ಗಂಡು : ನಾ ಯಾರೋ ಗೊತ್ತಾಯ್ತಲ್ಲಾ
             ಇಂಟರ್‌ವ್ಯೂವ್ ಆಗೋಯ್ತಲ್ಲಾ
             ಏತಕೆ ನಾಚಿಕೆ ತೋರಿ ಓಡುವೇ
             ಕಣ್ಣಲಿ ಕಾಮನೆ ಬೀರಿ ಕಾಡುವೇ…
ಹೆಣ್ಣು : ನೀ ಯಾರೋ ಗೊತ್ತಾಯ್ತಲ್ಲಾ
             ನಿನ್ನಲ್ಲೆ ಮನಸಾಯ್ತಲ್ಲಾ…
             ಪ್ರೇಮಕೆ ಸೂಚನೆ ನನ್ನ ನಾಚಿಕೆ
             ಸೋತಿದೆ ಈ ಮನ ನಿನ್ನ ನೋಟಕೆ
 
ಗಂಡು : ನನ್ನಲಿ ಆಸೆ ಕುಣಿಯುತ 
             ನಿನ್ನ ಸೇರಲು ಬಯಸುತಿದೆ
             ಪ್ರೇಮದ ತಾಳವ ಹಾಕುತ
             ನಲಿಯಲು ಆತುರ ತೋರುತಿದೆ
ಹೆಣ್ಣು : ನನ್ನ ತನುವಲಿ ಒಲವಿನ
             ಬೊಗ್ಗೆಯು ನಿಲ್ಲದೆ ಅರಿಯುತಿದೆ
             ಪ್ರೇಮದ ತಾಳಕೆ ನಾಟ್ಯವನಾಡಲು
             ನನ್ನೆದೆ ಉಕ್ಕುತಿದೆ…
ಗಂಡು : ಏನೀ ಆವೇಗ…
ಹೆಣ್ಣು : ಅದುವೇ ಅನುರಾಗ…
ಗಂಡು : ಏನೀ ಆವೇಗ…
ಹೆಣ್ಣು : ಅದುವೇ ಅನುರಾಗ…
ಗಂಡು : ಸವಿಯಾದ ನೋವನ್ನು 
             ನೀ ನೀಡಿದೆ
 
|| ಹೆಣ್ಣು : ನೀ ಯಾರೋ ಗೊತ್ತಾಯ್ತಲ್ಲಾ
             ನಿನ್ನಲ್ಲೆ ಮನಸಾಯ್ತಲ್ಲಾ…
ಗಂಡು : ಏತಕೆ ನಾಚಿಕೆ ತೋರಿ ಓಡುವೇ
ಹೆಣ್ಣು : ಸೋತಿದೆ ಈ ಮನ ನಿನ್ನ ನೋಟಕೆ
 
ಗಂಡು : ಓ ನಾ ಯಾರೋ ಗೊತ್ತಾಯ್ತಲ್ಲಾ
             ಇಂಟರ್‌ವ್ಯೂವ್ ಆಗೋಯ್ತಲ್ಲಾ
             ಅಹ್ಹಹ್ಹಹ್ಹಾ……||
 
ಹೆಣ್ಣು : ಹಸುರಿನ ಹಾಸಿಗೆ ನಮ್ಮ 
             ಮಿಲನಕೆ ಸ್ವಾಗತ ನೀಡುತಿದೆ…
             ಹೊಸ ಹೊಸ ಬಗೆಯಲಿ ನಲಿ 
             ನಲಿದಾಡಲು ನಮ್ಮನು ಕರೆಐುತಿದೆ..
ಗಂಡು : ಹೂವಿನ ಜೇನನು ಸವಿಯಲು
             ಪ್ರೇಮದ ದುಂಬಿ ಹಾರುತಿದೆ
             ನಿನ್ನೆದೆ ವೇದಿಕೆ ಮೇಲೆ ನಲಿಯಲು
             ತವಕವ ತೋರುತಿದೆ
ಹೆಣ್ಣು : ಒಲವಾ ಕೊಳದಲ್ಲಿ
ಗಂಡು : ಸುಖದಾ ಮಳೆ ಚೆಲ್ಲಿ
ಹೆಣ್ಣು : ಒಲವಾ ಕೊಳದಲ್ಲಿ
ಗಂಡು : ಸುಖದಾ ಮಳೆ ಚೆಲ್ಲಿ
ಹೆಣ್ಣು : ಮೈ ಮರೆತು ನಲಿದಾಡು
             ತಡ ಮಾಡದೆ…
 
|| ಗಂಡು : ನಾ ಯಾರೋ ಗೊತ್ತಾಯ್ತಲ್ಲಾ
             ಇಂಟರ್‌ವ್ಯೂವ್ ಆಗೋಯ್ತಲ್ಲಾ
ಹೆಣ್ಣು : ಪ್ರೇಮಕೆ ಸೂಚನೆ ನನ್ನ ನಾಚಿಕೆ
ಗಂಡು : ಓ ಕಣ್ಣಲಿ ಕಾಮನೆ ಬೀರಿ ಕಾಡುವೇ…
ಇಬ್ಬರು : ಲಾಲಾಲಾ…ಲಾಲಾಲಾಲಾ…
               ಲಾಲಾಲಾ…ಲಾಲಾಲಾಲಾ….||
                                                
          
                                             
                                                                                                                                    
                                                                                                                                                                        
                                                            
ಗಂಡು : ನಾ ಯಾರೋ ಗೊತ್ತಾಯ್ತಲ್ಲಾ
             ಇಂಟರ್‌ವ್ಯೂವ್ ಆಗೋಯ್ತಲ್ಲಾ
             ಏತಕೆ ನಾಚಿಕೆ ತೋರಿ ಓಡುವೇ
             ಕಣ್ಣಲಿ ಕಾಮನೆ ಬೀರಿ ಕಾಡುವೇ…
ಹೆಣ್ಣು : ನೀ ಯಾರೋ ಗೊತ್ತಾಯ್ತಲ್ಲಾ
             ನಿನ್ನಲ್ಲೆ ಮನಸಾಯ್ತಲ್ಲಾ…
             ಪ್ರೇಮಕೆ ಸೂಚನೆ ನನ್ನ ನಾಚಿಕೆ
             ಸೋತಿದೆ ಈ ಮನ ನಿನ್ನ ನೋಟಕೆ
 
ಗಂಡು : ನನ್ನಲಿ ಆಸೆ ಕುಣಿಯುತ 
             ನಿನ್ನ ಸೇರಲು ಬಯಸುತಿದೆ
             ಪ್ರೇಮದ ತಾಳವ ಹಾಕುತ
             ನಲಿಯಲು ಆತುರ ತೋರುತಿದೆ
ಹೆಣ್ಣು : ನನ್ನ ತನುವಲಿ ಒಲವಿನ
             ಬೊಗ್ಗೆಯು ನಿಲ್ಲದೆ ಅರಿಯುತಿದೆ
             ಪ್ರೇಮದ ತಾಳಕೆ ನಾಟ್ಯವನಾಡಲು
             ನನ್ನೆದೆ ಉಕ್ಕುತಿದೆ…
ಗಂಡು : ಏನೀ ಆವೇಗ…
ಹೆಣ್ಣು : ಅದುವೇ ಅನುರಾಗ…
ಗಂಡು : ಏನೀ ಆವೇಗ…
ಹೆಣ್ಣು : ಅದುವೇ ಅನುರಾಗ…
ಗಂಡು : ಸವಿಯಾದ ನೋವನ್ನು 
             ನೀ ನೀಡಿದೆ
 
|| ಹೆಣ್ಣು : ನೀ ಯಾರೋ ಗೊತ್ತಾಯ್ತಲ್ಲಾ
             ನಿನ್ನಲ್ಲೆ ಮನಸಾಯ್ತಲ್ಲಾ…
ಗಂಡು : ಏತಕೆ ನಾಚಿಕೆ ತೋರಿ ಓಡುವೇ
ಹೆಣ್ಣು : ಸೋತಿದೆ ಈ ಮನ ನಿನ್ನ ನೋಟಕೆ
 
ಗಂಡು : ಓ ನಾ ಯಾರೋ ಗೊತ್ತಾಯ್ತಲ್ಲಾ
             ಇಂಟರ್‌ವ್ಯೂವ್ ಆಗೋಯ್ತಲ್ಲಾ
             ಅಹ್ಹಹ್ಹಹ್ಹಾ……||
 
ಹೆಣ್ಣು : ಹಸುರಿನ ಹಾಸಿಗೆ ನಮ್ಮ 
             ಮಿಲನಕೆ ಸ್ವಾಗತ ನೀಡುತಿದೆ…
             ಹೊಸ ಹೊಸ ಬಗೆಯಲಿ ನಲಿ 
             ನಲಿದಾಡಲು ನಮ್ಮನು ಕರೆಐುತಿದೆ..
ಗಂಡು : ಹೂವಿನ ಜೇನನು ಸವಿಯಲು
             ಪ್ರೇಮದ ದುಂಬಿ ಹಾರುತಿದೆ
             ನಿನ್ನೆದೆ ವೇದಿಕೆ ಮೇಲೆ ನಲಿಯಲು
             ತವಕವ ತೋರುತಿದೆ
ಹೆಣ್ಣು : ಒಲವಾ ಕೊಳದಲ್ಲಿ
ಗಂಡು : ಸುಖದಾ ಮಳೆ ಚೆಲ್ಲಿ
ಹೆಣ್ಣು : ಒಲವಾ ಕೊಳದಲ್ಲಿ
ಗಂಡು : ಸುಖದಾ ಮಳೆ ಚೆಲ್ಲಿ
ಹೆಣ್ಣು : ಮೈ ಮರೆತು ನಲಿದಾಡು
             ತಡ ಮಾಡದೆ…
 
|| ಗಂಡು : ನಾ ಯಾರೋ ಗೊತ್ತಾಯ್ತಲ್ಲಾ
             ಇಂಟರ್‌ವ್ಯೂವ್ ಆಗೋಯ್ತಲ್ಲಾ
ಹೆಣ್ಣು : ಪ್ರೇಮಕೆ ಸೂಚನೆ ನನ್ನ ನಾಚಿಕೆ
ಗಂಡು : ಓ ಕಣ್ಣಲಿ ಕಾಮನೆ ಬೀರಿ ಕಾಡುವೇ…
ಇಬ್ಬರು : ಲಾಲಾಲಾ…ಲಾಲಾಲಾಲಾ…
               ಲಾಲಾಲಾ…ಲಾಲಾಲಾಲಾ….||
                                                        
                                                     
                                                                                                                                                            
                                                        Naa Yaaro song lyrics from Kannada Movie Mahayuddha starring Shankarnag, Vinod Alva,, Lyrics penned by R N Jayagopal Sung by Manjula Gururaj, S P Balasubrahmanyam, Music Composed by Shankar-Ganesh, film is Directed by Muralidhar Kaushik and film is released on 1989