀನೆ ಎಲ್ಲು

Preethine Heege song lyrics from Kannada Movie Malebillu starring Sharath, Sanjana Anand, Nayana, Lyrics penned by Nagaraj Hiriyuru Sung by R S Ganesh Narayan, Music Composed by R S Ganesh Narayanan, film is Directed by Nagaraj Hiriyuru and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ