ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ..
ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ..
ನಾಳೆ ನಾಡದ್ ಬರ್ತೀನ್
ಅಂತಾ ಕಾಗದ ಹಾಕ್ತಿದ್ದ
ಅಪ್ಪಾ ಕಾಗದ ಹಾಕ್ತಿದ್ದ..
ನಾಳೆ ನಾಡದ್ ಬರ್ತೀನ್
ಅಂತಾ ಕಾಗದ ಹಾಕ್ತಿದ್ದಾ
ಅಪ್ಪಾ ಕಾಗದ ಹಾಕ್ತಿದ್ದಾ..
ಕಾಗದ ನಂಬಕೊಂಡು ದಿನವು ರಾಮು
ಕಾಯ್ತಾ ಕೂರ್ತಿದ್ದ..
ರಾಮು ಕಾಯ್ತಾ ಕೂರ್ತಿದ್ದ
ಕಾಗದ ನಂಬಕೊಂಡು ದಿನವು ರಾಮು
ಕಾಯ್ತಾ ಕೂರ್ತಿದ್ದ..
ರಾಮು ಕಾಯ್ತಾ ಕೂರ್ತಿದ್ದ
ಆದ್ರೂ ಅಪ್ಪಾ ಯಾಕೋ ನಮಗೆ
ಚಕ್ಕರ್ ಕೊಡ್ತಿದ್ದಾ..ಬರದೇ ಚಕ್ಕರ್ ಕೊಡ್ತಿದ್ದಾ..
ಕಷ್ಟ ಪಟ್ಟು ಹುಡುಕಿದ ಮೇಲೆ
ಕೈಗೆ ಸಿಕ್ಕಿಬಿದ್ದ.. ನಮ್ಮ ಕೈಗೆ ಸಿಕ್ಕಿಬಿದ್ದ…
|| ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ….||
ಮಕ್ಕಳ ಜೊತೆಯಲಿ ಅಪ್ಪ ಇದ್ರೆ
ಆಗಲೇ ಬಲು ಚೆನ್ನಾ..ಆಹಾ ಆಗಲೇ ಬಲು ಚೆನ್ನ
ಮಕ್ಕಳ ಜೊತೆಯಲಿ ಅಪ್ಪ ಇದ್ರೆ
ಆಗಲೇ ಬಲು ಚೆನ್ನಾ..ಆಹಾ ಆಗಲೇ ಬಲು ಚೆನ್ನ
ಅಪ್ಪನ ಜೊತೆಯಲಿ ಅಮ್ಮ ಇದ್ರೆ
ಇನ್ನೂ ಬಲು ಚೆನ್ನಾ.. ಆಗ ಇನ್ನೂ ಬಲು ಚೆನ್ನಾ..
ಅಪ್ಪನ ಜೊತೆಯಲಿ ಅಮ್ಮ ಇದ್ರೆ
ಇನ್ನೂ ಬಲು ಚೆನ್ನಾ.. ಆಗ ಇನ್ನೂ ಬಲು ಚೆನ್ನಾ..
ಇವರ ಜೊತೆಯಲಿ ತಾತಾ ಇದ್ರೆ
ಇನ್ನೂ ಬಲು ಚೆನ್ನಾ.. ಆಹಾ ಇನ್ನೂ ಬಲು ಚೆನ್ನಾ.
ಎಲ್ಲರೂ ಸೇರಿ ಕನ್ನಡ ಹಾಡು ಹಾಡ್ತಿದ್ರೆ ಚೆನ್ನಾ..
ಆಡಿ ಹಾಡ್ತಿದ್ರೆ ಚೆನ್ನಾ….
|| ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ..
ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ….||
ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ..
ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ..
ನಾಳೆ ನಾಡದ್ ಬರ್ತೀನ್
ಅಂತಾ ಕಾಗದ ಹಾಕ್ತಿದ್ದ
ಅಪ್ಪಾ ಕಾಗದ ಹಾಕ್ತಿದ್ದ..
ನಾಳೆ ನಾಡದ್ ಬರ್ತೀನ್
ಅಂತಾ ಕಾಗದ ಹಾಕ್ತಿದ್ದಾ
ಅಪ್ಪಾ ಕಾಗದ ಹಾಕ್ತಿದ್ದಾ..
ಕಾಗದ ನಂಬಕೊಂಡು ದಿನವು ರಾಮು
ಕಾಯ್ತಾ ಕೂರ್ತಿದ್ದ..
ರಾಮು ಕಾಯ್ತಾ ಕೂರ್ತಿದ್ದ
ಕಾಗದ ನಂಬಕೊಂಡು ದಿನವು ರಾಮು
ಕಾಯ್ತಾ ಕೂರ್ತಿದ್ದ..
ರಾಮು ಕಾಯ್ತಾ ಕೂರ್ತಿದ್ದ
ಆದ್ರೂ ಅಪ್ಪಾ ಯಾಕೋ ನಮಗೆ
ಚಕ್ಕರ್ ಕೊಡ್ತಿದ್ದಾ..ಬರದೇ ಚಕ್ಕರ್ ಕೊಡ್ತಿದ್ದಾ..
ಕಷ್ಟ ಪಟ್ಟು ಹುಡುಕಿದ ಮೇಲೆ
ಕೈಗೆ ಸಿಕ್ಕಿಬಿದ್ದ.. ನಮ್ಮ ಕೈಗೆ ಸಿಕ್ಕಿಬಿದ್ದ…
|| ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ….||
ಮಕ್ಕಳ ಜೊತೆಯಲಿ ಅಪ್ಪ ಇದ್ರೆ
ಆಗಲೇ ಬಲು ಚೆನ್ನಾ..ಆಹಾ ಆಗಲೇ ಬಲು ಚೆನ್ನ
ಮಕ್ಕಳ ಜೊತೆಯಲಿ ಅಪ್ಪ ಇದ್ರೆ
ಆಗಲೇ ಬಲು ಚೆನ್ನಾ..ಆಹಾ ಆಗಲೇ ಬಲು ಚೆನ್ನ
ಅಪ್ಪನ ಜೊತೆಯಲಿ ಅಮ್ಮ ಇದ್ರೆ
ಇನ್ನೂ ಬಲು ಚೆನ್ನಾ.. ಆಗ ಇನ್ನೂ ಬಲು ಚೆನ್ನಾ..
ಅಪ್ಪನ ಜೊತೆಯಲಿ ಅಮ್ಮ ಇದ್ರೆ
ಇನ್ನೂ ಬಲು ಚೆನ್ನಾ.. ಆಗ ಇನ್ನೂ ಬಲು ಚೆನ್ನಾ..
ಇವರ ಜೊತೆಯಲಿ ತಾತಾ ಇದ್ರೆ
ಇನ್ನೂ ಬಲು ಚೆನ್ನಾ.. ಆಹಾ ಇನ್ನೂ ಬಲು ಚೆನ್ನಾ.
ಎಲ್ಲರೂ ಸೇರಿ ಕನ್ನಡ ಹಾಡು ಹಾಡ್ತಿದ್ರೆ ಚೆನ್ನಾ..
ಆಡಿ ಹಾಡ್ತಿದ್ರೆ ಚೆನ್ನಾ….
|| ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ..
ಪೋಮ್ ಪೋಮ್
ಮೋಟಾರ್ ಬಂಡಿಲಿ..
ಭಲೇ ಸವಾರಿ ರಸ್ತೇಲಿ
ಕಣ್ಣು ಮುಚ್ಚಾಲೇ ಆಡ್ತಾನೆ
ಇದ್ದೇ ಇರ್ತಿ ಜೊತೆಯಲ್ಲಿ….||
Pom Pom Motor Bandili song lyrics from Kannada Movie Makkale Manege Manikya starring Udayakumar, R Nagendra Rao, Dinesh, Lyrics penned by Geethapriya Sung by Anjali, B K Sumithra, Music Composed by Vijaya Bhaskar, film is Directed by A V Sheshagiri Rao and film is released on 1969