ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ....
ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ....
ಕುಣಿಯುವ ಕೂಡಿ ನಲಿಯುವ ಹಾಡಿ
ಬೇಡ ಎನ್ನಬೇಡಿ ಡಾರ್ಲಿಂಗ್ ಬೇಡ ಎನ್ನಬೇಡಿ
ಗಂಡು : ಕಟ್ಟಿಕೊಂಡ ಹೆಂಡತಿಯೋ
ಮೆಟ್ಟಿ ನಿಂತ ಮೋಹಿನಿಯೋ
ಕೆಟ್ಟಿತೋ ಕಣ್ಣು ಸುತ್ತಿದೆದೆ ತಲೆಯು
ಇನ್ನೇನೂ ಕಾದಿದೆಯೋ...
|| ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ.... ||
ಹೆಣ್ಣು : ರುಚಿ ಊಟ ಮಾಡಿಸುವೇ ..
ಸವಿ ನೋಟ ತೋರಿಸುವೇ ..
ಹಾಸಿಗೆ ಹಾಸಿ ಗಾಳಿಯ ಬೀಸಿ
ಜೋಗುಳ ಹಾಡಿ ಮಲಗಿಸುವೇ ಲಾಲೀ....
ಗಂಡು : ಲಾಲಾಲಾಲಾಲಾ
(ಲಾಲೀ .... ) ಲಾಲಾಲಾಲಾಲಾ
ಹೆಣ್ಣು : ಲಾಲೀ ... ಲಲಲಲ್ಲಲ್ಲಲಾ
ಗಂಡು : ಹಚ್ಚದ ಒಲೆಯ ಹಚ್ಚುವೆಯಾ
ಮುಟ್ಟದ ಸೌಟನು ಮುಟ್ಟುವೆಯಾ
ಏನಿದು ಕನಸೇ ನೊಳೆಯಿತೇ ಮೀಸೆ
ಬಂತೇ ನನಗೆ ಶುಕ್ರದೆಸೆ…
ಹೆಣ್ಣು : ಜಾಲಿಯಾಗಿ ನಾವು.. (ರಂ ಪಂಪಂಪಂ)
ಜೋಡಿಯಾಗಿ ನಾವು (ವ್ವಾ..ವ್ವಾ..ವ್ವಾ....)
ಇಬ್ಬರು : ಜಾಲಿಯಾಗಿ ನಾವು ಜೋಡಿಯಾಗಿ ನಾವು
ಆಡಿ ಪಾಡಿ ನಲಿಯುವ ಬಾ ಬಾ
|| ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ
ಗಂಡು : ಕುಣಿಯುವ ಕೂಡಿ ನಲಿಯುವ
ಹಾಡಿ ಬೇಡ ಎನ್ನಬೇಡಿ
ಹೆಣ್ಣು : ಡಾರ್ಲಿಂಗ್ ಬೇಡ ಎನ್ನಬೇಡಿ…||
ಹೆಣ್ಣು : ಸೆರಗಲ್ಲಿ ಬಚ್ಚಿಡುವೇ ಕಣ್ಣಲ್ಲೆ ಮುಚ್ಚಿಡುವೇ
ದಿನವೂ ನಿನ್ನ ಸೇವಿಸು ಚೆನ್ನ
ಪೂಜಿಸಿ ಬತ್ತಿ ಹಚ್ಚಿಡುವೇ
ಗಂಡು : ನೀನೀಗ ಸತಿಯಾದೆ ನಾನೀಗ ಪತಿಯಾದೆ
ನಾನೇ ರಾಜ ನೀನೇ ರಾಣಿ
ಆಳುವ ಬಾರೇ ಈ ಮನೆಯಾ
ಜಾಲಿಯಾಗಿ ನಾವು.. (ರಂ ಪಂಪಂಪಂ)
ಜೋಡಿಯಾಗಿ ನಾವು (ವ್ವಾ..ವ್ವಾ..ವ್ವಾ...)
ಇಬ್ಬರು : ಜಾಲಿಯಾಗಿ ನಾವು ಜೋಡಿಯಾಗಿ ನಾವು
ಆಡಿ ಪಾಡಿ ನಲಿಯುವ ಬಾ ಬಾ
ಲಾಲಾಲಾಲಾ ಲಲ್ಲಲ್ಲಲ್ಲಾ ಲಾಲಾಲಾಲಾ
ಲಲ್ಲಲ್ಲಲ್ಲಾ ಲಾಲಾಲಾಲಾ ಲಲ್ಲಲ್ಲಲ್ಲಾ
ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ....
ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ....
ಕುಣಿಯುವ ಕೂಡಿ ನಲಿಯುವ ಹಾಡಿ
ಬೇಡ ಎನ್ನಬೇಡಿ ಡಾರ್ಲಿಂಗ್ ಬೇಡ ಎನ್ನಬೇಡಿ
ಗಂಡು : ಕಟ್ಟಿಕೊಂಡ ಹೆಂಡತಿಯೋ
ಮೆಟ್ಟಿ ನಿಂತ ಮೋಹಿನಿಯೋ
ಕೆಟ್ಟಿತೋ ಕಣ್ಣು ಸುತ್ತಿದೆದೆ ತಲೆಯು
ಇನ್ನೇನೂ ಕಾದಿದೆಯೋ...
|| ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ.... ||
ಹೆಣ್ಣು : ರುಚಿ ಊಟ ಮಾಡಿಸುವೇ ..
ಸವಿ ನೋಟ ತೋರಿಸುವೇ ..
ಹಾಸಿಗೆ ಹಾಸಿ ಗಾಳಿಯ ಬೀಸಿ
ಜೋಗುಳ ಹಾಡಿ ಮಲಗಿಸುವೇ ಲಾಲೀ....
ಗಂಡು : ಲಾಲಾಲಾಲಾಲಾ
(ಲಾಲೀ .... ) ಲಾಲಾಲಾಲಾಲಾ
ಹೆಣ್ಣು : ಲಾಲೀ ... ಲಲಲಲ್ಲಲ್ಲಲಾ
ಗಂಡು : ಹಚ್ಚದ ಒಲೆಯ ಹಚ್ಚುವೆಯಾ
ಮುಟ್ಟದ ಸೌಟನು ಮುಟ್ಟುವೆಯಾ
ಏನಿದು ಕನಸೇ ನೊಳೆಯಿತೇ ಮೀಸೆ
ಬಂತೇ ನನಗೆ ಶುಕ್ರದೆಸೆ…
ಹೆಣ್ಣು : ಜಾಲಿಯಾಗಿ ನಾವು.. (ರಂ ಪಂಪಂಪಂ)
ಜೋಡಿಯಾಗಿ ನಾವು (ವ್ವಾ..ವ್ವಾ..ವ್ವಾ....)
ಇಬ್ಬರು : ಜಾಲಿಯಾಗಿ ನಾವು ಜೋಡಿಯಾಗಿ ನಾವು
ಆಡಿ ಪಾಡಿ ನಲಿಯುವ ಬಾ ಬಾ
|| ಹೆಣ್ಣು : ಓ.. ಮಾಡ್ರನ್ ಲೇಡಿ ಮಡದಿಯ ನೋಡಿ
ಕಣ್ಣ್ ಕಣ್ಣ್ ಬಿಡಬೇಡಿ
ಗಂಡು : ಕುಣಿಯುವ ಕೂಡಿ ನಲಿಯುವ
ಹಾಡಿ ಬೇಡ ಎನ್ನಬೇಡಿ
ಹೆಣ್ಣು : ಡಾರ್ಲಿಂಗ್ ಬೇಡ ಎನ್ನಬೇಡಿ…||
ಹೆಣ್ಣು : ಸೆರಗಲ್ಲಿ ಬಚ್ಚಿಡುವೇ ಕಣ್ಣಲ್ಲೆ ಮುಚ್ಚಿಡುವೇ
ದಿನವೂ ನಿನ್ನ ಸೇವಿಸು ಚೆನ್ನ
ಪೂಜಿಸಿ ಬತ್ತಿ ಹಚ್ಚಿಡುವೇ
ಗಂಡು : ನೀನೀಗ ಸತಿಯಾದೆ ನಾನೀಗ ಪತಿಯಾದೆ
ನಾನೇ ರಾಜ ನೀನೇ ರಾಣಿ
ಆಳುವ ಬಾರೇ ಈ ಮನೆಯಾ
ಜಾಲಿಯಾಗಿ ನಾವು.. (ರಂ ಪಂಪಂಪಂ)
ಜೋಡಿಯಾಗಿ ನಾವು (ವ್ವಾ..ವ್ವಾ..ವ್ವಾ...)
ಇಬ್ಬರು : ಜಾಲಿಯಾಗಿ ನಾವು ಜೋಡಿಯಾಗಿ ನಾವು
ಆಡಿ ಪಾಡಿ ನಲಿಯುವ ಬಾ ಬಾ
ಲಾಲಾಲಾಲಾ ಲಲ್ಲಲ್ಲಲ್ಲಾ ಲಾಲಾಲಾಲಾ
ಲಲ್ಲಲ್ಲಲ್ಲಾ ಲಾಲಾಲಾಲಾ ಲಲ್ಲಲ್ಲಲ್ಲಾ