ಯಾರು ನೀನಾರು ಯಾವೂರು ಏನ್ ಹೆಸರು
ಬಾ ಬಾ ಬಾ ಬಾ ಹೊಸ ಗೆಳೆಯ
ಮಾಡಿಕೋ ನನ್ನ ಪರಿಚಯ
ಬಾ ಬಾ ಬಾ ಬಾ ಹೊಸ ಗೆಳೆಯ
ಮಾಡಿಕೋ ನನ್ನ ಪರಿಚಯ
ಯಾರೂ ನೀನಾರು
ಕಣ್ಣ ಮಿಂಚಿನಲಿ ನಗೆಯ ಸಂಚಿನಲಿ ನಾನು ನಿನ್ನ ಸೆಳೆವೇ
ತುಟಿಯ ಅಂಚಿನಲಿ ಮಧುವ ಸೇವಿಸುತೆ ಜಗವ ನೀನು ಮರೆವೇ ..

ಈಡೇರಿಸೇ ನಿನ್ನಾಸೆಯ ನಾನಿಲ್ಲಿ ಕಾದಿರುವೇ
ವಿನೂತನ ವಿನೋದವ ಇಂದಿಲ್ಲಿ ನೀ ಪಡೆವೇ ...
||ಬಾ ಬಾ ಬಾ ಬಾ ಹೊಸ ಗೆಳೆಯ ಮಾಡಿಕೋ ನನ್ನ ಪರಿಚಯ
ಯಾರೂ ನೀನಾರು||
ದಾಹ ತೀರಿಸಿಕೊ ದಣಿವ ಆರಿಸಿಕೊ ಬಂದು ನನ್ನ ಬಳಿಗೆ ...
ಸ್ನೇಹ ನೀಡಿದರೆ ಸರಸ ತೋರಿದರೆ ಏನು ನಿನ್ನ ಕೊಡುಗೆ...

ಈ ಹೆಣ್ಣಿನ ಆಮಂತ್ರಣ ಬೇಕಿಲ್ಲವೇ.. ನಿನಗೆ
ಓಗೊಟ್ಟು ಬಾ.. ಚಳಿ ಬಿಟ್ಟು ಬಾ.. ನೀ ಎನ್ನ ಬೇಡಿಕೆಗೇ ..

ಬಾ ಬಾ ಬಾ ಬಾ ಹೊಸ ಗೆಳೆಯ ಮಾಡಿಕೋ ನನ್ನ ಪರಿಚಯ

Yarru Nee Yaaru song lyrics from Kannada Movie Malathi Madhava starring B R Panthulu, M V Rajamma, Gangadhar, Lyrics penned by R N Jayagopal Sung by L R Eswari, Music Composed by T G Lingappa, film is Directed by B R Panthulu and film is released on 1971