ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಹೆಣ್ಣಿಗೆ ಇದುವೇ ಸಿಂಗಾರವೆಂದ
ತೊಟ್ಟಂಥ ಮುಖವೇ ಬಂಗಾರವೆಂದ
ಹೆಣ್ಣಿಗೆ ಇದುವೇ ಸಿಂಗಾರವೆಂದ
ತೊಟ್ಟಂಥ ಮುಖವೇ ಬಂಗಾರವೆಂದ
ಉಡುಗೊರೆಯಾಗಿ ಪಡೆದಾಗಿಂದ
ಕೆನ್ನೆಗೆ ಕೆಂಬಣ್ಣ ಏರುತ್ತೆ ಎಂದ..
ಆಗಲೇ ಕಾಣೋದು ಆನಂದ... ಆನಂದ..
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಬಿಂಕದ ಬೆಡಗಿಯ ಸಂಪಿಗೆ ಮೂಗಿಗೂ
ಮುತ್ತಿನ ಮೂಗುತಿ ಒಪ್ಪುತ್ತೆ ಎಂದ
ಬಿಂಕದ ಬೆಡಗಿಯ ಸಂಪಿಗೆ ಮೂಗಿಗೂ
ಮುತ್ತಿನ ಮೂಗುತಿ ಒಪ್ಪುತ್ತೆ ಎಂದ
ಹಾರಿಸಿ ಕುರುಳು ಕೊಂಕಿಸಿ ಕೊರಳು
ಬಳಕುವ ಹೆಣ್ಣಿಗೂ ಬೇಕೇ ಬೇಕೆಂದ
ಹಿಂಗೆಂದು ಮುತ್ತನು ಕೊಳ್ಳೆಂದ...ಕೊಳ್ಳೆಂದ ..
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಮುತ್ತನ್ನ ಮಾರೋನು ಹೆಣ್ಣನ್ನು ಕಂಡ
ಕಣ್ಣಿನ ಸನ್ನೇಲೇ ಏನೇನೋ ಅಂದ
ಮುತ್ತನ್ನ ಮಾರೋನು ಹೆಣ್ಣನ್ನು ಕಂಡ
ಕಣ್ಣಿನ ಸನ್ನೇಲೇ ಏನೇನೋ ಅಂದ
ನಿನ್ನಂದ ಚಂದಕ್ಕೆ ಸಾಟಿ ಇಲ್ಲೆಂದ
ನಗೆಮುತ್ತ ಸುರಿಸು ನಾಚುತ ಎಂದ
ಲಜ್ಜೆಯ ನಿನಗೆ ಮುತ್ತೆಂದ.. ಮುತ್ತೆಂದ..
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಗಜನಿಂಬೆ ಬಣ್ಣಂತೆ ಹೆಣ್ಣೇ....ಓಹೋಹೋ
ದುರಗುಟ್ಟಿ ನೋಡುವೇ ಏನೇ ಒಹೋ...
ಓಡಲು ಸುಮ್ಮನೆ ಬಿಡುವೆನೇ ನಿನ್ನೇ
ನಾನೆಂದೇ ನಿನಗಾಗಿ ಮಾಡಿ ಬಂದೇನೇ ಸಫಲಾಗಿ
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಹೆಣ್ಣಿಗೆ ಇದುವೇ ಸಿಂಗಾರವೆಂದ
ತೊಟ್ಟಂಥ ಮುಖವೇ ಬಂಗಾರವೆಂದ
ಹೆಣ್ಣಿಗೆ ಇದುವೇ ಸಿಂಗಾರವೆಂದ
ತೊಟ್ಟಂಥ ಮುಖವೇ ಬಂಗಾರವೆಂದ
ಉಡುಗೊರೆಯಾಗಿ ಪಡೆದಾಗಿಂದ
ಕೆನ್ನೆಗೆ ಕೆಂಬಣ್ಣ ಏರುತ್ತೆ ಎಂದ..
ಆಗಲೇ ಕಾಣೋದು ಆನಂದ... ಆನಂದ..
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಬಿಂಕದ ಬೆಡಗಿಯ ಸಂಪಿಗೆ ಮೂಗಿಗೂ
ಮುತ್ತಿನ ಮೂಗುತಿ ಒಪ್ಪುತ್ತೆ ಎಂದ
ಬಿಂಕದ ಬೆಡಗಿಯ ಸಂಪಿಗೆ ಮೂಗಿಗೂ
ಮುತ್ತಿನ ಮೂಗುತಿ ಒಪ್ಪುತ್ತೆ ಎಂದ
ಹಾರಿಸಿ ಕುರುಳು ಕೊಂಕಿಸಿ ಕೊರಳು
ಬಳಕುವ ಹೆಣ್ಣಿಗೂ ಬೇಕೇ ಬೇಕೆಂದ
ಹಿಂಗೆಂದು ಮುತ್ತನು ಕೊಳ್ಳೆಂದ...ಕೊಳ್ಳೆಂದ ..
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಮುತ್ತನ್ನ ಮಾರೋನು ಹೆಣ್ಣನ್ನು ಕಂಡ
ಕಣ್ಣಿನ ಸನ್ನೇಲೇ ಏನೇನೋ ಅಂದ
ಮುತ್ತನ್ನ ಮಾರೋನು ಹೆಣ್ಣನ್ನು ಕಂಡ
ಕಣ್ಣಿನ ಸನ್ನೇಲೇ ಏನೇನೋ ಅಂದ
ನಿನ್ನಂದ ಚಂದಕ್ಕೆ ಸಾಟಿ ಇಲ್ಲೆಂದ
ನಗೆಮುತ್ತ ಸುರಿಸು ನಾಚುತ ಎಂದ
ಲಜ್ಜೆಯ ನಿನಗೆ ಮುತ್ತೆಂದ.. ಮುತ್ತೆಂದ..
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||
ಗಜನಿಂಬೆ ಬಣ್ಣಂತೆ ಹೆಣ್ಣೇ....ಓಹೋಹೋ
ದುರಗುಟ್ಟಿ ನೋಡುವೇ ಏನೇ ಒಹೋ...
ಓಡಲು ಸುಮ್ಮನೆ ಬಿಡುವೆನೇ ನಿನ್ನೇ
ನಾನೆಂದೇ ನಿನಗಾಗಿ ಮಾಡಿ ಬಂದೇನೇ ಸಫಲಾಗಿ
|| ಮುತ್ತಣ್ಣ ಬಂದ ಬಂದ
ಮುತ್ತನ್ನ ತಂದ ತಂದ
ಮುತ್ತಿನ ವ್ಯಾಪಾರಿ ತಾನೆಂದ…||