ಮೂಡುವ ಸೂರ್ಯನು ನಿನ್ನ ಕಣ್ಣ ಕಾಂತಿಯಲಿ
ಮರೆಯಾಗಲು ಮರೆತನು ಚಂದ್ರ ನಿನ್ನಯ ನೆನಪಲಿ
ಮೂಡುವ ಸೂರ್ಯನು ನಿನ್ನ ಕಣ್ಣ ಕಾಂತಿಯಲಿ
ಮರೆಯಾಗಲು ಮರೆತನು ಚಂದ್ರ ನಿನ್ನಯ ನೆನಪಲಿ
ಪ್ರತಿಕ್ಷಣ ಕಳೆದೆನು ನಿನ್ನ ಧ್ಯಾನದಲ್ಲಿ ಆ ನಿನ್ನ ಧ್ಯಾನದಲ್ಲಿ
ಮೂಡುವ ಸೂರ್ಯನು ನಿನ್ನ ಕಣ್ಣ ಕಾಂತಿಯಲಿ
ಮರೆಯಾಗಲು ಮರೆತನು ಚಂದ್ರ ನಿನ್ನಯ ನೆನಪಲಿ
ನಿನ್ನ ನಗುವು ಹುಣ್ಣಿಮೆ ಬೆಳಕು ಗಗನಕ್ಕೆ ಚುಂಬಿಸೊ ಕಿರಣದ ಹೊಳಪು
ನಿನ್ನ ಮಾತು ಸಿಹಿಯಾದ ಜೇನು ಕಾಯಿಸಲು ನೀ ಕಾರಣವೇನು
ನಿನ್ನ ಆವರಿಸಿ ಸೂರ್ಯ ತಡವಾಗಿ ಹುಟ್ಟುವ ಸ್ವಪ್ನವೆ
ಇದು ಪ್ರೀತಿಯ ಆಲೋಚನೆ ಬರಿ ನಿನ್ನದೆ ನಿನ್ನದೆ ಯೋಚನೆ
||ಮೂಡುವ ಸೂರ್ಯನು ನಿನ್ನ ಕಣ್ಣ ಕಾಂತಿಯಲಿ
ಮರೆಯಾಗಲು ಮರೆತನು ಚಂದ್ರ ನಿನ್ನಯ ನೆನಪಲಿ||
ಮುಂಗುರಳಲ್ಲಿ ಮಂಜಿನ ಹನಿಯು ಮುತ್ತಿನ ಮೌನ ಮೆರೆದು
ಚಂದಮಾಮನು ಇರುಳಲ್ಲಿ ಎಚ್ಚರ ಕನಸ್ಸಲ್ಲು ನಿನ್ನನೆ ನೋಡುವ ಕಾತುರ
ದೃಷ್ಟಿಯಿಂದಲೆ ಸೃಷ್ಟಿಯಾಗುವ ನಿನ್ನ ಸೌಂದರ್ಯಕ್ಕೆ ಸೋತೆ ನಾ
ನನ್ನ ಆಸೆಗಳ ರೂಪದೆ ಮೂಡುವ ಪ್ರೀತಿಯೆ