ಹೋರಾಟ ಬಾಳೆಲ್ಲಾ 
ಅಂಜೋರು ನಾವಲ್ಲಾ
ಗೂಂಡಾ ಎನ್ನಿ ರೌಡಿ ಎನ್ನಿ ಓಕೆ
ಗುಡುಗು ಸಿಡಿಲು ಬೆಂಕಿ ನಾವು ಜೋಕೆ
 
ಹೋರಾಟ ಬಾಳೆಲ್ಲಾ 
ಅಂಜೋರು ನಾವಲ್ಲಾ
ಗೂಂಡಾ ಎನ್ನಿ ರೌಡಿ ಎನ್ನಿ ಓಕೆ
ಗುಡುಗು ಸಿಡಿಲು ಬೆಂಕಿ ನಾವು ಜೋಕೆ
 
ಹೇಯ್…ಮೋಸ ಮಾಡೋ ನರಿಗೆ
ಸಿಂಹ ಸ್ವಪ್ನ ನಾವೇ…
ನಂಜಿನ ಹಾವಾ ಹೆಡೆಯಾ
ಕುಕ್ಕೋ ಗರುಡ ನಾವೇ..
ಪುಂಡರು ಎನ್ನಿ ಭಂಡರು ಎನ್ನಿ
ಪುಂಡರು ಎನ್ನಿ ಭಂಡರು ಎನ್ನಿ
ಬಡವರಿಗಾಗೆ ಬಡಿದೊಡೆದಾಡೋ
ಮಲ್ಲರು ನಾವು…
ಧನಿಕರ ದರ್ಪ ನೆಲಸಮ ಮಾಡೋ
ಧೀರರು ನಾವು…
 
|| ಹೋರಾಟ ಬಾಳೆಲ್ಲಾ…ಯ್ಯಾ 
ಹೇ….ಅಂಜೋರು ನಾವಲ್ಲಾ
ಗೂಂಡಾ ಎನ್ನಿ ರೌಡಿ ಎನ್ನಿ ಓಕೆ
ಗುಡುಗು ಸಿಡಿಲು ಬೆಂಕಿ ನಾವು ಜೋಕೆ…||
 
ಹೇಯ್…ನಮ್ಮ ಹಾಕೋ ಜೈಲು
ಕಟ್ಟೇ ಇಲ್ಲಾ ಇನ್ನೂ…
ನಮ್ಮಾ ತಡೆಯೋ ಭೂಪ..
ಹುಟ್ಟೇ ಇಲ್ಲಾ ಇನ್ನೂ
ಹೆಣ್ಣ ಶೀಲ ಕಾದು ನಿಲ್ಲುವೇ
ಕಾಲಸಂತೆ ಲೂಟಿ ಮಾಡುವೇ
ಹೆಣ್ಣ ಶೀಲ ಕಾದು ನಿಲ್ಲುವೇ
ಕಾಲಸಂತೆ ಲೂಟಿ ಮಾಡುವೇ
ಏನೇ ಹೇಳು ಯೇಸು ಗಾಂಧಿ
ಗೌತಮ ಬುದ್ಧ….
ಲೂಟಿಗೆ ಲೂಟಿ ನಮ್ಮಯ ನೀತಿ
ಇದುವೇ ಯುದ್ಧ…
ಮಹಾಯುದ್ಧ…ಮಹಾಯುದ್ಧ…
ಮಹಾಯುದ್ಧ……ಹ್ಹಾ…
                                                
          
                                             
                                                                                                                                    
                                                                                                                                                                        
                                                            
ಹೋರಾಟ ಬಾಳೆಲ್ಲಾ 
ಅಂಜೋರು ನಾವಲ್ಲಾ
ಗೂಂಡಾ ಎನ್ನಿ ರೌಡಿ ಎನ್ನಿ ಓಕೆ
ಗುಡುಗು ಸಿಡಿಲು ಬೆಂಕಿ ನಾವು ಜೋಕೆ
 
ಹೋರಾಟ ಬಾಳೆಲ್ಲಾ 
ಅಂಜೋರು ನಾವಲ್ಲಾ
ಗೂಂಡಾ ಎನ್ನಿ ರೌಡಿ ಎನ್ನಿ ಓಕೆ
ಗುಡುಗು ಸಿಡಿಲು ಬೆಂಕಿ ನಾವು ಜೋಕೆ
 
ಹೇಯ್…ಮೋಸ ಮಾಡೋ ನರಿಗೆ
ಸಿಂಹ ಸ್ವಪ್ನ ನಾವೇ…
ನಂಜಿನ ಹಾವಾ ಹೆಡೆಯಾ
ಕುಕ್ಕೋ ಗರುಡ ನಾವೇ..
ಪುಂಡರು ಎನ್ನಿ ಭಂಡರು ಎನ್ನಿ
ಪುಂಡರು ಎನ್ನಿ ಭಂಡರು ಎನ್ನಿ
ಬಡವರಿಗಾಗೆ ಬಡಿದೊಡೆದಾಡೋ
ಮಲ್ಲರು ನಾವು…
ಧನಿಕರ ದರ್ಪ ನೆಲಸಮ ಮಾಡೋ
ಧೀರರು ನಾವು…
 
|| ಹೋರಾಟ ಬಾಳೆಲ್ಲಾ…ಯ್ಯಾ 
ಹೇ….ಅಂಜೋರು ನಾವಲ್ಲಾ
ಗೂಂಡಾ ಎನ್ನಿ ರೌಡಿ ಎನ್ನಿ ಓಕೆ
ಗುಡುಗು ಸಿಡಿಲು ಬೆಂಕಿ ನಾವು ಜೋಕೆ…||
 
ಹೇಯ್…ನಮ್ಮ ಹಾಕೋ ಜೈಲು
ಕಟ್ಟೇ ಇಲ್ಲಾ ಇನ್ನೂ…
ನಮ್ಮಾ ತಡೆಯೋ ಭೂಪ..
ಹುಟ್ಟೇ ಇಲ್ಲಾ ಇನ್ನೂ
ಹೆಣ್ಣ ಶೀಲ ಕಾದು ನಿಲ್ಲುವೇ
ಕಾಲಸಂತೆ ಲೂಟಿ ಮಾಡುವೇ
ಹೆಣ್ಣ ಶೀಲ ಕಾದು ನಿಲ್ಲುವೇ
ಕಾಲಸಂತೆ ಲೂಟಿ ಮಾಡುವೇ
ಏನೇ ಹೇಳು ಯೇಸು ಗಾಂಧಿ
ಗೌತಮ ಬುದ್ಧ….
ಲೂಟಿಗೆ ಲೂಟಿ ನಮ್ಮಯ ನೀತಿ
ಇದುವೇ ಯುದ್ಧ…
ಮಹಾಯುದ್ಧ…ಮಹಾಯುದ್ಧ…
ಮಹಾಯುದ್ಧ……ಹ್ಹಾ…
                                                        
                                                     
                                                                                                                                                            
                                                        Horaata Baalella song lyrics from Kannada Movie Mahayuddha starring Shankarnag, Vinod Alva,, Lyrics penned by R N Jayagopal Sung by S P Balasubrahmanyam, Music Composed by Shankar-Ganesh, film is Directed by Muralidhar Kaushik and film is released on 1989