ವಿಧಾತನ ಆಟವನು ಬಲ್ಲವರು ಯಾರೇ...
ಹೆಣ್ಣಿನ ಬಾಳೆಲ್ಲಾ.. ಕಣ್ಣೀರ ಧಾರೇ ..
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
ನೊಂದಂಥ ಬಾಳಲ್ಲಿ ಈ ಭಾಗ್ಯ ತಾರೆ...
|| ಸೋದರಿಯೇ ತಾಯಾಗಿ ನಾನಿರುವೆ ಬಾರೇ ....||
ನಾನಂದು ಕಂಡಂಥ ಸವಿಗನಸು ನೂರು
ನನಸಾಗುವ ಮುನ್ನ ನೂರಾರು ಚೂರು
ನೆರೆ ಹೊರೆಯ ಜನರಿಂದು ನಿಂದಿಸಲಿ ನನ್ನ
ನಿನಗಾಗಿ ತಾಳುವೆನು ಎಲ್ಲವನು ಚಿನ್ನ.. ಜೋ....
|| ಸೋದರಿಯೇ ತಾಯಾಗಿ ನಾನಿರುವೆ ಬಾರೇ ....||
ಬಾಳಿನಾ ಬೇಗೆಯಲಿ ಬಳಲಿ ನಿಂದಾಗ
ಚೇತನವ ನಾ ಪಡೆವೆ ನೀನು ನಗುವಾಗ
ಆಸೆಯ ದೀಪವಿದು ಆರಿರುವ ವೇಳೆ
ನಂಬಿಕೆಯ ಬೆಳಕಾಗಿ ನೀನಿರುವೆ ಕೇಳೇ....
|| ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
ನೊಂದಂಥ ಬಾಳಲ್ಲಿ ಈ ಭಾಗ್ಯ ತಾರೆ...
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....||
ವಿಧಾತನ ಆಟವನು ಬಲ್ಲವರು ಯಾರೇ...
ಹೆಣ್ಣಿನ ಬಾಳೆಲ್ಲಾ.. ಕಣ್ಣೀರ ಧಾರೇ ..
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
ನೊಂದಂಥ ಬಾಳಲ್ಲಿ ಈ ಭಾಗ್ಯ ತಾರೆ...
|| ಸೋದರಿಯೇ ತಾಯಾಗಿ ನಾನಿರುವೆ ಬಾರೇ ....||
ನಾನಂದು ಕಂಡಂಥ ಸವಿಗನಸು ನೂರು
ನನಸಾಗುವ ಮುನ್ನ ನೂರಾರು ಚೂರು
ನೆರೆ ಹೊರೆಯ ಜನರಿಂದು ನಿಂದಿಸಲಿ ನನ್ನ
ನಿನಗಾಗಿ ತಾಳುವೆನು ಎಲ್ಲವನು ಚಿನ್ನ.. ಜೋ....
|| ಸೋದರಿಯೇ ತಾಯಾಗಿ ನಾನಿರುವೆ ಬಾರೇ ....||
ಬಾಳಿನಾ ಬೇಗೆಯಲಿ ಬಳಲಿ ನಿಂದಾಗ
ಚೇತನವ ನಾ ಪಡೆವೆ ನೀನು ನಗುವಾಗ
ಆಸೆಯ ದೀಪವಿದು ಆರಿರುವ ವೇಳೆ
ನಂಬಿಕೆಯ ಬೆಳಕಾಗಿ ನೀನಿರುವೆ ಕೇಳೇ....
|| ಸೋದರಿಯೇ ತಾಯಾಗಿ ನಾನಿರುವೆ ಬಾರೇ ....
ನೊಂದಂಥ ಬಾಳಲ್ಲಿ ಈ ಭಾಗ್ಯ ತಾರೆ...
ಸೋದರಿಯೇ ತಾಯಾಗಿ ನಾನಿರುವೆ ಬಾರೇ ....||
Sodariye Thaayaagi Naaniruve song lyrics from Kannada Movie Malathi Madhava starring B R Panthulu, M V Rajamma, Gangadhar, Lyrics penned by R N Jayagopal Sung by S Janaki, Music Composed by T G Lingappa, film is Directed by B R Panthulu and film is released on 1971