-
ಐ ಲವ್ ಯೂ ಅಂದರೆ ಏನು
ಐ ವಾನ್ಟ್ ಯೂ ಅಂದರೆ ಏನು
ಜೀವ ಜೀವ ಒಂದಾಯಿತು
ದೇಹ ದೇಹ ಹೊಂದಾಯಿತು
ಈಗ ಮುಂದೆ ಏನು ಅಂತ
ಹೇಳು ಬಾರೊ ಪ್ರೇಮದ ರಾಜ
ಪ್ರೀತಿ ಮುಂದೆ ಎಲ್ಲ ಒಂದೆ
ಹಿಂದೆ ನೋಡದೆ ಪ್ರೀತಿಸು ಬಾರೆ
||ಐ ಲವ್ ಯೂ ಅಂದರೆ ಏನು
ಐ ವಾನ್ಟ್ ಯೂ ಅಂದರೆ ಏನು
ಜೀವ ಜೀವ ಒಂದಾಯಿತು
ದೇಹ ದೇಹ ಹೊಂದಾಯಿತು||
ಗಾಳಿಸೋಕೊ ಹಾಗೆ ನೀನು
ಸೋಕು ನನ್ನ ಓಓ ಈ ಕಂಪನ
ಮೈ ಮರೆಸಿದ ಕಂಪನ
ಸ್ಟಂಪು ಆದೆ ನಾ
ಓಓಓ ಪ್ರೇಮದ ಈ ಕಂಪನ
ಓಓಓ ರಂಗು ರಂಗಾದೆ ನಾ
ಈಗ ಮುಂದೆ ಏನು ಅಂತ
ನೀ ಹೇಳು ನನ್ನ ರಾಜ
ಐ ಟ್ರಸ್ಟ್ ಯೂ ಅಂದರೆ ಏನು
ಐ ಮಿಸ್ ಯೂ ಅಂದರೆ ಏನು
ಅಪ್ಪ ಅಮ್ಮ ಬೇಡ ಇನ್ನು
ನಂಗೆ ನೀನೆ ಎಲ್ಲ ಇನ್ನು
ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ನಿನ್ನ ನೋಡು
ಓಓಓ ಈ ಸೊಗಸು
ಇದಕೆ ಇಲ್ಲ ವಯಸ್ಸು ಬೌಲ್ಡು ಆದೆ ನಾ
ಓಓಓ ಪ್ರೀತಿಯ ಈ ಸೊಗಸು
ಓಓಓ ಸರಿಗಮಪದನಿಸಸ
ಈಗ ಮುಂದೆ ಏನು ಅಂತ
ನೀ ಹೇಳು ನನ್ನ ರಾಜ
||ಐ ಲವ್ ಯೂ ಅಂದರೆ ಏನು
ಐ ವಾನ್ಟ್ ಯೂ ಅಂದರೆ ಏನು
ಜೀವ ಜೀವ ಒಂದಾಯಿತು
ದೇಹ ದೇಹ ಹೊಂದಾಯಿತು
ಈಗ ಮುಂದೆ ಏನು ಅಂತ
ಹೇಳು ಬಾರೊ ಪ್ರೇಮದ ರಾಜ
ಪ್ರೀತಿ ಮುಂದೆ ಎಲ್ಲ ಒಂದೆ
ಹಿಂದೆ ನೋಡದೆ ಪ್ರೀತಿಸು ಬಾರೆ||
ಐ ಹೇಟ್ ಯೂ ಅಂದರೆ ಏನು
ಪ್ರೀತಿ ಹೆಚ್ಚಾಯ್ತು ಇನ್ನೇನು
ಮುಂದೇನು ಹೇಳು ನೀನು
ಪ್ರೀತಿಯಲ್ಲಿ ಎಲ್ಲ ಜೇನು
-
ಐ ಲವ್ ಯೂ ಅಂದರೆ ಏನು
ಐ ವಾನ್ಟ್ ಯೂ ಅಂದರೆ ಏನು
ಜೀವ ಜೀವ ಒಂದಾಯಿತು
ದೇಹ ದೇಹ ಹೊಂದಾಯಿತು
ಈಗ ಮುಂದೆ ಏನು ಅಂತ
ಹೇಳು ಬಾರೊ ಪ್ರೇಮದ ರಾಜ
ಪ್ರೀತಿ ಮುಂದೆ ಎಲ್ಲ ಒಂದೆ
ಹಿಂದೆ ನೋಡದೆ ಪ್ರೀತಿಸು ಬಾರೆ
||ಐ ಲವ್ ಯೂ ಅಂದರೆ ಏನು
ಐ ವಾನ್ಟ್ ಯೂ ಅಂದರೆ ಏನು
ಜೀವ ಜೀವ ಒಂದಾಯಿತು
ದೇಹ ದೇಹ ಹೊಂದಾಯಿತು||
ಗಾಳಿಸೋಕೊ ಹಾಗೆ ನೀನು
ಸೋಕು ನನ್ನ ಓಓ ಈ ಕಂಪನ
ಮೈ ಮರೆಸಿದ ಕಂಪನ
ಸ್ಟಂಪು ಆದೆ ನಾ
ಓಓಓ ಪ್ರೇಮದ ಈ ಕಂಪನ
ಓಓಓ ರಂಗು ರಂಗಾದೆ ನಾ
ಈಗ ಮುಂದೆ ಏನು ಅಂತ
ನೀ ಹೇಳು ನನ್ನ ರಾಜ
ಐ ಟ್ರಸ್ಟ್ ಯೂ ಅಂದರೆ ಏನು
ಐ ಮಿಸ್ ಯೂ ಅಂದರೆ ಏನು
ಅಪ್ಪ ಅಮ್ಮ ಬೇಡ ಇನ್ನು
ನಂಗೆ ನೀನೆ ಎಲ್ಲ ಇನ್ನು
ಕಣ್ಣಲ್ಲಿ ಕಣ್ಣಿಟ್ಟು ನೋಡು
ನನ್ನ ಮನಸ್ಸಲ್ಲಿ ನಿನ್ನ ನೋಡು
ಓಓಓ ಈ ಸೊಗಸು
ಇದಕೆ ಇಲ್ಲ ವಯಸ್ಸು ಬೌಲ್ಡು ಆದೆ ನಾ
ಓಓಓ ಪ್ರೀತಿಯ ಈ ಸೊಗಸು
ಓಓಓ ಸರಿಗಮಪದನಿಸಸ
ಈಗ ಮುಂದೆ ಏನು ಅಂತ
ನೀ ಹೇಳು ನನ್ನ ರಾಜ
||ಐ ಲವ್ ಯೂ ಅಂದರೆ ಏನು
ಐ ವಾನ್ಟ್ ಯೂ ಅಂದರೆ ಏನು
ಜೀವ ಜೀವ ಒಂದಾಯಿತು
ದೇಹ ದೇಹ ಹೊಂದಾಯಿತು
ಈಗ ಮುಂದೆ ಏನು ಅಂತ
ಹೇಳು ಬಾರೊ ಪ್ರೇಮದ ರಾಜ
ಪ್ರೀತಿ ಮುಂದೆ ಎಲ್ಲ ಒಂದೆ
ಹಿಂದೆ ನೋಡದೆ ಪ್ರೀತಿಸು ಬಾರೆ||
ಐ ಹೇಟ್ ಯೂ ಅಂದರೆ ಏನು
ಪ್ರೀತಿ ಹೆಚ್ಚಾಯ್ತು ಇನ್ನೇನು
ಮುಂದೇನು ಹೇಳು ನೀನು
ಪ್ರೀತಿಯಲ್ಲಿ ಎಲ್ಲ ಜೇನು
I Love You song lyrics from Kannada Movie Mahathma starring Saikumar, Ravichandran, Shruthi, Lyrics penned by K Kalyan Sung by S P Balasubrahmanyam, Anuradha Sriram, Music Composed by V Ravichandran, film is Directed by H Vasu and film is released on 2000