-
ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ
ನಾನೆ ನಿನ್ನವನು ನೀನೆ ನನ್ನವಳು ಚಿನ್ನ
ನನ್ನ ಕಣ್ಣುಗಳು ನಿನ್ನ ರೆಪ್ಪೆಯಲ್ಲೆ ಇನ್ನ
ನಮ್ಮ ಮುಂದೆ ಯಾರು ನಿಲ್ಲೋದಿಲ್ಲ
||ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ||
ಯಾರಿಗುಂಟು ಯಾರಿಗಿಲ್ಲ ಹೇಳು
ನಮ್ಮ ಹಾಗೆ ಹಾಡೊಗೀಳು
ಭೂಮಿಗಿಲ್ಲಿ ಯಾರೆ ಬಂದರೂನು
ಹಾಡಿದಾಗಲೇನೆ ಬಾಳು
ಹಾಡಿಕೊಂಡು ಕೂಡಿಕೊಂಡು
ಪ್ರೀತಿ ಮಾತನಾಡಿಕೊಂಡು
ಬಣ್ಣ ಬಣ್ಣ ತುಂಬಿಕೊಂಡು
ಆ ನೆಚ್ಚಿಕೊಂಡು ನೆಚ್ಚಿಕೊಂಡು
ಇನ್ನು ಇನ್ನು ಹೆಚ್ಚಿಕೊಂಡು
ಕಣ್ಣ ಮಾತು ನಂಬಿಕೊಂಡು
ನನ್ನ ಕಣ್ಣಿನಲ್ಲಿ ನಿನ್ನ ಹಾಡಿನಲ್ಲಿ ಅಂತ
ಆಣೆ ಮೇಲಾಣೆಗು ಪ್ರಾಣ ಪ್ರೀತಿಯಲ್ಲಿ ಅಂತ
ನಮ್ ಪ್ರೀತಿ ಏನು ಕಮ್ಮಿ ಹೇಳು
||ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ||
ಏನು ಬೇಕು ಬೇಡ ಅಂತ
ಹೇಳಿದರೆ ನೀನು ಸ್ವಂತ
ನೀನೆ ಸ್ವಂತವಾಗಬೇಕು ಅಂತ
ಸಂತನಾದರೂ ಕಾಯ್ತಿನಂತ
ಏಯ್ ಜಾಣಮರಿ ಜಾಣಮರಿ
ನಿನ್ನ ಮರಿ ಓಕೆ ನಂಗೆ ಹೇಗೆ ತಾನೆ ಕೇಳುತೀಯ
ಏಯ್ ಮುದ್ದು ಮರಿ ಮುದ್ದು ಮರಿ
ಸದ್ದು ಮಾಡದೆನೆ ಎದ್ದು ಹೋಗಿ
ನಿಂತು ಕೂಗುತ್ತೀಯ
ಓ ಯಾರೆ ಕೂಗಿದರು ನೀನು ಇದ್ದಾಗಲೆ ನಾನು
ಯಾರು ಕೂಗದಲೆ ಪ್ರೀತಿ ಕೊಟ್ಟವನು ನಾನೆ
ನಾನು ಅಂದ್ರೆ ನೀನು ಅಲ್ಲವೇನು
||ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ
ನಾನೆ ನಿನ್ನವನು ನೀನೆ ನನ್ನವಳು ಚಿನ್ನ
ನನ್ನ ಕಣ್ಣುಗಳು ನಿನ್ನ ರೆಪ್ಪೆಯಲ್ಲೆ ಇನ್ನ
ನಮ್ಮ ಮುಂದೆ ಯಾರು ನಿಲ್ಲೋದಿಲ್ಲ||
-
ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ
ನಾನೆ ನಿನ್ನವನು ನೀನೆ ನನ್ನವಳು ಚಿನ್ನ
ನನ್ನ ಕಣ್ಣುಗಳು ನಿನ್ನ ರೆಪ್ಪೆಯಲ್ಲೆ ಇನ್ನ
ನಮ್ಮ ಮುಂದೆ ಯಾರು ನಿಲ್ಲೋದಿಲ್ಲ
||ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ||
ಯಾರಿಗುಂಟು ಯಾರಿಗಿಲ್ಲ ಹೇಳು
ನಮ್ಮ ಹಾಗೆ ಹಾಡೊಗೀಳು
ಭೂಮಿಗಿಲ್ಲಿ ಯಾರೆ ಬಂದರೂನು
ಹಾಡಿದಾಗಲೇನೆ ಬಾಳು
ಹಾಡಿಕೊಂಡು ಕೂಡಿಕೊಂಡು
ಪ್ರೀತಿ ಮಾತನಾಡಿಕೊಂಡು
ಬಣ್ಣ ಬಣ್ಣ ತುಂಬಿಕೊಂಡು
ಆ ನೆಚ್ಚಿಕೊಂಡು ನೆಚ್ಚಿಕೊಂಡು
ಇನ್ನು ಇನ್ನು ಹೆಚ್ಚಿಕೊಂಡು
ಕಣ್ಣ ಮಾತು ನಂಬಿಕೊಂಡು
ನನ್ನ ಕಣ್ಣಿನಲ್ಲಿ ನಿನ್ನ ಹಾಡಿನಲ್ಲಿ ಅಂತ
ಆಣೆ ಮೇಲಾಣೆಗು ಪ್ರಾಣ ಪ್ರೀತಿಯಲ್ಲಿ ಅಂತ
ನಮ್ ಪ್ರೀತಿ ಏನು ಕಮ್ಮಿ ಹೇಳು
||ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ||
ಏನು ಬೇಕು ಬೇಡ ಅಂತ
ಹೇಳಿದರೆ ನೀನು ಸ್ವಂತ
ನೀನೆ ಸ್ವಂತವಾಗಬೇಕು ಅಂತ
ಸಂತನಾದರೂ ಕಾಯ್ತಿನಂತ
ಏಯ್ ಜಾಣಮರಿ ಜಾಣಮರಿ
ನಿನ್ನ ಮರಿ ಓಕೆ ನಂಗೆ ಹೇಗೆ ತಾನೆ ಕೇಳುತೀಯ
ಏಯ್ ಮುದ್ದು ಮರಿ ಮುದ್ದು ಮರಿ
ಸದ್ದು ಮಾಡದೆನೆ ಎದ್ದು ಹೋಗಿ
ನಿಂತು ಕೂಗುತ್ತೀಯ
ಓ ಯಾರೆ ಕೂಗಿದರು ನೀನು ಇದ್ದಾಗಲೆ ನಾನು
ಯಾರು ಕೂಗದಲೆ ಪ್ರೀತಿ ಕೊಟ್ಟವನು ನಾನೆ
ನಾನು ಅಂದ್ರೆ ನೀನು ಅಲ್ಲವೇನು
||ನಾನು ನಿನ್ನಿಂದ ಬೇರೆ ಅಲ್ಲ
ಇಲ್ಲಿ ನೀನು ನನ್ನಿಂದ ಬೇರೆ ಅಲ್ಲ
ನೀನು ಇಲ್ಲದೆ ನಾನು ಇಲ್ಲ
ಅಂತ ನಾನು ಹೇಳಲೆ ಬೇಕಾಗಿಲ್ಲ
ನಾನೆ ನಿನ್ನವನು ನೀನೆ ನನ್ನವಳು ಚಿನ್ನ
ನನ್ನ ಕಣ್ಣುಗಳು ನಿನ್ನ ರೆಪ್ಪೆಯಲ್ಲೆ ಇನ್ನ
ನಮ್ಮ ಮುಂದೆ ಯಾರು ನಿಲ್ಲೋದಿಲ್ಲ||
Naanu Ninninda song lyrics from Kannada Movie Mahathma starring Saikumar, Ravichandran, Shruthi, Lyrics penned by K Kalyan Sung by Rajesh Krishnan, Suma Shastry, Music Composed by V Ravichandran, film is Directed by H Vasu and film is released on 2000