ನಿನ್ನ ಕಂಡ ಕ್ಷಣವೆ ನಾ ಮರೆತೆ ನನ್ನನು
ನಿನ್ನ ಕಂಡ ಕ್ಷಣವೆ ನಾ ಮರೆತೆ ನನ್ನನು
ಈ ಹೃದಯ ಚೂರಾಗಿ ಈ ಮನಕೆ ನೋವಾಗಿದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ಮಾತುಮೌನದಲ್ಲಿ ನೂರು ಕಾಲಕಳೆದೆ
ನಿನ್ನ ಚೆಲುವಿಗಾಗಿ ದುಂಬಿಯಾಗಿ ಅಲೆದೆ
ಮಾತುಮೌನದಲ್ಲಿ ನೂರು ಕಾಲಕಳೆದೆ
ನಿನ್ನ ಚೆಲುವಿಗಾಗಿ ದುಂಬಿಯಾಗಿ ಅಲೆದೆ
ನೀರಿನಲ್ಲಿ ನೀ ಪ್ರತಿಬಿಂಬದಂತೆ ಏತಕೆ ಅಲೆಗಳಾದೆ
ಏತಕೆ ಅಲೆಗಳಾದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ನಾ ನೀಡೊ ಪ್ರಶ್ನೆಗೆ ಇಟ್ಟೆ ಉತ್ತರ ನೀನು
ಮರಳಿ ಬರಲಾರನೆಂದು ಪ್ರೀತಿಯಲ್ಲಿ ನೊಂದೆನು
ನಾ ನೀಡೊ ಪ್ರಶ್ನೆಗೆ ಇಟ್ಟೆ ಉತ್ತರ ನೀನು
ಮರಳಿ ಬರಲಾರನೆಂದು ಪ್ರೀತಿಯಲ್ಲಿ ನೊಂದೆನು
ಆ ಕ್ಷಣ ಕಣ್ಣೀರಧಾರೆಯಲಿ ಹೂವಂತೆ ನಾನು ಬಾಡಿದೆ
ನಾನು ಬಾಡಿದೆ ನಾನು ಬಾಡಿದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ನಿನ್ನ ಕಂಡ ಕ್ಷಣವೆ ನಾ ಮರೆತೆ ನನ್ನನು
ನಿನ್ನ ಕಂಡ ಕ್ಷಣವೆ ನಾ ಮರೆತೆ ನನ್ನನು
ಈ ಹೃದಯ ಚೂರಾಗಿ ಈ ಮನಕೆ ನೋವಾಗಿದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ಮಾತುಮೌನದಲ್ಲಿ ನೂರು ಕಾಲಕಳೆದೆ
ನಿನ್ನ ಚೆಲುವಿಗಾಗಿ ದುಂಬಿಯಾಗಿ ಅಲೆದೆ
ಮಾತುಮೌನದಲ್ಲಿ ನೂರು ಕಾಲಕಳೆದೆ
ನಿನ್ನ ಚೆಲುವಿಗಾಗಿ ದುಂಬಿಯಾಗಿ ಅಲೆದೆ
ನೀರಿನಲ್ಲಿ ನೀ ಪ್ರತಿಬಿಂಬದಂತೆ ಏತಕೆ ಅಲೆಗಳಾದೆ
ಏತಕೆ ಅಲೆಗಳಾದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ನಾ ನೀಡೊ ಪ್ರಶ್ನೆಗೆ ಇಟ್ಟೆ ಉತ್ತರ ನೀನು
ಮರಳಿ ಬರಲಾರನೆಂದು ಪ್ರೀತಿಯಲ್ಲಿ ನೊಂದೆನು
ನಾ ನೀಡೊ ಪ್ರಶ್ನೆಗೆ ಇಟ್ಟೆ ಉತ್ತರ ನೀನು
ಮರಳಿ ಬರಲಾರನೆಂದು ಪ್ರೀತಿಯಲ್ಲಿ ನೊಂದೆನು
ಆ ಕ್ಷಣ ಕಣ್ಣೀರಧಾರೆಯಲಿ ಹೂವಂತೆ ನಾನು ಬಾಡಿದೆ
ನಾನು ಬಾಡಿದೆ ನಾನು ಬಾಡಿದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
Ninna Kanda Kshanave song lyrics from Kannada Movie Maharatha starring Naveen Poojari, Apoorva Gokak,, Lyrics penned by Kavi Kadesh Bastvadi Sung by Amit Chougule, Music Composed by Chandrashekar Janavade, Amith Chougule, film is Directed by Preetham Nigade and film is released on 2018