ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಶಿವಪೂಜೆ ಮಾಡೊ ಯೋಗವು ನಮಗೊದಗಿ
ಬದುಕೆ ಬಂಗಾರವಾಯಿತು
ಧರೆಯೆ ಕೈಲಾಸವಾಯಿತು
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ||
ಅಲ್ಲಮಪ್ರಭುಗಳ ಶರಣ ಬಸವಣ್ಣರ
ಸಿದ್ಧರಾಮೇಶ್ವರ ದಾಸಿಮಯ್ಯ ಮಾಚಯ್ಯ
ಚೆನ್ನ ಬಸವೇಶ್ವರ ಚೆಂದಯ್ಯ ಅಪ್ಪಯ್ಯರ
ಅಕ್ಕ ನಾದಮ್ಮರ ಗಂಗಾಂಬೆ ನೀಲಾಂಬೆಯ
ನೋಡುವ ಯೋಗ್ಯ ದೊರೆತು ಸೇವೆ ಮಾಡೊ ಭಾಗ್ಯ ಬಂತು
ಮಹಾಪುಣ್ಯ ನಮ್ಮದಾಯಿತು ಈ ಜನುಮ ಧನ್ಯವಾಯಿತು
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ||
ಮಾನವಕುಲವೂ ಶ್ರೇಷ್ಠವು ಎಂದು
ಮೇಲು ಕೀಳುಗಳು ಸಲ್ಲದು ಎಂದು
ಇಷ್ಟ ಲಿಂಗಪೂಜೆ ಎಲ್ಲ ಜನಕ್ಕೆಂದು
ಕಾಯಕವನ್ನೆ ಕೈಲಾಸವೆಂದು
ಸೂತ್ರವ ಸಾರುತ್ತಿರುವ ಬಸವೇಶರ ನುಡಿಯಮುತ್ತು
ಕೇಳೊ ಭಾಗ್ಯ ನಮಗೆ ಬಂದಿತು
ಕೀಳೆಂಬ ಭಯವು ಓಡಿತು
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಶಿವಪೂಜೆ ಮಾಡೊ ಯೋಗವು ನಮಗೊದಗಿ
ಬದುಕೆ ಬಂಗಾರವಾಯಿತು
ಧರೆಯೆ ಕೈಲಾಸವಾಯಿತು||
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ||
ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಶಿವಪೂಜೆ ಮಾಡೊ ಯೋಗವು ನಮಗೊದಗಿ
ಬದುಕೆ ಬಂಗಾರವಾಯಿತು
ಧರೆಯೆ ಕೈಲಾಸವಾಯಿತು
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ||
ಅಲ್ಲಮಪ್ರಭುಗಳ ಶರಣ ಬಸವಣ್ಣರ
ಸಿದ್ಧರಾಮೇಶ್ವರ ದಾಸಿಮಯ್ಯ ಮಾಚಯ್ಯ
ಚೆನ್ನ ಬಸವೇಶ್ವರ ಚೆಂದಯ್ಯ ಅಪ್ಪಯ್ಯರ
ಅಕ್ಕ ನಾದಮ್ಮರ ಗಂಗಾಂಬೆ ನೀಲಾಂಬೆಯ
ನೋಡುವ ಯೋಗ್ಯ ದೊರೆತು ಸೇವೆ ಮಾಡೊ ಭಾಗ್ಯ ಬಂತು
ಮಹಾಪುಣ್ಯ ನಮ್ಮದಾಯಿತು ಈ ಜನುಮ ಧನ್ಯವಾಯಿತು
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ||
ಮಾನವಕುಲವೂ ಶ್ರೇಷ್ಠವು ಎಂದು
ಮೇಲು ಕೀಳುಗಳು ಸಲ್ಲದು ಎಂದು
ಇಷ್ಟ ಲಿಂಗಪೂಜೆ ಎಲ್ಲ ಜನಕ್ಕೆಂದು
ಕಾಯಕವನ್ನೆ ಕೈಲಾಸವೆಂದು
ಸೂತ್ರವ ಸಾರುತ್ತಿರುವ ಬಸವೇಶರ ನುಡಿಯಮುತ್ತು
ಕೇಳೊ ಭಾಗ್ಯ ನಮಗೆ ಬಂದಿತು
ಕೀಳೆಂಬ ಭಯವು ಓಡಿತು
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಅಂಗದ ಮೇಲೆ ಲಿಂಗವನ್ನು ಧರಿಸಿ
ಶಿವಪೂಜೆ ಮಾಡೊ ಯೋಗವು ನಮಗೊದಗಿ
ಬದುಕೆ ಬಂಗಾರವಾಯಿತು
ಧರೆಯೆ ಕೈಲಾಸವಾಯಿತು||
||ಶಿವನ ಸಾನಿಧ್ಯ ದೊರೆಯಿತು ಗುರುಕರುಣೆಯಿಂದಲಿ
ಜನುಮ ಪಾವನವಾಯಿತು ಗುರುಪಾದ ಸ್ಪರ್ಶದಿ||
Shivana Sanidhya song lyrics from Kannada Movie Mahasharana Haralayya starring Ramesh Aravind, Sridhar, K V Ravichandra, Lyrics penned bySung by , Music Composed by Jimmi raj, film is Directed by B A Purushottham and film is released on 2014