LYRIC

Song Details Page after Lyrice

-
 
ಓ ಪ್ರೀತಿ ಓ ಪ್ರೀತಿ ನೀನೇಕೆ ಈ ರೀತಿ
ನೀನೊಂದು ಮಾಯಾಜಿಂಕೆ ನೀನೊಂದು ಮಾಯಾಜಿಂಕೆ
ಕಣ್ಣಿಗು ಕಾಣದೆ ಹೃದಯಕ್ಕು ಹೇಳದೆ
ಮನಸ್ಸಿನ ಮಾತಲ್ಲಿ ಮರುಧ್ವನಿಯಲ್ಲಿ
ಮರಳಿನ ರಾಶಿಲಿ ಕುಳಿತು ಮನೆ ಕಟ್ಟೊ ಆತುರದಲ್ಲಿ
ವಿಧಿಯ ಆಟವ ಮರೆತು ಪ್ರೀತಿ ಸೋತಿದೆ ಇಲ್ಲಿ
ಮರಳಿನ ರಾಶಿಲಿ ಕುಳಿತು ಮನೆ ಕಟ್ಟೊ ಆತುರದಲ್ಲಿ
ವಿಧಿಯ ಆಟವ ಮರೆತು ಪ್ರೀತಿ ಸೋತಿದೆ ಇಲ್ಲಿ
ಓ ಪ್ರೀತಿ ಈ ರೀತಿ

-
 
ಓ ಪ್ರೀತಿ ಓ ಪ್ರೀತಿ ನೀನೇಕೆ ಈ ರೀತಿ
ನೀನೊಂದು ಮಾಯಾಜಿಂಕೆ ನೀನೊಂದು ಮಾಯಾಜಿಂಕೆ
ಕಣ್ಣಿಗು ಕಾಣದೆ ಹೃದಯಕ್ಕು ಹೇಳದೆ
ಮನಸ್ಸಿನ ಮಾತಲ್ಲಿ ಮರುಧ್ವನಿಯಲ್ಲಿ
ಮರಳಿನ ರಾಶಿಲಿ ಕುಳಿತು ಮನೆ ಕಟ್ಟೊ ಆತುರದಲ್ಲಿ
ವಿಧಿಯ ಆಟವ ಮರೆತು ಪ್ರೀತಿ ಸೋತಿದೆ ಇಲ್ಲಿ
ಮರಳಿನ ರಾಶಿಲಿ ಕುಳಿತು ಮನೆ ಕಟ್ಟೊ ಆತುರದಲ್ಲಿ
ವಿಧಿಯ ಆಟವ ಮರೆತು ಪ್ರೀತಿ ಸೋತಿದೆ ಇಲ್ಲಿ
ಓ ಪ್ರೀತಿ ಈ ರೀತಿ

O Preethi song lyrics from Kannada Movie Malebillu starring Sharath, Sanjana Anand, Nayana, Lyrics penned by Nagaraj Hiriyuru Sung by R S Ganesh Narayan, Anuradha Bhat, Music Composed by R S Ganesh Narayanan, film is Directed by Nagaraj Hiriyuru and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ