ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಹ್ಹಾ ಅಭಿಮನ್ಯು ಅಭಿಮನ್ಯು
ನನ್ ಜೋಡಿ ನೀನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ಹತ್ತಿರಕ್ಕೆ ಮೆತ್ತಗೆ ಬಂದು
ಮೆತ್ತಗಿರುವ ಕೆನ್ನೆ ಹಿಂಡು
ತಾ ಒಂದು ಬಳಿ ನೀ ಬಂದು
ಹೇ…ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ತಾ ಒಂದು ಬಳಿ ನೀ ಬಂದು
|| ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…||
ತೋಟಕಿಲ್ಲಿ ಕಾವಲಿಲ್ಲ
ಸುತ್ತಮುತ್ತ ಯಾರೂ ಇಲ್ಲಾ
ಹಿಡಿ ಬಾ ನನ್ನ ಹಿಡಿ ಬಾ
ಒಂಟಿಯಾದ ಹಕ್ಕಿ ಬಂದು
ಜೋಡಿ ಆಗಬೇಕು ಎಂದು
ಕೇಳಿದೆ ಆಸೆ ಹೇಳಿದೆ
ಸಂಗತಿ ಏನೋ ಹೇಳಬಾರದೆ
ಸಂಗಾತಿ ಸಂಗಡ ನೀನು ಆಡಬಾರದೆ
ಹ್ಹಾ..ಕಾಶಿಗೆ ನೀನು ಹೋಗೋ ಆಸೆಯೇ
ಸನ್ಯಾಸಿ ವೇಷವ ನೀನು ತಾಳೋ ಆಸೆಯೇ..
ಅಹ್ಹಹ್ಹಾ…ಅಪ್ಪಿಕೊಂಡು ಬಂದರೆ ನಿನ್ನ
ಮುಟ್ಟಲು ಏಕೆ ಅಂಜಿಕೆ ಚೆನ್ನ
ಕೊಟ್ಟರೆ ಒಂದು ಆಸೆ ಹೋಯಿತೆ…ಹೇಳಯ್ಯ
|| ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ತಾ ಒಂದು ಬಳಿ ನೀ ಬಂದು
ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…ಹ್ಹಾ…||
ಹಾಸಿಗೆಯ ಮೇಲೆ ಚೆನ್ನ
ರಾತ್ರಿಯೆಲ್ಲಾ ಕಂಡು ನಿನ್ನ
ಕನಸು ಬಲು ಸೊಗಸು
ದಿಂಬು ನಾನು ಅಪ್ಪಿಕೊಂಡೆ
ನೀನೇ ಅದು ಎಂದುಕೊಂಡೆ
ವಯಸು ಹದಿ ವಯಸು…
ಮನ್ಮಥ ನಿನ್ನ ಕಾಡೊದಿಲ್ಲವೇ
ಓ ರಾಜಾ….
ಮೈಯಿದು ಬೆಂಕಿ ಆಗೋದಿಲ್ಲವೇ
ಹ್ಹಾ..ಗಂಡಿನ ಹಕ್ಕು ಕೇಳೋದಿಲ್ಲವೇ
ಓ ಜಾಣಾ..
ಹೆಣ್ಣನು ಒಮ್ಮೆ ಒಪ್ಪೋದಿಲ್ಲವೇ
ಮೂಗಿನ ತುದಿಯ ಕೋಪ ಬಿಟ್ಟು
ಕತ್ತಿಗೆ ನೀನು ತಾಳಿಯ ಕಟ್ಟು
ತೋರಿಸು ನಿನ್ನ ಶಕ್ತಿಯ ಗುಟ್ಟು
ಕೇಳಯ್ಯಾ….
|| ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ತಾ ಒಂದು ಬಳಿ ನೀ ಬಂದು
ಅಭಿಮನ್ಯು ಹ್ಹಾ ಅಭಿಮನ್ಯು
ನಿನ್ ಜೋಡಿ ನಾನೇನೇ
ಅಭಿಮನ್ಯು ಅಭಿಮನ್ಯು
ನನ್ ಜೋಡಿ ನೀನೇನೇ…||
ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಹ್ಹಾ ಅಭಿಮನ್ಯು ಅಭಿಮನ್ಯು
ನನ್ ಜೋಡಿ ನೀನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ಹತ್ತಿರಕ್ಕೆ ಮೆತ್ತಗೆ ಬಂದು
ಮೆತ್ತಗಿರುವ ಕೆನ್ನೆ ಹಿಂಡು
ತಾ ಒಂದು ಬಳಿ ನೀ ಬಂದು
ಹೇ…ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ತಾ ಒಂದು ಬಳಿ ನೀ ಬಂದು
|| ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…||
ತೋಟಕಿಲ್ಲಿ ಕಾವಲಿಲ್ಲ
ಸುತ್ತಮುತ್ತ ಯಾರೂ ಇಲ್ಲಾ
ಹಿಡಿ ಬಾ ನನ್ನ ಹಿಡಿ ಬಾ
ಒಂಟಿಯಾದ ಹಕ್ಕಿ ಬಂದು
ಜೋಡಿ ಆಗಬೇಕು ಎಂದು
ಕೇಳಿದೆ ಆಸೆ ಹೇಳಿದೆ
ಸಂಗತಿ ಏನೋ ಹೇಳಬಾರದೆ
ಸಂಗಾತಿ ಸಂಗಡ ನೀನು ಆಡಬಾರದೆ
ಹ್ಹಾ..ಕಾಶಿಗೆ ನೀನು ಹೋಗೋ ಆಸೆಯೇ
ಸನ್ಯಾಸಿ ವೇಷವ ನೀನು ತಾಳೋ ಆಸೆಯೇ..
ಅಹ್ಹಹ್ಹಾ…ಅಪ್ಪಿಕೊಂಡು ಬಂದರೆ ನಿನ್ನ
ಮುಟ್ಟಲು ಏಕೆ ಅಂಜಿಕೆ ಚೆನ್ನ
ಕೊಟ್ಟರೆ ಒಂದು ಆಸೆ ಹೋಯಿತೆ…ಹೇಳಯ್ಯ
|| ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ತಾ ಒಂದು ಬಳಿ ನೀ ಬಂದು
ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…ಹ್ಹಾ…||
ಹಾಸಿಗೆಯ ಮೇಲೆ ಚೆನ್ನ
ರಾತ್ರಿಯೆಲ್ಲಾ ಕಂಡು ನಿನ್ನ
ಕನಸು ಬಲು ಸೊಗಸು
ದಿಂಬು ನಾನು ಅಪ್ಪಿಕೊಂಡೆ
ನೀನೇ ಅದು ಎಂದುಕೊಂಡೆ
ವಯಸು ಹದಿ ವಯಸು…
ಮನ್ಮಥ ನಿನ್ನ ಕಾಡೊದಿಲ್ಲವೇ
ಓ ರಾಜಾ….
ಮೈಯಿದು ಬೆಂಕಿ ಆಗೋದಿಲ್ಲವೇ
ಹ್ಹಾ..ಗಂಡಿನ ಹಕ್ಕು ಕೇಳೋದಿಲ್ಲವೇ
ಓ ಜಾಣಾ..
ಹೆಣ್ಣನು ಒಮ್ಮೆ ಒಪ್ಪೋದಿಲ್ಲವೇ
ಮೂಗಿನ ತುದಿಯ ಕೋಪ ಬಿಟ್ಟು
ಕತ್ತಿಗೆ ನೀನು ತಾಳಿಯ ಕಟ್ಟು
ತೋರಿಸು ನಿನ್ನ ಶಕ್ತಿಯ ಗುಟ್ಟು
ಕೇಳಯ್ಯಾ….
|| ಅಭಿಮನ್ಯು ಅಭಿಮನ್ಯು
ನಿನ್ ಜೋಡಿ ನಾನೇನೇ…
ಅತ್ತೆ ಮಗಳೇ ಮುತ್ತಿನ ಚೆಂಡು
ಎಂದು ನೀನು ನನ್ನ ಕಂಡು
ತಾ ಒಂದು ಬಳಿ ನೀ ಬಂದು
ಅಭಿಮನ್ಯು ಹ್ಹಾ ಅಭಿಮನ್ಯು
ನಿನ್ ಜೋಡಿ ನಾನೇನೇ
ಅಭಿಮನ್ಯು ಅಭಿಮನ್ಯು
ನನ್ ಜೋಡಿ ನೀನೇನೇ…||
Abhimanyu Abhimanyu song lyrics from Kannada Movie Mahayuddha starring Shankarnag, Vinod Alva,, Lyrics penned by R N Jayagopal Sung by Manjula Gururaj, Music Composed by Shankar-Ganesh, film is Directed by Muralidhar Kaushik and film is released on 1989