Kandamma Kandamma (Bit) Lyrics

ಕಂದಮ್ಮ ಕಂದಮ್ಮ-bit Lyrics

in Maharaja

in ಮಹಾರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಈ ಲೋಕ ಎಂದು ಕುರುಡಮ್ಮ
ಒಳ್ಳೆಯದು ಕೆಟ್ಟದ್ದು ಯಾರಿಗು ತಿಳಿಯೊದಿಲ್ಲಮ್ಮ
ನಿಜ ಪ್ರೀತಿ ಯಾರಿಗು ಬೇಡಮ್ಮ
ಈ ಪ್ರೀತಿ ಲಾಲಿಯಲಿ ನನ್ನುಸಿರ ಪದಗಳಿವೆ
ಬೊಗಸೇಲಿ ತುಂಬಿಟ್ಟ ಏಳು ಜನ್ಮದಾಸೆಯಿವೆ
ಮಲಗಮ್ಮ ಮಲಗೊ ಕಂದಮ್ಮ ತಣ್ಣನೆ ಈ ಮಡಿಲ ಪಲ್ಲಕ್ಕಿಯಲಿ
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಈ ಲೋಕ ಎಂದು ಕುರುಡಮ್ಮ
ಒಳ್ಳೆಯದು ಕೆಟ್ಟದ್ದು ಯಾರಿಗು ತಿಳಿಯೊದಿಲ್ಲಮ್ಮ
ನಿಜ ಪ್ರೀತಿ ಯಾರಿಗು ಬೇಡಮ್ಮ

-
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಈ ಲೋಕ ಎಂದು ಕುರುಡಮ್ಮ
ಒಳ್ಳೆಯದು ಕೆಟ್ಟದ್ದು ಯಾರಿಗು ತಿಳಿಯೊದಿಲ್ಲಮ್ಮ
ನಿಜ ಪ್ರೀತಿ ಯಾರಿಗು ಬೇಡಮ್ಮ
ಈ ಪ್ರೀತಿ ಲಾಲಿಯಲಿ ನನ್ನುಸಿರ ಪದಗಳಿವೆ
ಬೊಗಸೇಲಿ ತುಂಬಿಟ್ಟ ಏಳು ಜನ್ಮದಾಸೆಯಿವೆ
ಮಲಗಮ್ಮ ಮಲಗೊ ಕಂದಮ್ಮ ತಣ್ಣನೆ ಈ ಮಡಿಲ ಪಲ್ಲಕ್ಕಿಯಲಿ
ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಈ ಲೋಕ ಎಂದು ಕುರುಡಮ್ಮ
ಒಳ್ಳೆಯದು ಕೆಟ್ಟದ್ದು ಯಾರಿಗು ತಿಳಿಯೊದಿಲ್ಲಮ್ಮ
ನಿಜ ಪ್ರೀತಿ ಯಾರಿಗು ಬೇಡಮ್ಮ

Kandamma Kandamma (Bit) song lyrics from Kannada Movie Maharaja starring Sudeep, Nikhitha, Ashok, Lyrics penned by K Kalyan Sung by Chithra, Music Composed by S A Rajkumar, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ