.

0

.

Kaayo Thande Neenu Lyrics

ಕಾಯೊ ತಂದೆ ನೀನು Lyrics

in Mahasharana Haralayya

in ಮಹಾಶರಣ ಹರಳಯ್ಯ

LYRIC

Song Details Page after Lyrice

ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
ನಿನ್ನ ಪಾದದ ಪೂಜೆಯ ಬಿಟ್ಟು ಬೇಡ ನಮಗೆ ಏನು
ನಿನ್ನ ಪಾದದ ಪೂಜೆಯ ಬಿಟ್ಟು ಬೇಡ ನಮಗೆ ಏನು
ತೋರಪ್ಪ ನಮ್ಮ ಮೇಲೆ ಪರಮಾತ್ಮ ನಿನ್ನ ಕರುಣೆ
ತೋರಪ್ಪ ನಮ್ಮ ಮೇಲೆ ಪರಮಾತ್ಮ ನಿನ್ನ ಕರುಣೆ
ಹರಳೊಲಿಂಗೇಶನೆ ದೇವ ಕಳೆಯಪ್ಪ ನಮ್ಮ ಭವಣೆ
ಹರಳೊಲಿಂಗೇಶನೆ ದೇವ ಕಳೆಯಪ್ಪ ನಮ್ಮ ಭವಣೆ
ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
 
ಎಲ್ಲ ನಿನ್ನ ಲೀಲೆಯಪ್ಪ ನೀನೆ ನಮ್ಮ ದಾತನಪ್ಪ
ನಿನ್ನ ಹೆಸರ ಹೇಳಿಕೊಂಡು ಮನೆದೀಪ ಹಚ್ಚುತ್ತೀವಿ
ನಿನ್ನ ಹೆಸರ ಹೇಳಿಕೊಂಡು ಮನೆದೀಪ ಹಚ್ಚುತ್ತೀವಿ
ಮನೆತುಂಬ ನಗು ಚೆಲ್ಲಿ ಈ ಮನೆಯಲಿ ನೆಲೆಸಪ್ಪ
ಕಾಡುವಂತ ಚಿಂತೆ ಕಳೆಯೊ ಇಷ್ಟಲಿಂಗ ನೀನೆನಪ್ಪ
ಮೂರು ಜಗವ ಕಾಯೊ ತಂದೆ ನಿನ್ನ ಬಯಕೆ ಭಕ್ತಿ ಒಂದೆ
ಮೂರು ಜಗವ ಕಾಯೊ ತಂದೆ ನಿನ್ನ ಬಯಕೆ ಭಕ್ತಿ ಒಂದೆ
ಸತ್ಯಧರ್ಮ ಬಿಡದೆ ನಿನ್ನ ನಿತ್ಯ ನೆನೆಯುತ್ತೀವಿ
ಸತ್ಯಧರ್ಮ ಬಿಡದೆ ನಿನ್ನ ನಿತ್ಯ ನೆನೆಯುತ್ತೀವಿ
 
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
 
ಕಾಂತಿ ನೀನು ಕಣ್ಣಿನಲ್ಲಿ ನಾವು ನೋಡೊ ನೋಟದಲ್ಲಿ
ಜ್ಯೋತಿ ನೀನು ಆತ್ಮದಲ್ಲಿ ನಾವು ಮಾಡೊ ಕಾರ್ಯದಲ್ಲಿ
ಜ್ಯೋತಿ ನೀನು ಆತ್ಮದಲ್ಲಿ ನಾವು ಮಾಡೊ ಕಾರ್ಯದಲ್ಲಿ
ಮಕ್ಕರೆಮಗೆ ವರವು ಆನಂದ ತರುವ ಸಿರಿಯು
ವಂಶ ಬೆಳಗೊ ಭಾಗ್ಯ ನೀಡಿ ನಮಗೆ ಶಾಂತಿ ತಂದೆ
ಉಸಿರಲ್ಲಿ ನಿನ್ನ ಮಂತ್ರ ನೀನೆ ನಮ್ಮ ಬಾಳ ಸೂತ್ರ
ಉಸಿರಲ್ಲಿ ನಿನ್ನ ಮಂತ್ರ ನೀನೆ ನಮ್ಮ ಬಾಳ ಸೂತ್ರ
ನಿನ್ನ ಪಾದಧೂಳು ನಾವೆಂದಿಗು ಲಿಂಗಯ್ಯ
ನಿನ್ನ ಪಾದಧೂಳು ನಾವೆಂದಿಗು ಲಿಂಗಯ್ಯ
 
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
ಕೈಹಿಡಿದು ನಡೆಸುವವನು||

ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
ನಿನ್ನ ಪಾದದ ಪೂಜೆಯ ಬಿಟ್ಟು ಬೇಡ ನಮಗೆ ಏನು
ನಿನ್ನ ಪಾದದ ಪೂಜೆಯ ಬಿಟ್ಟು ಬೇಡ ನಮಗೆ ಏನು
ತೋರಪ್ಪ ನಮ್ಮ ಮೇಲೆ ಪರಮಾತ್ಮ ನಿನ್ನ ಕರುಣೆ
ತೋರಪ್ಪ ನಮ್ಮ ಮೇಲೆ ಪರಮಾತ್ಮ ನಿನ್ನ ಕರುಣೆ
ಹರಳೊಲಿಂಗೇಶನೆ ದೇವ ಕಳೆಯಪ್ಪ ನಮ್ಮ ಭವಣೆ
ಹರಳೊಲಿಂಗೇಶನೆ ದೇವ ಕಳೆಯಪ್ಪ ನಮ್ಮ ಭವಣೆ
ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು
 
ಎಲ್ಲ ನಿನ್ನ ಲೀಲೆಯಪ್ಪ ನೀನೆ ನಮ್ಮ ದಾತನಪ್ಪ
ನಿನ್ನ ಹೆಸರ ಹೇಳಿಕೊಂಡು ಮನೆದೀಪ ಹಚ್ಚುತ್ತೀವಿ
ನಿನ್ನ ಹೆಸರ ಹೇಳಿಕೊಂಡು ಮನೆದೀಪ ಹಚ್ಚುತ್ತೀವಿ
ಮನೆತುಂಬ ನಗು ಚೆಲ್ಲಿ ಈ ಮನೆಯಲಿ ನೆಲೆಸಪ್ಪ
ಕಾಡುವಂತ ಚಿಂತೆ ಕಳೆಯೊ ಇಷ್ಟಲಿಂಗ ನೀನೆನಪ್ಪ
ಮೂರು ಜಗವ ಕಾಯೊ ತಂದೆ ನಿನ್ನ ಬಯಕೆ ಭಕ್ತಿ ಒಂದೆ
ಮೂರು ಜಗವ ಕಾಯೊ ತಂದೆ ನಿನ್ನ ಬಯಕೆ ಭಕ್ತಿ ಒಂದೆ
ಸತ್ಯಧರ್ಮ ಬಿಡದೆ ನಿನ್ನ ನಿತ್ಯ ನೆನೆಯುತ್ತೀವಿ
ಸತ್ಯಧರ್ಮ ಬಿಡದೆ ನಿನ್ನ ನಿತ್ಯ ನೆನೆಯುತ್ತೀವಿ
 
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
 
ಕಾಂತಿ ನೀನು ಕಣ್ಣಿನಲ್ಲಿ ನಾವು ನೋಡೊ ನೋಟದಲ್ಲಿ
ಜ್ಯೋತಿ ನೀನು ಆತ್ಮದಲ್ಲಿ ನಾವು ಮಾಡೊ ಕಾರ್ಯದಲ್ಲಿ
ಜ್ಯೋತಿ ನೀನು ಆತ್ಮದಲ್ಲಿ ನಾವು ಮಾಡೊ ಕಾರ್ಯದಲ್ಲಿ
ಮಕ್ಕರೆಮಗೆ ವರವು ಆನಂದ ತರುವ ಸಿರಿಯು
ವಂಶ ಬೆಳಗೊ ಭಾಗ್ಯ ನೀಡಿ ನಮಗೆ ಶಾಂತಿ ತಂದೆ
ಉಸಿರಲ್ಲಿ ನಿನ್ನ ಮಂತ್ರ ನೀನೆ ನಮ್ಮ ಬಾಳ ಸೂತ್ರ
ಉಸಿರಲ್ಲಿ ನಿನ್ನ ಮಂತ್ರ ನೀನೆ ನಮ್ಮ ಬಾಳ ಸೂತ್ರ
ನಿನ್ನ ಪಾದಧೂಳು ನಾವೆಂದಿಗು ಲಿಂಗಯ್ಯ
ನಿನ್ನ ಪಾದಧೂಳು ನಾವೆಂದಿಗು ಲಿಂಗಯ್ಯ
 
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
||ಕಾಯೊ ತಂದೆ ನೀನು ಕೈಹಿಡಿದು ನಡೆಸುವವನು||
ಕೈಹಿಡಿದು ನಡೆಸುವವನು||

Kaayo Thande Neenu song lyrics from Kannada Movie Mahasharana Haralayya starring Ramesh Aravind, Sridhar, K V Ravichandra, Lyrics penned bySung by , Music Composed by Jimmi raj, film is Directed by B A Purushottham and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ