Santheya Beedili Lyrics

ಸಂತೆಯ ಬೀದಿಲಿ Lyrics

in Maharaja

in ಮಹಾರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಏಏಏಏಏಏಏಏಏ
 
||ಸಂತೆಯ ಬೀದಿಲಿ ನನಗೆ ಕಣ್ಣಾ ಹೊಡೆದೊಳೆ
ಊರಿನಾ ದಾರಿಲಿ ನನ್ನ ಕೈ ಹಿಡಿದೊನೆ
ಆ..ಸಂತೆಯಾ ಬೀದಿಲಿ ನನಗೆ ಕಣ್ಣಾ ಹೊಡೆದೊಳೆ
ಊರಿನಾ ದಾರಿಲಿ ನನ್ನ ಕೈ ಹಿಡಿದೊನೆ
ಮಾವಿನ ತೋಪಲ್ಲಿ ಬಾರೋ ಮಾವ  ಅಂದೊಳೆ
ಸೀಬೆಯ ತೋಟ್ದಾಗೆ ಸಿಕ್ಕು ಅಂತ ಅಂದವ್ನೆ||
 
ಕುಂತವ್ಳೆ ಕುಂತವ್ಳೆ ಗಂಡಿಗೆ ಗೂಡಲ್ಲಿ ಕುಂತವ್ಳೆ
ಆ ನಿಂತವ್ನೆ ನಿಂತವ್ನೆ  ಸೀರೆ ಸೆರಗಲ್ಲಿ ನಿಂತವ್ನೆ 
 
ರಂಗಿ ಓ ರಂಗೀ ಹಾಡ್ಲೇನೆ ಶೋಬಾನೆ
ಚಿನ್ನ ನಾ ನಿನ್ನಾ ಬಿಡೇನೂ..ಉಉಉ
 
ರನ್ನ ಓ  ರನ್ನ ಕಣ್ಣಲ್ಲೆ ಲಗ್ನಾನೆ
ಚೆನ್ನ ನೀ ನನ್ನಾ ಮಜುನೂ
ಹೊಳಿಗೆಯಂತ ಮೈಯೊಳೆ
ನೀ ಬಂದ್ರೆ ಹಬ್ಬ..
ತೋಳದ ಹಂಗೆ ಬಿಳೋನೆ ಹಬ್ಬಬ್ಬ
ಇನ್ನು ಪಂಚಾಯ್ತಿ ಬೇಡ
ಹಾಲೆಮನೆಯಾಗ್ ಹೋಗೊಣ
ಅಯ್ಯೋ ಕಚ್ಚಕೊಂತು ಜೇಡ
ಆಷಾಡದಾಗು ಸುಗ್ಗಿನಾ
 
 
ಕುಂತವ್ಳೆ ಕುಂತವ್ಳೆ ಗಂಡಿಗೆ ಗೂಡಲ್ಲಿ ಕುಂತವ್ಳೆ
ನಿಂತವ್ನೆ ನಿಂತವ್ನೆ  ಸೀರೆ ಸೆರಗಲ್ಲಿ ನಿಂತವ್ನೆ 
 
ಸಂತೆಯಾ ಬೀದಿಲಿ ನನಗೆ ಕಣ್ಣಾ ಹೊಡೆದೊಳೆ
ಊರಿನಾ ದಾರಿಲಿ ನನ್ನ ಕೈ ಹಿಡಿದೊನೆ
 
ಒಯ್ ಒಯ್ ಒಯ್
ಚಣಕ್ ಚಣಕತಾನಾ ಚಣಕ್ ಚಣಕತಾನಾ
ಚಣಕ್ ಚಣಕತಾನಾ ಚಣಕ್ ಚಣಕತಾನಾ
 
ಸೊಂಟ ಈ ಸೊಂಟಾ ಡಾಬನ್ನು ಕೇಳೈತಾ
ಬೆಳ್ಳಿ ಡಾಬನ್ನು ತರಲೇ..ಏಏ ಆ
 
ತುಂಟಾ ಹೇ ತುಂಟಾ ಪ್ಯಾಸನ್ನು ನಗತೈತ
ಕಳ್ಳ ಯಾಕಿಲ್ಲಿ ತರಲೇ
ಬುತ್ತಿ ತರುವಾ ನೆಪದಾಗೆ ಪ್ರೀತಿನ ತಂದೆ
ತುಂಟಾಟ ಆಡೋ ನೆಪದಾಗೆ ಮೈ ಸವರಿಕೊಂಡೆ
ನಮ್ಮ ಕೇರೆ ಏರಿ ಮ್ಯಾಗೆ ನನ್ನ ನಿನ್ನಾ ಚೆಲ್ಲಾಟ
ನಮ್ಮ ಹೊಲಗದ್ದೆಯಾಗೆ ಕೈ ಕೈ ಮಸೆಯೋ ಕಳ್ಳಾಟ
 
ಕುಂತವ್ಳೆ ಕುಂತವ್ಳೆ ಗಂಡಿಗೆ ಗೂಡಲ್ಲಿ ಕುಂತವ್ಳೆ
ನಿಂತವ್ನೆ ನಿಂತವ್ನೆ  ಸೀರೆ ಸೆರಗಲ್ಲಿ ನಿಂತವ್ನೆ 

-
ಏಏಏಏಏಏಏಏಏಏ
 
||ಸಂತೆಯ ಬೀದಿಲಿ ನನಗೆ ಕಣ್ಣಾ ಹೊಡೆದೊಳೆ
ಊರಿನಾ ದಾರಿಲಿ ನನ್ನ ಕೈ ಹಿಡಿದೊನೆ
ಆ..ಸಂತೆಯಾ ಬೀದಿಲಿ ನನಗೆ ಕಣ್ಣಾ ಹೊಡೆದೊಳೆ
ಊರಿನಾ ದಾರಿಲಿ ನನ್ನ ಕೈ ಹಿಡಿದೊನೆ
ಮಾವಿನ ತೋಪಲ್ಲಿ ಬಾರೋ ಮಾವ  ಅಂದೊಳೆ
ಸೀಬೆಯ ತೋಟ್ದಾಗೆ ಸಿಕ್ಕು ಅಂತ ಅಂದವ್ನೆ||
 
ಕುಂತವ್ಳೆ ಕುಂತವ್ಳೆ ಗಂಡಿಗೆ ಗೂಡಲ್ಲಿ ಕುಂತವ್ಳೆ
ಆ ನಿಂತವ್ನೆ ನಿಂತವ್ನೆ  ಸೀರೆ ಸೆರಗಲ್ಲಿ ನಿಂತವ್ನೆ 
 
ರಂಗಿ ಓ ರಂಗೀ ಹಾಡ್ಲೇನೆ ಶೋಬಾನೆ
ಚಿನ್ನ ನಾ ನಿನ್ನಾ ಬಿಡೇನೂ..ಉಉಉ
 
ರನ್ನ ಓ  ರನ್ನ ಕಣ್ಣಲ್ಲೆ ಲಗ್ನಾನೆ
ಚೆನ್ನ ನೀ ನನ್ನಾ ಮಜುನೂ
ಹೊಳಿಗೆಯಂತ ಮೈಯೊಳೆ
ನೀ ಬಂದ್ರೆ ಹಬ್ಬ..
ತೋಳದ ಹಂಗೆ ಬಿಳೋನೆ ಹಬ್ಬಬ್ಬ
ಇನ್ನು ಪಂಚಾಯ್ತಿ ಬೇಡ
ಹಾಲೆಮನೆಯಾಗ್ ಹೋಗೊಣ
ಅಯ್ಯೋ ಕಚ್ಚಕೊಂತು ಜೇಡ
ಆಷಾಡದಾಗು ಸುಗ್ಗಿನಾ
 
 
ಕುಂತವ್ಳೆ ಕುಂತವ್ಳೆ ಗಂಡಿಗೆ ಗೂಡಲ್ಲಿ ಕುಂತವ್ಳೆ
ನಿಂತವ್ನೆ ನಿಂತವ್ನೆ  ಸೀರೆ ಸೆರಗಲ್ಲಿ ನಿಂತವ್ನೆ 
 
ಸಂತೆಯಾ ಬೀದಿಲಿ ನನಗೆ ಕಣ್ಣಾ ಹೊಡೆದೊಳೆ
ಊರಿನಾ ದಾರಿಲಿ ನನ್ನ ಕೈ ಹಿಡಿದೊನೆ
 
ಒಯ್ ಒಯ್ ಒಯ್
ಚಣಕ್ ಚಣಕತಾನಾ ಚಣಕ್ ಚಣಕತಾನಾ
ಚಣಕ್ ಚಣಕತಾನಾ ಚಣಕ್ ಚಣಕತಾನಾ
 
ಸೊಂಟ ಈ ಸೊಂಟಾ ಡಾಬನ್ನು ಕೇಳೈತಾ
ಬೆಳ್ಳಿ ಡಾಬನ್ನು ತರಲೇ..ಏಏ ಆ
 
ತುಂಟಾ ಹೇ ತುಂಟಾ ಪ್ಯಾಸನ್ನು ನಗತೈತ
ಕಳ್ಳ ಯಾಕಿಲ್ಲಿ ತರಲೇ
ಬುತ್ತಿ ತರುವಾ ನೆಪದಾಗೆ ಪ್ರೀತಿನ ತಂದೆ
ತುಂಟಾಟ ಆಡೋ ನೆಪದಾಗೆ ಮೈ ಸವರಿಕೊಂಡೆ
ನಮ್ಮ ಕೇರೆ ಏರಿ ಮ್ಯಾಗೆ ನನ್ನ ನಿನ್ನಾ ಚೆಲ್ಲಾಟ
ನಮ್ಮ ಹೊಲಗದ್ದೆಯಾಗೆ ಕೈ ಕೈ ಮಸೆಯೋ ಕಳ್ಳಾಟ
 
ಕುಂತವ್ಳೆ ಕುಂತವ್ಳೆ ಗಂಡಿಗೆ ಗೂಡಲ್ಲಿ ಕುಂತವ್ಳೆ
ನಿಂತವ್ನೆ ನಿಂತವ್ನೆ  ಸೀರೆ ಸೆರಗಲ್ಲಿ ನಿಂತವ್ನೆ 

Santheya Beedili song lyrics from Kannada Movie Maharaja starring Sudeep, Nikhitha, Ashok, Lyrics penned by V Nagendra Prasad Sung by Rajesh Krishnan, Manjula Gururaj, Music Composed by S A Rajkumar, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ