-
ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ನೀ ನಿಲ್ಲೆ ಇಲ್ಲೆ ಓ
ನಿನ್ನ ಪ್ರೀತಿಗೆ ಈ ನನ್ನ ಮನವಿ
ಜೀವ ಪಲ್ಲವಿಸಲಿ ನೀ ಹಾಡೊ ಪಲ್ಲವಿ
ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ಜೀವ ನಿನ್ನ ಜೊತೆ ನಿನ್ನಾಸೆ ಜೊತೆ
ಜೊತೆಯಾಗಿ ಹಾಡೋದೆ ಒಂದು ಇಂಚರ
ಒಂದು ಮಾತಾಡದೆ ಈ ತಲೆದೂಗಿಸೊ
ಅನುರಾಗ ಅನ್ನೋದೆ ಒಂದು ಪಂಜರ
ಪ್ರೀತಿ ಆರಂಭವೆ ಓ
ಒಂದು ಎದೆಗೆಲ್ಲೊ ಹೂ ಚೆಲ್ಲೊ ನಗುವಲ್ಲಿದೆ ಬಾ
ಪ್ರತಿಕ್ಷಣವು ಈ ಒಂದೆ ಮನವಿ
ನಗುತುಂಬಿ ಕಳಿಸು ನಿನ್ನೆಲ್ಲ ಪಲ್ಲವಿ
||ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ನೀ ನಿಲ್ಲೆ ಇಲ್ಲೆ ||
ಪ್ರೀತಿ ಮುಂದೆ ಇದೆ ನಮ್ ಹಿಂದೆ ಇದೆ
ಬಾಯಾರೊ ಮನಸ್ಸಲ್ಲಿ ಪ್ರೀತಿ ಅಮೃತ
ಹೂವ ಸ್ಪರ್ಶ ಇದೆ ಸಂಚಾರ ಇದೆ
ಕೊರಳಂತೆ ನೆರಳಂತೆ ಪ್ರೀತಿ ಶಾಶ್ವತ
ನಮ್ಮ ಈ ಜೀವನ ಹೊಯ್
ಕೋಟಿಗೆದೆಗೆಲ್ಲೊ ಮುಕ್ಕೋಟಿ ನಗುವಲ್ಲಿದೆ ಬಾ
ಪ್ರತಿಜನ್ಮವು ಈ ಒಂದೆ ಮನವಿ
ಅಂತರಂಗ ತುಂಬಿಸೊ ಈ ಎದೆ ಪಲ್ಲವಿ
||ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ನೀ ನಿಲ್ಲೆ ಇಲ್ಲೆ ಓ
ನಿನ್ನ ಪ್ರೀತಿಗೆ ಈ ನನ್ನ ಮನವಿ
ಜೀವ ಪಲ್ಲವಿಸಲಿ ನೀ ಹಾಡೊ ಪಲ್ಲವಿ||
||ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ ||
-
ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ನೀ ನಿಲ್ಲೆ ಇಲ್ಲೆ ಓ
ನಿನ್ನ ಪ್ರೀತಿಗೆ ಈ ನನ್ನ ಮನವಿ
ಜೀವ ಪಲ್ಲವಿಸಲಿ ನೀ ಹಾಡೊ ಪಲ್ಲವಿ
ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ಜೀವ ನಿನ್ನ ಜೊತೆ ನಿನ್ನಾಸೆ ಜೊತೆ
ಜೊತೆಯಾಗಿ ಹಾಡೋದೆ ಒಂದು ಇಂಚರ
ಒಂದು ಮಾತಾಡದೆ ಈ ತಲೆದೂಗಿಸೊ
ಅನುರಾಗ ಅನ್ನೋದೆ ಒಂದು ಪಂಜರ
ಪ್ರೀತಿ ಆರಂಭವೆ ಓ
ಒಂದು ಎದೆಗೆಲ್ಲೊ ಹೂ ಚೆಲ್ಲೊ ನಗುವಲ್ಲಿದೆ ಬಾ
ಪ್ರತಿಕ್ಷಣವು ಈ ಒಂದೆ ಮನವಿ
ನಗುತುಂಬಿ ಕಳಿಸು ನಿನ್ನೆಲ್ಲ ಪಲ್ಲವಿ
||ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ನೀ ನಿಲ್ಲೆ ಇಲ್ಲೆ ||
ಪ್ರೀತಿ ಮುಂದೆ ಇದೆ ನಮ್ ಹಿಂದೆ ಇದೆ
ಬಾಯಾರೊ ಮನಸ್ಸಲ್ಲಿ ಪ್ರೀತಿ ಅಮೃತ
ಹೂವ ಸ್ಪರ್ಶ ಇದೆ ಸಂಚಾರ ಇದೆ
ಕೊರಳಂತೆ ನೆರಳಂತೆ ಪ್ರೀತಿ ಶಾಶ್ವತ
ನಮ್ಮ ಈ ಜೀವನ ಹೊಯ್
ಕೋಟಿಗೆದೆಗೆಲ್ಲೊ ಮುಕ್ಕೋಟಿ ನಗುವಲ್ಲಿದೆ ಬಾ
ಪ್ರತಿಜನ್ಮವು ಈ ಒಂದೆ ಮನವಿ
ಅಂತರಂಗ ತುಂಬಿಸೊ ಈ ಎದೆ ಪಲ್ಲವಿ
||ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ
ನೀ ನಿಲ್ಲೆ ಇಲ್ಲೆ ಓ
ನಿನ್ನ ಪ್ರೀತಿಗೆ ಈ ನನ್ನ ಮನವಿ
ಜೀವ ಪಲ್ಲವಿಸಲಿ ನೀ ಹಾಡೊ ಪಲ್ಲವಿ||
||ಮಲ್ಲೆ ಮನಸ್ಸೆ ಮಲ್ಲೆ ಮನಸ್ಸೆ ||
Malle Manase song lyrics from Kannada Movie Mahathma starring Saikumar, Ravichandran, Shruthi, Lyrics penned by K Kalyan Sung by L N Shastry, Suma Shastry, Music Composed by V Ravichandran, film is Directed by H Vasu and film is released on 2000