ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
|| ಮೇಲೊಬ್ಬ ತಾ ಕೆಳಗಿಳಿದ…||
 
ಹ್ಹಾ….ಹೇ….ಓ….
ಹ್ಹಾ ಏಕಾಂಗಿ ಹೆಣ್ಣು ಹಣ್ಣಾದ ಹಣ್ಣು 
ಬಾರಾ…ರುಚಿಯ ಹೀರಾ…
ಬಿನ್ನಾಣ ರಂಗು ಝುಮ್ಮೆನ್ನೋ ಗುಂಗು
ಆಡು ವರಸೆ ನೋಡು…ಹೇ…
ಚಳಿಗಾಲದಲ್ಲೂ ಬೆವೆತೋಗಲೇಕೆ
ಅನುಮಾನ ನೀ ದೂಡು..ಅಹಹ್ಹಾ..
ಆ ಗುಂಡಿನಲ್ಲಿ ಏನಿಲ್ಲಾ ಮತ್ತು
ನಿಶೆ ಇಲ್ಲಿ ಇದೆ ನೋಡು 
ಓಶಾಕ ಬೇಕೇ ಮೈ ಶಾಕ…
ನನ್ನಲ್ಲೇ ಕಾಮದ ಲೋಕ
ಬಾ ಬಾರೋ ಮಾವ…
ಸೇರೋ ಈ ಹೂವ….
 
|| ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ….||
 
ಕುಂಬಾರ ಎಚ್ಚು ಮೈಯೆಲ್ಲಾ ಕಿಚ್ಚು
ಬೇಗೆ ತೀರು ಬಾರಾ…
ನೀ ನಂಗೆ ಮೆಷ್ಷು ನೀ ನಂಗೆ ಹುಚ್ಚು
ನನ್ನ ಸೇರು ಬಾರಾ…ಹ್ಹಾ..
ಬಿಸಿಯಾದ ಊಟ ಹಸಿಯಾದ ನೋಟ
ಹನಿಯಾಯ್ತು ನಿಂಗಿಲ್ಲಿ
ನಿನಗಿಲ್ಲ ಕಾಟ ಕಲಿತಂಥ ಪಾಟ
ಹೇಳುವೇ ಬಾ ಇಲ್ಲಿ…
ಬೆಂದಿದೆ ಇಲ್ಲಿ ಯೌವ್ವನ…
ಕಾದಿದೆ ಒಂದು ಔತಣ…
ನೀಗೊಂದು ಗೋವಿ 
ನಾ ನಿನ್ನ ಬೀವಿ…
 
|| ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ….
ಆ ಆ ಆ…ಆ…ಆ ಆ ಆ…
ಲಾಲಾಲಾ..ಲಾ.. ಲಾಲಾಲಾ…||
                                                
          
                                             
                                                                                                                                    
                                                                                                                                                                        
                                                            
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
|| ಮೇಲೊಬ್ಬ ತಾ ಕೆಳಗಿಳಿದ…||
 
ಹ್ಹಾ….ಹೇ….ಓ….
ಹ್ಹಾ ಏಕಾಂಗಿ ಹೆಣ್ಣು ಹಣ್ಣಾದ ಹಣ್ಣು 
ಬಾರಾ…ರುಚಿಯ ಹೀರಾ…
ಬಿನ್ನಾಣ ರಂಗು ಝುಮ್ಮೆನ್ನೋ ಗುಂಗು
ಆಡು ವರಸೆ ನೋಡು…ಹೇ…
ಚಳಿಗಾಲದಲ್ಲೂ ಬೆವೆತೋಗಲೇಕೆ
ಅನುಮಾನ ನೀ ದೂಡು..ಅಹಹ್ಹಾ..
ಆ ಗುಂಡಿನಲ್ಲಿ ಏನಿಲ್ಲಾ ಮತ್ತು
ನಿಶೆ ಇಲ್ಲಿ ಇದೆ ನೋಡು 
ಓಶಾಕ ಬೇಕೇ ಮೈ ಶಾಕ…
ನನ್ನಲ್ಲೇ ಕಾಮದ ಲೋಕ
ಬಾ ಬಾರೋ ಮಾವ…
ಸೇರೋ ಈ ಹೂವ….
 
|| ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ….||
 
ಕುಂಬಾರ ಎಚ್ಚು ಮೈಯೆಲ್ಲಾ ಕಿಚ್ಚು
ಬೇಗೆ ತೀರು ಬಾರಾ…
ನೀ ನಂಗೆ ಮೆಷ್ಷು ನೀ ನಂಗೆ ಹುಚ್ಚು
ನನ್ನ ಸೇರು ಬಾರಾ…ಹ್ಹಾ..
ಬಿಸಿಯಾದ ಊಟ ಹಸಿಯಾದ ನೋಟ
ಹನಿಯಾಯ್ತು ನಿಂಗಿಲ್ಲಿ
ನಿನಗಿಲ್ಲ ಕಾಟ ಕಲಿತಂಥ ಪಾಟ
ಹೇಳುವೇ ಬಾ ಇಲ್ಲಿ…
ಬೆಂದಿದೆ ಇಲ್ಲಿ ಯೌವ್ವನ…
ಕಾದಿದೆ ಒಂದು ಔತಣ…
ನೀಗೊಂದು ಗೋವಿ 
ನಾ ನಿನ್ನ ಬೀವಿ…
 
|| ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ
ನೀ ಬಂದು ಆಸೆ ಹೂವಾಯಿತು
ಒಳಗೆಲ್ಲಾ ಏನೋ ನೋವಾಯಿತು
ನೆನೆದು ಸೊರಗಿ ಹಣ್ಣಾಗಿ ಹೋದೆ
 
ಮೇಲೊಬ್ಬ ತಾ ಕೆಳಗಿಳಿದ
ಮತ್ತೊಬ್ಬ ತಾ ಮೇಲೆದ್ದ….
ಆ ಆ ಆ…ಆ…ಆ ಆ ಆ…
ಲಾಲಾಲಾ..ಲಾ.. ಲಾಲಾಲಾ…||
                                                        
                                                     
                                                                                                                                                            
                                                        Melobba song lyrics from Kannada Movie Mahayuddha starring Shankarnag, Vinod Alva,, Lyrics penned by R N Jayagopal Sung by Manjula Gururaj, Music Composed by Shankar-Ganesh, film is Directed by Muralidhar Kaushik and film is released on 1989