Modalaithu Lyrics

ಮೊದಲಾಯಿತು Lyrics

in Malebillu

in ಮಳೆಬಿಲ್ಲು

LYRIC

Song Details Page after Lyrice

-
ಮೊದಲಾಯಿತು
ಮೊದಲು ಮೊದಲು ಶುರುವಾಯಿತು ಶುರುವಾಯಿತು
ತೊದಲಾಯಿತು ನುಡಿವ ಮುನ್ನ ಮನಸ್ಸಾಯಿತು ಮನಸ್ಸಾಯಿತು
ಕಲ್ಪನೆಯ ಕಣ್ಗೆ ನೀನು ಕನಸ್ಸಲ್ಲಿ ಕಾಡುವೆಯ ಮಂಜಿನ ಇಬ್ಬನಿ ನೀನು ಮರೆಯಾಗೊ ಆಸೆಯ ಬಳಿ ಬಾರದೆ ಹಿತವೆಲ್ಲಿದೆ ಸುಖವೆಲ್ಲಿದೆ
ಮೊದಲಾಯಿತು
ಮೊದಲು ಮೊದಲು ಶುರುವಾಯಿತು ಶುರುವಾಯಿತು
 
ಮುಂಗಾರು ಮಿಂಚು ಬಂದು ಮಳೆಬಿಲ್ಲು ಮೂಡಿದಂತೆ
ವಸಂತ ರಾಜನೆ ಬಂದು ಕೋಗಿಲೆಗೆ ದನಿಯಾದಂತೆ
ಬಣ್ಣಗಳ ತವರೂರಂತೆ ನೀ ತಂದ ಪ್ರೀತಿಯ ಸಂತೆ
ಜೊತೆಯಾಗುತ ಬರಬಾರದೆ ಇರಬಾರದೆ
 
||ಮೊದಲಾಯಿತು
ಮೊದಲು ಮೊದಲು ಶುರುವಾಯಿತು ||
 
ಆ ಕೆಂಪು ಸೂರ್ಯನಂತೆ ಬಾನಲ್ಲಿ ನೀನಿರಲು
ಹೊಂಗಿರಣ ತೇರಿನಲ್ಲಿ ನಿನ್ನನ್ನು ನಾ ಕರೆತರಲು
ಧೃವತಾರೆಯಂತೆ ನೀನು ನಗಬಾರದೇನು ನೀನು
ಬೆಳಕಾಗುತ ಬರಬಾರದೆ ಇರಬಾರದೆ
 
||ಮೊದಲಾಯಿತು
ಮೊದಲು ಮೊದಲು ಶುರುವಾಯಿತು ಶುರುವಾಯಿತು
ತೊದಲಾಯಿತು ನುಡಿವ ಮುನ್ನ ಮನಸ್ಸಾಯಿತು ಮನಸ್ಸಾಯಿತು||

-
ಮೊದಲಾಯಿತು
ಮೊದಲು ಮೊದಲು ಶುರುವಾಯಿತು ಶುರುವಾಯಿತು
ತೊದಲಾಯಿತು ನುಡಿವ ಮುನ್ನ ಮನಸ್ಸಾಯಿತು ಮನಸ್ಸಾಯಿತು
ಕಲ್ಪನೆಯ ಕಣ್ಗೆ ನೀನು ಕನಸ್ಸಲ್ಲಿ ಕಾಡುವೆಯ ಮಂಜಿನ ಇಬ್ಬನಿ ನೀನು ಮರೆಯಾಗೊ ಆಸೆಯ ಬಳಿ ಬಾರದೆ ಹಿತವೆಲ್ಲಿದೆ ಸುಖವೆಲ್ಲಿದೆ
ಮೊದಲಾಯಿತು
ಮೊದಲು ಮೊದಲು ಶುರುವಾಯಿತು ಶುರುವಾಯಿತು
 
ಮುಂಗಾರು ಮಿಂಚು ಬಂದು ಮಳೆಬಿಲ್ಲು ಮೂಡಿದಂತೆ
ವಸಂತ ರಾಜನೆ ಬಂದು ಕೋಗಿಲೆಗೆ ದನಿಯಾದಂತೆ
ಬಣ್ಣಗಳ ತವರೂರಂತೆ ನೀ ತಂದ ಪ್ರೀತಿಯ ಸಂತೆ
ಜೊತೆಯಾಗುತ ಬರಬಾರದೆ ಇರಬಾರದೆ
 
||ಮೊದಲಾಯಿತು
ಮೊದಲು ಮೊದಲು ಶುರುವಾಯಿತು ||
 
ಆ ಕೆಂಪು ಸೂರ್ಯನಂತೆ ಬಾನಲ್ಲಿ ನೀನಿರಲು
ಹೊಂಗಿರಣ ತೇರಿನಲ್ಲಿ ನಿನ್ನನ್ನು ನಾ ಕರೆತರಲು
ಧೃವತಾರೆಯಂತೆ ನೀನು ನಗಬಾರದೇನು ನೀನು
ಬೆಳಕಾಗುತ ಬರಬಾರದೆ ಇರಬಾರದೆ
 
||ಮೊದಲಾಯಿತು
ಮೊದಲು ಮೊದಲು ಶುರುವಾಯಿತು ಶುರುವಾಯಿತು
ತೊದಲಾಯಿತು ನುಡಿವ ಮುನ್ನ ಮನಸ್ಸಾಯಿತು ಮನಸ್ಸಾಯಿತು||

Modalaithu song lyrics from Kannada Movie Malebillu starring Sharath, Sanjana Anand, Nayana, Lyrics penned by Nagaraj Hiriyuru Sung by R S Ganesh Narayan, Anuradha Bhat, Music Composed by R S Ganesh Narayanan, film is Directed by Nagaraj Hiriyuru and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ