Maremachadiru Ee Nachike Lyrics

ಮರೆಮಾಚದಿರು ಈ ನಾಚಿಕೆ Lyrics

in Makkale Manege Manikya

in ಮಕ್ಕಳೇ ಮನೆಗೆ ಮಾಣಿಕ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಮರೆಮಾಚದಿರು ಈ ನಾಚಿಕೆ..    
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ
 
ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ
 
ಗಂಡು : ನಿನ್ನಯ ಮೋಹಕ ಮುಂಗುರುಳು
                ನಲ್ಲನ ಗಲ್ಲವ ಚುಂಬಿಸಿರೇ..
ಹೆಣ್ಣು : ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ..
                ಒಹೋ.. ಒಹೋ.. ಓಹೋಹೋ..
ಗಂಡು : ನಿನ್ನಯ ಮೋಹಕ ಮುಂಗುರುಳು
                ನಲ್ಲನ ಗಲ್ಲವ ಚುಂಬಿಸಿರೇ..
ಹೆಣ್ಣು : ಈ ದಿನ ನಮ್ಮ ಕಣ್ಣುಗಳು
                ಅಂದಿನ ನೆನಪನು ಬಿಂಬಿಸಿರೇ..
ಗಂಡು : ನಿನ್ನಯ ಈ ಕುಡಿನೋಟದಲಿ
                ಬಿಂಕವು ಬೆಡಗು ಮೆರೆಯುತಿದೆ..
                ನಿನ್ನಯ ಈ ನುಡಿ ಮುತ್ತುಗಳೇ 
                ಮೋಹದ ಮುನ್ನುಡಿ ಬರೆಯುತಿರೆ..
          
|| ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ….||
 
 
ಹೆಣ್ಣು : ನೋಟದಿ ಒಂದು ಬಾಷೆಯನು
                ನಮ್ಮಯ ಕಂಗಳು ಆಡುತಿರೇ..
ಗಂಡು : ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ....
                ಒಹೋ.. ಒಹೋ.. ಓಹೋಹೋ..
ಹೆಣ್ಣು : ನೋಟದಿ ಒಂದು ಬಾಷೆಯನು
                ನಮ್ಮಯ ಕಂಗಳು ಆಡುತಿರೇ..
ಗಂಡು : ಈ ಬಾಷೆಯಲಿ ಅಭಿಲಾಷೆಯಲಿ
                ಹೊಸ ಜೀವನ ರೇಖೆ ಮೂಡುತಿರೇ...
ಹೆಣ್ಣು : ಪ್ರೀತಿಯ ಹೊಸ ಹೊಸ ಭಾವಗಳ
               ನೀ ನನ್ನಯ ಬಾಳಲಿ ತುಂಬುತಿಹೇ ..
               ಬಾಳಿನ ಹೊಸ ಇತಿಹಾಸವನೇ
               ನಾ ನಿನ್ನಯ ಜೊತೆಯಲಿ ಬರೆಯುತಿಹೇ..
 
|| ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ
 
ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ….||
 
ಇಬ್ಬರು : ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ..
                  ಒಹೋ.. ಒಹೋ.. ಓಹೋಹೋ..
                  ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ..
                  ಒಹೋ.. ಒಹೋ.. ಓಹೋಹೋ..

ಗಂಡು : ಮರೆಮಾಚದಿರು ಈ ನಾಚಿಕೆ..    
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ
 
ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ
 
ಗಂಡು : ನಿನ್ನಯ ಮೋಹಕ ಮುಂಗುರುಳು
                ನಲ್ಲನ ಗಲ್ಲವ ಚುಂಬಿಸಿರೇ..
ಹೆಣ್ಣು : ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ..
                ಒಹೋ.. ಒಹೋ.. ಓಹೋಹೋ..
ಗಂಡು : ನಿನ್ನಯ ಮೋಹಕ ಮುಂಗುರುಳು
                ನಲ್ಲನ ಗಲ್ಲವ ಚುಂಬಿಸಿರೇ..
ಹೆಣ್ಣು : ಈ ದಿನ ನಮ್ಮ ಕಣ್ಣುಗಳು
                ಅಂದಿನ ನೆನಪನು ಬಿಂಬಿಸಿರೇ..
ಗಂಡು : ನಿನ್ನಯ ಈ ಕುಡಿನೋಟದಲಿ
                ಬಿಂಕವು ಬೆಡಗು ಮೆರೆಯುತಿದೆ..
                ನಿನ್ನಯ ಈ ನುಡಿ ಮುತ್ತುಗಳೇ 
                ಮೋಹದ ಮುನ್ನುಡಿ ಬರೆಯುತಿರೆ..
          
|| ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ….||
 
 
ಹೆಣ್ಣು : ನೋಟದಿ ಒಂದು ಬಾಷೆಯನು
                ನಮ್ಮಯ ಕಂಗಳು ಆಡುತಿರೇ..
ಗಂಡು : ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ....
                ಒಹೋ.. ಒಹೋ.. ಓಹೋಹೋ..
ಹೆಣ್ಣು : ನೋಟದಿ ಒಂದು ಬಾಷೆಯನು
                ನಮ್ಮಯ ಕಂಗಳು ಆಡುತಿರೇ..
ಗಂಡು : ಈ ಬಾಷೆಯಲಿ ಅಭಿಲಾಷೆಯಲಿ
                ಹೊಸ ಜೀವನ ರೇಖೆ ಮೂಡುತಿರೇ...
ಹೆಣ್ಣು : ಪ್ರೀತಿಯ ಹೊಸ ಹೊಸ ಭಾವಗಳ
               ನೀ ನನ್ನಯ ಬಾಳಲಿ ತುಂಬುತಿಹೇ ..
               ಬಾಳಿನ ಹೊಸ ಇತಿಹಾಸವನೇ
               ನಾ ನಿನ್ನಯ ಜೊತೆಯಲಿ ಬರೆಯುತಿಹೇ..
 
|| ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ
 
ಗಂಡು : ಮರೆಮಾಚದಿರು ಈ ನಾಚಿಕೆ..   
                ನಿನಗೆ ಇದುವೇ ಸಿಂಗಾರ..
ಹೆಣ್ಣು : ಮನದಾಸೆಯೇ ನೀನಾಗಿರಲೂ
                ನನಗೆ ಅದುವೇ ಬಂಗಾರ….||
 
ಇಬ್ಬರು : ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ..
                  ಒಹೋ.. ಒಹೋ.. ಓಹೋಹೋ..
                  ಆಹಾ.. ಆಹಾ... ಆಹಾ.. ಅಹ್ಹಹ್ಹಹಾ ..
                  ಒಹೋ.. ಒಹೋ.. ಓಹೋಹೋ..

Maremachadiru Ee Nachike song lyrics from Kannada Movie Makkale Manege Manikya starring Udayakumar, R Nagendra Rao, Dinesh, Lyrics penned by Geethapriya Sung by P B Srinivas, P Susheela, Music Composed by Vijaya Bhaskar, film is Directed by A V Sheshagiri Rao and film is released on 1969

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ