.

0

.

Bandanu Basavanu Lyrics

ಬಂದನು ಬಸವನು Lyrics

in Mahasharana Haralayya

in ಮಹಾಶರಣ ಹರಳಯ್ಯ

LYRIC

Song Details Page after Lyrice

ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಇವನೇ ನಿಜಗುಣ ಶಿವನಿಗೆ ಸಾಟಿ
ಇವನೇ ನಿಜಗುಣ ಶಿವನಿಗೆ ಸಾಟಿ
ಬಸವ ಬಸವ ಮನುಕುಲ ಮಕುಟ
ಬಸವ ಬಸವ ಮನುಕುಲ ಮಕುಟ
 
ಹರಸಂಜಾತನು ಸಾಕಾರಮೂರ್ತಿ
ಹಬ್ಬಿದೆ ನಾಲ್ಕು ದಿಕ್ಕಿಗು ಕೀರ್ತಿ
ಅಂದದ ಮೊಗದಲಿ ಚಂದ್ರನ ಕಾಂತಿ
ನೀಡಲು ಬಂದನು ಲೋಕಕೆ ಶಾಂತಿ
ನುಡಿದರೆ ಮಾತು ಮುತ್ತಿನ ರೀತಿ
ನುಡಿದರೆ ಮಾತು ಮುತ್ತಿನ ರೀತಿ
ಕಳೆವುದು ಎಲ್ಲ ಮನುಜರ ಭ್ರಾಂತಿ
ಕಳೆವುದು ಎಲ್ಲ ಮನುಜರ ಭ್ರಾಂತಿ
ಬಸವ ಬಸವ ಶಾಂತಿಯ ದೂತ
ಬಸವ ಬಸವ ಶಾಂತಿಯ ದೂತ
 
||ಬಂದನು ಬಸವನು ಈ ಧರೆಗೆ||
 
ಹೆಜ್ಜೆಯು ಇಡುವೆಡೆ ಹೂ ಅರಳುವವು
ಕಂಪನು ಸೂಸಿ ಪಾವನವೆನುವವು
ಕಾಯಕವನ್ನೆ ಕೈಲಾಸವೆಂದು
ಅದುವೆ ಶಿವನಿಗೆ ಮೆಚ್ಚುಗೆಯೆಂದು
ಶರಣರ ಮನದಲಿ ಚೈತನ್ಯ ತುಂಬಿ
ಶರಣರ ಮನದಲಿ ಚೈತನ್ಯ ತುಂಬಿ
ಪ್ರೀತಿಯ ಭಾವದಿ ಎಲ್ಲರ ತಬ್ಬಿ
ಪ್ರೀತಿಯ ಭಾವದಿ ಎಲ್ಲರ ತಬ್ಬಿ
ಬಸವ ಬಸವ ವಿಶ್ವಮಾನವ
ಬಸವ ಬಸವ ವಿಶ್ವಮಾನವ
 
ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಇವನೇ ನಿಜಗುಣ ಶಿವನಿಗೆ ಸಾಟಿ
ಇವನೇ ನಿಜಗುಣ ಶಿವನಿಗೆ ಸಾಟಿ

ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಇವನೇ ನಿಜಗುಣ ಶಿವನಿಗೆ ಸಾಟಿ
ಇವನೇ ನಿಜಗುಣ ಶಿವನಿಗೆ ಸಾಟಿ
ಬಸವ ಬಸವ ಮನುಕುಲ ಮಕುಟ
ಬಸವ ಬಸವ ಮನುಕುಲ ಮಕುಟ
 
ಹರಸಂಜಾತನು ಸಾಕಾರಮೂರ್ತಿ
ಹಬ್ಬಿದೆ ನಾಲ್ಕು ದಿಕ್ಕಿಗು ಕೀರ್ತಿ
ಅಂದದ ಮೊಗದಲಿ ಚಂದ್ರನ ಕಾಂತಿ
ನೀಡಲು ಬಂದನು ಲೋಕಕೆ ಶಾಂತಿ
ನುಡಿದರೆ ಮಾತು ಮುತ್ತಿನ ರೀತಿ
ನುಡಿದರೆ ಮಾತು ಮುತ್ತಿನ ರೀತಿ
ಕಳೆವುದು ಎಲ್ಲ ಮನುಜರ ಭ್ರಾಂತಿ
ಕಳೆವುದು ಎಲ್ಲ ಮನುಜರ ಭ್ರಾಂತಿ
ಬಸವ ಬಸವ ಶಾಂತಿಯ ದೂತ
ಬಸವ ಬಸವ ಶಾಂತಿಯ ದೂತ
 
||ಬಂದನು ಬಸವನು ಈ ಧರೆಗೆ||
 
ಹೆಜ್ಜೆಯು ಇಡುವೆಡೆ ಹೂ ಅರಳುವವು
ಕಂಪನು ಸೂಸಿ ಪಾವನವೆನುವವು
ಕಾಯಕವನ್ನೆ ಕೈಲಾಸವೆಂದು
ಅದುವೆ ಶಿವನಿಗೆ ಮೆಚ್ಚುಗೆಯೆಂದು
ಶರಣರ ಮನದಲಿ ಚೈತನ್ಯ ತುಂಬಿ
ಶರಣರ ಮನದಲಿ ಚೈತನ್ಯ ತುಂಬಿ
ಪ್ರೀತಿಯ ಭಾವದಿ ಎಲ್ಲರ ತಬ್ಬಿ
ಪ್ರೀತಿಯ ಭಾವದಿ ಎಲ್ಲರ ತಬ್ಬಿ
ಬಸವ ಬಸವ ವಿಶ್ವಮಾನವ
ಬಸವ ಬಸವ ವಿಶ್ವಮಾನವ
 
ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಬಂದನು ಬಸವನು ಈ ಧರೆಗೆ
ಕವಿದಿಹ ಕತ್ತಲೆ ಇರುವೆಡೆಗೆ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಜಾತಿಮತಗಳ ಬೇಲಿಯ ದಾಟಿ
ಬಡವ ಬಲ್ಲಿದ ಹೃದಯವ ಮೀಟಿ
ಇವನೇ ನಿಜಗುಣ ಶಿವನಿಗೆ ಸಾಟಿ
ಇವನೇ ನಿಜಗುಣ ಶಿವನಿಗೆ ಸಾಟಿ

Bandanu Basavanu song lyrics from Kannada Movie Mahasharana Haralayya starring Ramesh Aravind, Sridhar, K V Ravichandra, Lyrics penned bySung by , Music Composed by Jimmi raj, film is Directed by B A Purushottham and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ