-
ಯಾಕ್ ಶಿವನೆ ತಲೆ ಕೆಟ್ಟೋಯ್ತ
ಹಿಡಿದಿದ್ದ ಚಳಿ ಬಿಟ್ಟೋಯ್ತ
ಇಂಡಿಯಾ ದೇಶ ಚಿನ್ನದ ದೇಶ
ಮನುಷ್ಯನಿಗೆ ಅಲ್ಲ ಕಣಯ್ಯ
ಗಾಂಧಿ ಟೋಪಿ ತೊಟ್ಟ ದಿವಾನ ಹೊಯ್
ಮಕ್ಮಲ್ ಟೋಪಿ ತೊಟ್ಟ ಜವಾನ ಹೊಯ್
ಕೋ ಅಂದ್ರೆ ನಿಂದೆ ಕೋರ್ಟು
ಕಾಸು ಇಲ್ವ ಲೈಫೆ ಡೌಟು
ಇಂಡಿಯಾ ದೇಶ
ಇಂಡಿಯಾ ದೇಶ ಚಿನ್ನದ ದೇಶ
ಮನುಷ್ಯನಿಗೆ ಅಲ್ಲ ಕಣಯ್ಯ
ದುಡಿಯದೇನೆ ದುಡ್ಡೆಂಬ ದಾಹ
ಅದಕ್ಕೆ ದಾರಿ ದೇಶದ್ರೋಹ
ಶಾಂತಿ ಸಹನೆ ಮಾತಿನ್ನೆಲ್ಲಿ
ಗೋಡೆಗೊಬ್ಬ ಗೋಟ್ಸೆ ಇಲ್ಲಿ
ಬಾಯಲ್ ವಂದೇಮಾತರಂ ಹೊಟ್ಟೇಲಿ ವಿಸ್ಕಿ ರಂ
ಮಾತು ದೇಶ ರಕ್ಷಣೆ ಗೂಂಡಾ ಪ್ರದಕ್ಷಿಣೆ
ಗುಂಡಿಗೆ ಗಟ್ಟಿ ಹಿಡಿದುಕೊ ಹೊಯ್
ಗುಂಡಿ ತೋಡ್ತಾರಿಲ್ಲಿ ತಡೆದುಕೊ ಹೊಯ್
ನ್ಯಾಯದ ಕೂಗು ಆ ನೀತಿಯ ಶಂಕೆ
ಮನದ ಚಿಂತೆ ಬಡಪಾಯಿಗಲ್ಲ ಕಣಯ್ಯ
ರಾಜಕೀಯ ಅನ್ನೋದೆ ಡ್ರಾಮ
ಆ ನಂಬಿ ಹೋದ್‌ರೆ ಮೇಲುಕೋಟೆ ನಾಮ
ನ್ಯಾಯ ನೀತಿ ಅಂದ್ರೆ ಶೂಲ
ಕಾನೂನಂದ್ರೆ ನಾಯಿ ಬಾಲ
ಬಡವ ಹೆಣ್ಣು ಹೆತ್ತರೆ ಊರೆಲ್ಲ ನಾಲಿಗೆ
ಧನಿಕ ಕಣ್ಣು ಬಿಟ್ಟರೆ ಒಪ್ಪತ್ತು ಹೋಳಿಗೆ
ರಾತ್ರೊ ರಾತ್ರಿ ಸ್ವತಂತ್ರ ಹೊಯ್
ಬೆಳಕು ಹರೆಯೊ ಮುಂಚೆ ಅತಂತ್ರ ಹೊಯ್
ಇಂಡಿಯಾ ದೇಶ ಈ ಪೊಲೀಸ್ ವೇಷ
ಖಾವಿ ಉಪದೇಶ ಹಸಿದೋರ್ಗೆ ಅಲ್ಲ ಕಣಯ್ಯ
ನಾವು ಎದ್ದು ನಿಂತ್ರೆ ನವಾಬು ಹೊಯ್
ಬಿದ್ರೆ ಎಲ್ಲಿ ಸ್ವಾಮಿ ಜವಾಬು ಹೊಯ್
ಜೈ ಅಂದ್ರೆ ನಿಮ್ಗೆ ಊಟ
ಸೈ ಅಂದ್ರೆ ಬಿರ್ಲಾ ಟಾಟಾ
ಇಂಡಿಯಾ ದೇಶ
-
ಯಾಕ್ ಶಿವನೆ ತಲೆ ಕೆಟ್ಟೋಯ್ತ
ಹಿಡಿದಿದ್ದ ಚಳಿ ಬಿಟ್ಟೋಯ್ತ
ಇಂಡಿಯಾ ದೇಶ ಚಿನ್ನದ ದೇಶ
ಮನುಷ್ಯನಿಗೆ ಅಲ್ಲ ಕಣಯ್ಯ
ಗಾಂಧಿ ಟೋಪಿ ತೊಟ್ಟ ದಿವಾನ ಹೊಯ್
ಮಕ್ಮಲ್ ಟೋಪಿ ತೊಟ್ಟ ಜವಾನ ಹೊಯ್
ಕೋ ಅಂದ್ರೆ ನಿಂದೆ ಕೋರ್ಟು
ಕಾಸು ಇಲ್ವ ಲೈಫೆ ಡೌಟು
ಇಂಡಿಯಾ ದೇಶ
ಇಂಡಿಯಾ ದೇಶ ಚಿನ್ನದ ದೇಶ
ಮನುಷ್ಯನಿಗೆ ಅಲ್ಲ ಕಣಯ್ಯ
ದುಡಿಯದೇನೆ ದುಡ್ಡೆಂಬ ದಾಹ
ಅದಕ್ಕೆ ದಾರಿ ದೇಶದ್ರೋಹ
ಶಾಂತಿ ಸಹನೆ ಮಾತಿನ್ನೆಲ್ಲಿ
ಗೋಡೆಗೊಬ್ಬ ಗೋಟ್ಸೆ ಇಲ್ಲಿ
ಬಾಯಲ್ ವಂದೇಮಾತರಂ ಹೊಟ್ಟೇಲಿ ವಿಸ್ಕಿ ರಂ
ಮಾತು ದೇಶ ರಕ್ಷಣೆ ಗೂಂಡಾ ಪ್ರದಕ್ಷಿಣೆ
ಗುಂಡಿಗೆ ಗಟ್ಟಿ ಹಿಡಿದುಕೊ ಹೊಯ್
ಗುಂಡಿ ತೋಡ್ತಾರಿಲ್ಲಿ ತಡೆದುಕೊ ಹೊಯ್
ನ್ಯಾಯದ ಕೂಗು ಆ ನೀತಿಯ ಶಂಕೆ
ಮನದ ಚಿಂತೆ ಬಡಪಾಯಿಗಲ್ಲ ಕಣಯ್ಯ
ರಾಜಕೀಯ ಅನ್ನೋದೆ ಡ್ರಾಮ
ಆ ನಂಬಿ ಹೋದ್‌ರೆ ಮೇಲುಕೋಟೆ ನಾಮ
ನ್ಯಾಯ ನೀತಿ ಅಂದ್ರೆ ಶೂಲ
ಕಾನೂನಂದ್ರೆ ನಾಯಿ ಬಾಲ
ಬಡವ ಹೆಣ್ಣು ಹೆತ್ತರೆ ಊರೆಲ್ಲ ನಾಲಿಗೆ
ಧನಿಕ ಕಣ್ಣು ಬಿಟ್ಟರೆ ಒಪ್ಪತ್ತು ಹೋಳಿಗೆ
ರಾತ್ರೊ ರಾತ್ರಿ ಸ್ವತಂತ್ರ ಹೊಯ್
ಬೆಳಕು ಹರೆಯೊ ಮುಂಚೆ ಅತಂತ್ರ ಹೊಯ್
ಇಂಡಿಯಾ ದೇಶ ಈ ಪೊಲೀಸ್ ವೇಷ
ಖಾವಿ ಉಪದೇಶ ಹಸಿದೋರ್ಗೆ ಅಲ್ಲ ಕಣಯ್ಯ
ನಾವು ಎದ್ದು ನಿಂತ್ರೆ ನವಾಬು ಹೊಯ್
ಬಿದ್ರೆ ಎಲ್ಲಿ ಸ್ವಾಮಿ ಜವಾಬು ಹೊಯ್
ಜೈ ಅಂದ್ರೆ ನಿಮ್ಗೆ ಊಟ
ಸೈ ಅಂದ್ರೆ ಬಿರ್ಲಾ ಟಾಟಾ
ಇಂಡಿಯಾ ದೇಶ
India Desha song lyrics from Kannada Movie Mahathma starring Saikumar, Ravichandran, Shruthi, Lyrics penned by K Kalyan Sung by L N Shastry, Music Composed by V Ravichandran, film is Directed by H Vasu and film is released on 2000