ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಹೇಳಲು ಆಗದು ಈ ಪ್ರೀತಿಯೆ ಅಂಥದು
ನನ್ನ ನಿನ್ನ ಪರಿಚಯ ಈ ದಿನ ಮೊದಲಸಲ ತಲ್ಲಣ
ಗೆಳೆಯ ನಿನ್ನ ಗೆಳೆತನ ಬಲು ಮೋಹಕ
ಮನದ ಡೈರಿಯಲಿ ಬರೆದೆ ನಿನ್ನ ರೂಪಕ
ಗೆಳೆಯ ನಿನ್ನ ಗೆಳೆತನ ಬಲು ಮೋಹಕ
ಮನದ ಡೈರಿಯಲಿ ಬರೆದೆ ನಿನ್ನ ರೂಪಕ
ಹೊಗಳಲು ಸಾಲದು ತುಟಿಯಂಚಿನ ಪದಗಳು
ಮನವು ನಿನ್ನ ಸನಿಹ ಬಯಸಿದೆ ನಿನ್ನ ಚಿತ್ರ ಬಿಡದೆ ನನ್ನ ಕಾಡಿದೆ
ಮುಸ್ಸಂಜೆ ವೇಳೆ ನಿನ್ನ ಪ್ರೀತಿ ಛಾಯೆ
ಪ್ರತಿ ಸ್ವಪ್ನದಲು ನಿನ್ನದೇನೆ ಮಾಯೆ
ಮುಸ್ಸಂಜೆ ವೇಳೆ ನಿನ್ನ ಪ್ರೀತಿ ಛಾಯೆ
ಪ್ರತಿಸ್ವಪ್ನದಲು ನಿನ್ನದೇನೆ ಮಾಯೆ
ಒಂದೊಂದು ಮಾತು ಮುದ್ದಾಗಿ ತಂದು
ಮುದ್ದಾಗಿ ತಂದು ಮನಸ್ಸೂರೆಗೊಂಡೆ
ಹಗಲುರಾತ್ರಿ ಪರಿವೆ ಇಲ್ಲ ಕಣ್ಮುಚ್ಚಿ ತೆರೆದಾಗ ನೀನೆ ಎಲ್ಲ
||ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಗೆಳೆಯ ನಿನ್ನ ಗೆಳೆತನ ಬಲು ಮೋಹಕ
ಮನದ ಡೈರಿಯಲಿ ಬರೆದೆ ನಿನ್ನ ರೂಪಕ
ಹೇಳಲು ಆಗದು ಈ ಪ್ರೀತಿಯೆ ಅಂಥದು
ಮನವು ನಿನ್ನ ಸನಿಹ ಬಯಸಿದೆ ನಿನ್ನ ಚಿತ್ರ ಬಿಡದೆ ನನ್ನ ಕಾಡಿದೆ
ಮೊದಲಸಲ ತಲ್ಲಣ||
ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಹೇಳಲು ಆಗದು ಈ ಪ್ರೀತಿಯೆ ಅಂಥದು
ನನ್ನ ನಿನ್ನ ಪರಿಚಯ ಈ ದಿನ ಮೊದಲಸಲ ತಲ್ಲಣ
ಗೆಳೆಯ ನಿನ್ನ ಗೆಳೆತನ ಬಲು ಮೋಹಕ
ಮನದ ಡೈರಿಯಲಿ ಬರೆದೆ ನಿನ್ನ ರೂಪಕ
ಗೆಳೆಯ ನಿನ್ನ ಗೆಳೆತನ ಬಲು ಮೋಹಕ
ಮನದ ಡೈರಿಯಲಿ ಬರೆದೆ ನಿನ್ನ ರೂಪಕ
ಹೊಗಳಲು ಸಾಲದು ತುಟಿಯಂಚಿನ ಪದಗಳು
ಮನವು ನಿನ್ನ ಸನಿಹ ಬಯಸಿದೆ ನಿನ್ನ ಚಿತ್ರ ಬಿಡದೆ ನನ್ನ ಕಾಡಿದೆ
ಮುಸ್ಸಂಜೆ ವೇಳೆ ನಿನ್ನ ಪ್ರೀತಿ ಛಾಯೆ
ಪ್ರತಿ ಸ್ವಪ್ನದಲು ನಿನ್ನದೇನೆ ಮಾಯೆ
ಮುಸ್ಸಂಜೆ ವೇಳೆ ನಿನ್ನ ಪ್ರೀತಿ ಛಾಯೆ
ಪ್ರತಿಸ್ವಪ್ನದಲು ನಿನ್ನದೇನೆ ಮಾಯೆ
ಒಂದೊಂದು ಮಾತು ಮುದ್ದಾಗಿ ತಂದು
ಮುದ್ದಾಗಿ ತಂದು ಮನಸ್ಸೂರೆಗೊಂಡೆ
ಹಗಲುರಾತ್ರಿ ಪರಿವೆ ಇಲ್ಲ ಕಣ್ಮುಚ್ಚಿ ತೆರೆದಾಗ ನೀನೆ ಎಲ್ಲ
||ಕಣ್ಣ ಸನ್ನೆ ಕರೆಮಾಡಿ ಕರೆದಂತಿದೆ
ನಿನ್ನ ಮಧುರ ಮಾತು ನನ್ನ ಸೆಳೆದಂತಿದೆ
ಗೆಳೆಯ ನಿನ್ನ ಗೆಳೆತನ ಬಲು ಮೋಹಕ
ಮನದ ಡೈರಿಯಲಿ ಬರೆದೆ ನಿನ್ನ ರೂಪಕ
ಹೇಳಲು ಆಗದು ಈ ಪ್ರೀತಿಯೆ ಅಂಥದು
ಮನವು ನಿನ್ನ ಸನಿಹ ಬಯಸಿದೆ ನಿನ್ನ ಚಿತ್ರ ಬಿಡದೆ ನನ್ನ ಕಾಡಿದೆ
ಮೊದಲಸಲ ತಲ್ಲಣ||