-
ಮಾತಾಡು ಮಾತಾಡು ನನ್ನ ಪ್ರೀತಿ ನಲ್ಲೆಯೆ
ಮುದ್ದಾಡು ಮುದ್ದಾಡು ಮೌನ ಮುರಿದು ಇಂದೆಯೆ
ಏಳು ಜನ್ಮಕು ಏಳೇಳು ಜನ್ಮಕು ನಾನು ನಿನ್ನ ಗೆಳೆಯನಲ್ಲವೆ
ಇಷ್ಟು ಸಾಕು ಇಷ್ಟು ಸಾಕು ನಿನ್ನ ಬಿಟ್ಟು ಬೇರೆ ಬೇಡವೆ
ಮಾತಾಡು ಮಾತಾಡು ನನ್ನ ಪ್ರೀತಿ ನಲ್ಲೆಯೆ
ಮುದ್ದಾಡು ಮುದ್ದಾಡು ಮೌನ ಮುರಿದು ಇಂದೆಯೆ
ಗಾಳಿ ಗಂಧ ಹಾರಿ ಬಂದು ಸೇರಿದಂತ ಅಂದವು
ಬೆಳ್ಳಿಮೋಡ ಓಡುವಾಗ ನೋಡಲೆಷ್ಟು ಚೆಂದವು
ಬಾನಹಕ್ಕಿ ಒಮ್ಮೆ ಇಣುಕಿ ನಿಂಗೆ ಕಣ್ಣು ಹೊಡೆದಿದೆ
ಮತ್ತೆ ನಿನ್ನ ಹೆಸರ ಕೂಗಿ ಹಂಗೆ ಮಾಯವಾಗಿದೆ
ಮಾತಾಡು ಮಾತಾಡು ನನ್ನ ಪ್ರೀತಿ ನಲ್ಲನೆ
ಮುದ್ದಾಡು ಮುದ್ದಾಡು ಕಣ್ಣಮುಚ್ಚಿ ಸುಮ್ಮನೆ
ಸೂರ್ಯ ತಂದ ಕಾಂತಿಯಿಂದ ನೋಟ ಎಷ್ಟು ಚೆಂದವು
ನಿನ್ನ ಕಣ್ಣ ರೆಪ್ಪೆಯೊಳಗೆ ನಂದೆ ತಾನೆ ಬಿಂಬವು
ನಿನ್ನ ತೋಳ ಬಂಧಿಯಲ್ಲಿ ಎಂದು ಹೀಗೆ ಇರುವೆನು
ಎಷ್ಟೆ ಜನುಮ ಬಂದರೂನು ನಿನ್ನ ನಾನು ಮರೆಯೆನು
||ಮಾತಾಡು ನೀ ಮಾತಾಡು ನನ್ನ ಪ್ರೀತಿ ನಲ್ಲನೆ
ಮುದ್ದಾಡು ಮುದ್ದಾಡು ಕಣ್ಣಮುಚ್ಚಿ ಸುಮ್ಮನೆ
ಏಳು ಜನ್ಮಕು ಏಳೇಳು ಜನ್ಮಕು ನಾನು ನಿನ್ನ ಗೆಳೆಯನಲ್ಲವೆ
ಇಷ್ಟು ಸಾಕು ಇಷ್ಟು ಸಾಕು ನಿನ್ನ ಬಿಟ್ಟು ಬೇರೆ ಬೇಡವೆ||
-
ಮಾತಾಡು ಮಾತಾಡು ನನ್ನ ಪ್ರೀತಿ ನಲ್ಲೆಯೆ
ಮುದ್ದಾಡು ಮುದ್ದಾಡು ಮೌನ ಮುರಿದು ಇಂದೆಯೆ
ಏಳು ಜನ್ಮಕು ಏಳೇಳು ಜನ್ಮಕು ನಾನು ನಿನ್ನ ಗೆಳೆಯನಲ್ಲವೆ
ಇಷ್ಟು ಸಾಕು ಇಷ್ಟು ಸಾಕು ನಿನ್ನ ಬಿಟ್ಟು ಬೇರೆ ಬೇಡವೆ
ಮಾತಾಡು ಮಾತಾಡು ನನ್ನ ಪ್ರೀತಿ ನಲ್ಲೆಯೆ
ಮುದ್ದಾಡು ಮುದ್ದಾಡು ಮೌನ ಮುರಿದು ಇಂದೆಯೆ
ಗಾಳಿ ಗಂಧ ಹಾರಿ ಬಂದು ಸೇರಿದಂತ ಅಂದವು
ಬೆಳ್ಳಿಮೋಡ ಓಡುವಾಗ ನೋಡಲೆಷ್ಟು ಚೆಂದವು
ಬಾನಹಕ್ಕಿ ಒಮ್ಮೆ ಇಣುಕಿ ನಿಂಗೆ ಕಣ್ಣು ಹೊಡೆದಿದೆ
ಮತ್ತೆ ನಿನ್ನ ಹೆಸರ ಕೂಗಿ ಹಂಗೆ ಮಾಯವಾಗಿದೆ
ಮಾತಾಡು ಮಾತಾಡು ನನ್ನ ಪ್ರೀತಿ ನಲ್ಲನೆ
ಮುದ್ದಾಡು ಮುದ್ದಾಡು ಕಣ್ಣಮುಚ್ಚಿ ಸುಮ್ಮನೆ
ಸೂರ್ಯ ತಂದ ಕಾಂತಿಯಿಂದ ನೋಟ ಎಷ್ಟು ಚೆಂದವು
ನಿನ್ನ ಕಣ್ಣ ರೆಪ್ಪೆಯೊಳಗೆ ನಂದೆ ತಾನೆ ಬಿಂಬವು
ನಿನ್ನ ತೋಳ ಬಂಧಿಯಲ್ಲಿ ಎಂದು ಹೀಗೆ ಇರುವೆನು
ಎಷ್ಟೆ ಜನುಮ ಬಂದರೂನು ನಿನ್ನ ನಾನು ಮರೆಯೆನು
||ಮಾತಾಡು ನೀ ಮಾತಾಡು ನನ್ನ ಪ್ರೀತಿ ನಲ್ಲನೆ
ಮುದ್ದಾಡು ಮುದ್ದಾಡು ಕಣ್ಣಮುಚ್ಚಿ ಸುಮ್ಮನೆ
ಏಳು ಜನ್ಮಕು ಏಳೇಳು ಜನ್ಮಕು ನಾನು ನಿನ್ನ ಗೆಳೆಯನಲ್ಲವೆ
ಇಷ್ಟು ಸಾಕು ಇಷ್ಟು ಸಾಕು ನಿನ್ನ ಬಿಟ್ಟು ಬೇರೆ ಬೇಡವೆ||
Mathadu Mathadu song lyrics from Kannada Movie Malebillu starring Sharath, Sanjana Anand, Nayana, Lyrics penned by Nagaraj Hiriyuru Sung by R S Ganesh Narayan, Sita Lakshmi, Music Composed by R S Ganesh Narayanan, film is Directed by Nagaraj Hiriyuru and film is released on 2019