ಶಿವನೊಬ್ಬ ಬಲ್ಲ ವಿಧಿಯಾಟವನ್ನ ಈ ಲೋಕದಿ
ಅವನಾಟದಲ್ಲಿ ನೊಂದಿಹರು ಇವರು ಬಲು ಶೋಕದಿ
ಶಿವನೊಬ್ಬ ಬಲ್ಲ ವಿಧಿಯಾಟವನ್ನ ಈ ಲೋಕದಿ
ಅವನಾಟದಲ್ಲಿ ನೊಂದಿಹರು ಇವರು ಬಲು ಶೋಕದಿ
ಬಂದದ್ದೆಲ್ಲ ಬರಲಿ ಸತ್ಯಕ್ಕೆ ಜಗವು ಸಿಗಲಿ
ಬಂದದ್ದೆಲ್ಲ ಬರಲಿ ಸತ್ಯಕ್ಕೆ ಜಗವು ಸಿಗಲಿ
ಮರಣವು ಒಂದೆ ಶರಣರಿಗೆಲ್ಲ ಮಹಾನವಮಿ
ಮರಣವು ಒಂದೆ ಶರಣರಿಗೆಲ್ಲ ಮಹಾನವಮಿ
ಮಾತೊಂದೆ ಶಿವಶರಣರಿಗೆ ಛಲವೊಂದೆ ಈ ಶರಣರಿಗೆ
ಶಿವನೊಬ್ಬ ಬಲ್ಲ ವಿಧಿಯಾಟವನ್ನ ಈ ಲೋಕದಿ
ಶಿವನೊಬ್ಬ ಬಲ್ಲ ವಿಧಿಯಾಟವನ್ನ ಈ ಲೋಕದಿ
ಅವನಾಟದಲ್ಲಿ ನೊಂದಿಹರು ಇವರು ಬಲು ಶೋಕದಿ
ಶಿವನೊಬ್ಬ ಬಲ್ಲ ವಿಧಿಯಾಟವನ್ನ ಈ ಲೋಕದಿ
ಅವನಾಟದಲ್ಲಿ ನೊಂದಿಹರು ಇವರು ಬಲು ಶೋಕದಿ
ಬಂದದ್ದೆಲ್ಲ ಬರಲಿ ಸತ್ಯಕ್ಕೆ ಜಗವು ಸಿಗಲಿ
ಬಂದದ್ದೆಲ್ಲ ಬರಲಿ ಸತ್ಯಕ್ಕೆ ಜಗವು ಸಿಗಲಿ
ಮರಣವು ಒಂದೆ ಶರಣರಿಗೆಲ್ಲ ಮಹಾನವಮಿ
ಮರಣವು ಒಂದೆ ಶರಣರಿಗೆಲ್ಲ ಮಹಾನವಮಿ
ಮಾತೊಂದೆ ಶಿವಶರಣರಿಗೆ ಛಲವೊಂದೆ ಈ ಶರಣರಿಗೆ
ಶಿವನೊಬ್ಬ ಬಲ್ಲ ವಿಧಿಯಾಟವನ್ನ ಈ ಲೋಕದಿ
Shivanobba Balla song lyrics from Kannada Movie Mahasharana Haralayya starring Ramesh Aravind, Sridhar, K V Ravichandra, Lyrics penned bySung by , Music Composed by Jimmi raj, film is Directed by B A Purushottham and film is released on 2014