Nanna Chandra Nanna Kanda Lyrics

ನನ್ನ ಚಂದ್ರ ನನ್ನ ಕಂದ Lyrics

in Makkale Manege Manikya

in ಮಕ್ಕಳೇ ಮನೆಗೆ ಮಾಣಿಕ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ
 
|| ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ….||
 
ನನ್ನದೊಂದು ಬಾಳಿನಲ್ಲಿ
ನಿನ್ನ ರೂಪ ಆಶಾ ದೀಪ
ಅಂಧಕಾರ ತುಂಬಿ ಇರಲು
ನಿನ್ನ ಪ್ರೀತಿ ನನಗೆ ಜ್ಯೋತಿ
ಅಳುವೆಲ್ಲಾ ನನಗಿರಲಿ
ನಗುವೆಲ್ಲ ನಿನಗಿರಲಿ
 
|| ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ….||
 
ದೂರಕೆ ಸಾಗಿದೆ
ಮನದಾ ಶಾಂತಿ ಕಂಡಿದೆ
ನನಗೆ ಸುತ್ತಲೂ ಭ್ರಾಂತಿ 
ನಿರಾಸೆಯಲ್ಲಿ ಸಾಗಿರೆ
ಪಯಣ ತೋರೈ
ದೇವಾ ಆಶಾಕಿರಣ
ನೆನಪಿನಲಿ ಮುಳುಗುತಲಿ
ನಾನಿಹೆನು ಮರುಗತಲಿ
 
|| ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ….||

ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ
 
|| ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ….||
 
ನನ್ನದೊಂದು ಬಾಳಿನಲ್ಲಿ
ನಿನ್ನ ರೂಪ ಆಶಾ ದೀಪ
ಅಂಧಕಾರ ತುಂಬಿ ಇರಲು
ನಿನ್ನ ಪ್ರೀತಿ ನನಗೆ ಜ್ಯೋತಿ
ಅಳುವೆಲ್ಲಾ ನನಗಿರಲಿ
ನಗುವೆಲ್ಲ ನಿನಗಿರಲಿ
 
|| ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ….||
 
ದೂರಕೆ ಸಾಗಿದೆ
ಮನದಾ ಶಾಂತಿ ಕಂಡಿದೆ
ನನಗೆ ಸುತ್ತಲೂ ಭ್ರಾಂತಿ 
ನಿರಾಸೆಯಲ್ಲಿ ಸಾಗಿರೆ
ಪಯಣ ತೋರೈ
ದೇವಾ ಆಶಾಕಿರಣ
ನೆನಪಿನಲಿ ಮುಳುಗುತಲಿ
ನಾನಿಹೆನು ಮರುಗತಲಿ
 
|| ನನ್ನ ಚಂದ್ರ ನನ್ನ ಕಂದ
ನಿನ್ನ ಚಿಂತೆ ನನಗಿರಲಿ
ಶಾಂತ ನಿದ್ರೆ ನಿನಗಿರಲಿ….||

Nanna Chandra Nanna Kanda song lyrics from Kannada Movie Makkale Manege Manikya starring Udayakumar, R Nagendra Rao, Dinesh, Lyrics penned by Geethapriya Sung by P Susheela, Music Composed by Vijaya Bhaskar, film is Directed by A V Sheshagiri Rao and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ