ಜೋಪಾನ..
ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ….
ಸ್ತ್ರೀಯರೆ ಸೋತರೆ ನಿನ್ನೀ ಅಂದಕೆ
ನನ್ನಂಥವರ ಗತಿಯೇನು ..
ಸ್ತ್ರೀಯರೆ ಸೋತರೆ ನಿನ್ನೀ ಅಂದಕೆ
ನನ್ನಂಥವರ ಗತಿಯೇನು ..
ಕೊರಳಲಿ ತಾಳಿಯು ಬೀಳುವ ಮುನ್ನ
ಕೊರಳಲಿ ತಾಳಿಯು ಬೀಳುವ ಮುನ್ನ
ಕೈಯ್ಯನು ಹಿಡಿವುದು ಸರಿಯೇನು..
ಚೆಲುವನು ನೀ ಚೆಲ್ಲುತ ನಗೆಯಲಿ ನೀ ಕೊಲ್ಲುತ
ಮೆರವಣಿಗೆ ಹೊರಟಿರಲೂ ನನ್ನ ಪಾಡೇನು
|| ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ……||
ಮನಸಿನ ಮಾತನು ತಿಳಿಸಲೇ ನಾನು
ತಲುಪಿತು ಎಂದೋ ಹೊಸದೇನು ..
ಮನಸಿನ ಮಾತನು ತಿಳಿಸಲೇ ನಾನು
ತಲುಪಿತು ಎಂದೋ ಹೊಸದೇನು ..
ಹೇಳುವುದೆನಿತೋ ಉಳಿದಿದೆ ಇನ್ನು ...
ಮೊದಲಿನ ರಾತ್ರಿಗೆ ಇರಲಿನ್ನೂ..
ಮಧುಚಂದ್ರನ ಬೆಳಕಲಿ..
ತಂಬೆಲರಿನ ಸೆರಗಲಿ
ಮಧುಚಂದ್ರನ ಬೆಳಕಲಿ..
ತಂಬೆಲರಿನ ಸೆರಗಲಿ
ಹೊಸ ಕವಿತೆ ಹೊಸ ಗೀತೆ ಕೂಡಿ ಹಾಡೋಣ
|| ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ……||
ಜೋಪಾನ..
ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ….
ಸ್ತ್ರೀಯರೆ ಸೋತರೆ ನಿನ್ನೀ ಅಂದಕೆ
ನನ್ನಂಥವರ ಗತಿಯೇನು ..
ಸ್ತ್ರೀಯರೆ ಸೋತರೆ ನಿನ್ನೀ ಅಂದಕೆ
ನನ್ನಂಥವರ ಗತಿಯೇನು ..
ಕೊರಳಲಿ ತಾಳಿಯು ಬೀಳುವ ಮುನ್ನ
ಕೊರಳಲಿ ತಾಳಿಯು ಬೀಳುವ ಮುನ್ನ
ಕೈಯ್ಯನು ಹಿಡಿವುದು ಸರಿಯೇನು..
ಚೆಲುವನು ನೀ ಚೆಲ್ಲುತ ನಗೆಯಲಿ ನೀ ಕೊಲ್ಲುತ
ಮೆರವಣಿಗೆ ಹೊರಟಿರಲೂ ನನ್ನ ಪಾಡೇನು
|| ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ……||
ಮನಸಿನ ಮಾತನು ತಿಳಿಸಲೇ ನಾನು
ತಲುಪಿತು ಎಂದೋ ಹೊಸದೇನು ..
ಮನಸಿನ ಮಾತನು ತಿಳಿಸಲೇ ನಾನು
ತಲುಪಿತು ಎಂದೋ ಹೊಸದೇನು ..
ಹೇಳುವುದೆನಿತೋ ಉಳಿದಿದೆ ಇನ್ನು ...
ಮೊದಲಿನ ರಾತ್ರಿಗೆ ಇರಲಿನ್ನೂ..
ಮಧುಚಂದ್ರನ ಬೆಳಕಲಿ..
ತಂಬೆಲರಿನ ಸೆರಗಲಿ
ಮಧುಚಂದ್ರನ ಬೆಳಕಲಿ..
ತಂಬೆಲರಿನ ಸೆರಗಲಿ
ಹೊಸ ಕವಿತೆ ಹೊಸ ಗೀತೆ ಕೂಡಿ ಹಾಡೋಣ
|| ಜೋಪಾನ ಕಂಡೋರ ಕಣ್ಣು ತಾಕೀತು...
ಅದನು ಕಂಡು ಈ ಹೃದಯ ನಿಂತೀತು
ಜೋಪಾನ……||
Jopana Kandora Kannu song lyrics from Kannada Movie Malathi Madhava starring B R Panthulu, M V Rajamma, Gangadhar, Lyrics penned by R N Jayagopal Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1971