ಮನದ ಭಾವನೆ ಹೇಗೆ ಹೇಳಲಿ
ನನ್ನ ಮನದ ಭಾವನೆ ಹೇಗೆ ಹೇಳಲಿ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ನಿನ್ನ ನೋಟದಲ್ಲಿ ನಾ ಪ್ರೀತಿ ಕಂಡೆ
ಏನು ಹೇಳದಾಗಿ ದೂರವಾಗಿ ಉಳಿದೆ
ಬಂದು ಸನಿಹ ನೀ ಹೇಳಬಾರದೆ ಏತಕೆ ಮೌನವಾದೆ
ಏತಕೆ ಮೌನವಾದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ನಿನ್ನ ಪ್ರೀತಿ ಮಾತನು ನಾ ಕೇಳಿ ಬಾಳಲು
ಮನದಾಳದಿಂದ ನಿನಗಾಗಿ ಕಾದೆನು
ಆ ಕ್ಷಣ ನಾನೆ ತಿಳಿಯೆನು ಕಣ್ಣೀರಲಿ ನಾನು ಸೋತೆನು
ಕಣ್ಣೀರಲಿ ನಾನು ಸೋತೆನು
||ಮನದ ಭಾವನೆ ಹೇಗೆ ಹೇಳಲಿ
ನನ್ನ ಮನದ ಭಾವನೆ ಹೇಗೆ ಹೇಳಲಿ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ||
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ||
ಮನದ ಭಾವನೆ ಹೇಗೆ ಹೇಳಲಿ
ನನ್ನ ಮನದ ಭಾವನೆ ಹೇಗೆ ಹೇಳಲಿ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ನಿನ್ನ ನೋಟದಲ್ಲಿ ನಾ ಪ್ರೀತಿ ಕಂಡೆ
ಏನು ಹೇಳದಾಗಿ ದೂರವಾಗಿ ಉಳಿದೆ
ಬಂದು ಸನಿಹ ನೀ ಹೇಳಬಾರದೆ ಏತಕೆ ಮೌನವಾದೆ
ಏತಕೆ ಮೌನವಾದೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ
ನಿನ್ನ ಪ್ರೀತಿ ಮಾತನು ನಾ ಕೇಳಿ ಬಾಳಲು
ಮನದಾಳದಿಂದ ನಿನಗಾಗಿ ಕಾದೆನು
ಆ ಕ್ಷಣ ನಾನೆ ತಿಳಿಯೆನು ಕಣ್ಣೀರಲಿ ನಾನು ಸೋತೆನು
ಕಣ್ಣೀರಲಿ ನಾನು ಸೋತೆನು
||ಮನದ ಭಾವನೆ ಹೇಗೆ ಹೇಳಲಿ
ನನ್ನ ಮನದ ಭಾವನೆ ಹೇಗೆ ಹೇಳಲಿ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ನನ್ನಲ್ಲಿ ನೀ ಬೆರೆತೆ ಮೈಮನಸ್ಸ ನಾ ಮರೆತೆ
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ||
ಓ ಜೀವವೆ ದೂರಾದೆಯೆ ಓ ಜೀವವೆ ದೂರಾದೆಯೆ||
Manada Bhavane song lyrics from Kannada Movie Maharatha starring Naveen Poojari, Apoorva Gokak,, Lyrics penned by Chandrashekar Janawade Sung by Sapna Upadhyay, Music Composed by Chandrashekar Janavade, Amith Chougule, film is Directed by Preetham Nigade and film is released on 2018