-
||ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ರೆಕ್ಕೆಯು ಬೆಳೆದ ಹಕ್ಕಿಗಳು
ಮಮತೆಯ ಧೂಳು ದಾಟಿದವು
ಇಲ್ಲಿ ನಮ್ಮೊರೆಂಬ ನಂಬಿಕೆಗಳು
ಬರಿ ನಾಟಕವಯ್ಯಾ….||
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ಆಆಆಆಆ…ಆಆಆಆಆ
ಆಆಆಆಆ…ಆಆಆಆಆ
ಒಂದು ತುತ್ತಿನ ಬಂಧವು ಎಂದು
ತುಟಿಯವರೆಗೂ..
ಒಂದು ಪ್ರೀತಿಯ ಬಂಧವು ಎಂದು
ಬಣ್ಣಿಸೊ ವರೆಗು..
ತಂದೆ ತಾಯಿ ಬಂದು ಮಿತ್ರರು ಎಂದು
ಮನೆಯವರೆಗು
ಕಾಲ ಸರಿದರೆ ಕಾಯೋರು ಯಾರು
ಕೊನೆಯವರೆಗೂ..
ಯಾರಿಗೆ ಯಾರು ಇಲ್ಲಾ
ಎಲ್ಲ ಮಾತಿನ ಮಾಯ
ಬರೆದ ಬ್ರಹ್ಮನಿಗಂತೂ
ತಳೆಯು ಕೆಟ್ಟಿತಯ್ಯಾ..
ಸಂಬಂಧಗಳಿಗೂ ಅನುಬಂಧಗಳಿಗು
ಅರ್ಥವಿಲ್ಲವಯ್ಯಾ…
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ನಿನ್ನ ನಡತೆ ನಿನ್ನಘನತೆ ನಿನ್ನ ತ್ಯಾಗವೇ
ಕರ್ಣನ ದಾನಕ್ಕು ರಾಮನ ಬಾಣಕ್ಕು
ಸರಿಸಮಾನವೇ..
ಪಾಪ ಪುಣ್ಯದ ತಕ್ಕಡಿಯನ್ನ
ತೂಗುವರೆಯವರೆಗೆ..
ಕಣ್ಣಿಗೆ ಬಟ್ಟೆಯ ಕಟ್ಟುವರಲ್ಲ
ಏನಿದು ನ್ಯಾಯವೇ
ನಂಟಿನ ಹೆಸರಿನಲ್ಲಿ
ಗಂಟಿನ ಕಳ್ಳರು ಎಲ್ಲಾ
ಎಲ್ಲಾವು ಸ್ವಾರ್ಥವೇ ಆದರೆ
ಬದುಕು ಎಂಬುದೆ ಇಲ್ಲ
ಇಲ್ಲಿ ದುದಿನ ಕಟ್ಟಿಲೆ
ಸವಾರಿ ಆಯ್ತ ಹೆತ್ತೊರ ಪಾಲಿಗೆ
||ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ರೆಕ್ಕೆಯು ಬೆಳೆದ ಹಕ್ಕಿಗಳು
ಮಮತೆಯ ಧೂಳು ದಾಟಿದವು
ಇಲ್ಲಿ ನಮ್ಮೊರೆಂಬ ನಂಬಿಕೆಗಳು
ಬರಿ ನಾಟಕವಯ್ಯಾ….||
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
-
||ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ರೆಕ್ಕೆಯು ಬೆಳೆದ ಹಕ್ಕಿಗಳು
ಮಮತೆಯ ಧೂಳು ದಾಟಿದವು
ಇಲ್ಲಿ ನಮ್ಮೊರೆಂಬ ನಂಬಿಕೆಗಳು
ಬರಿ ನಾಟಕವಯ್ಯಾ….||
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ಆಆಆಆಆ…ಆಆಆಆಆ
ಆಆಆಆಆ…ಆಆಆಆಆ
ಒಂದು ತುತ್ತಿನ ಬಂಧವು ಎಂದು
ತುಟಿಯವರೆಗೂ..
ಒಂದು ಪ್ರೀತಿಯ ಬಂಧವು ಎಂದು
ಬಣ್ಣಿಸೊ ವರೆಗು..
ತಂದೆ ತಾಯಿ ಬಂದು ಮಿತ್ರರು ಎಂದು
ಮನೆಯವರೆಗು
ಕಾಲ ಸರಿದರೆ ಕಾಯೋರು ಯಾರು
ಕೊನೆಯವರೆಗೂ..
ಯಾರಿಗೆ ಯಾರು ಇಲ್ಲಾ
ಎಲ್ಲ ಮಾತಿನ ಮಾಯ
ಬರೆದ ಬ್ರಹ್ಮನಿಗಂತೂ
ತಳೆಯು ಕೆಟ್ಟಿತಯ್ಯಾ..
ಸಂಬಂಧಗಳಿಗೂ ಅನುಬಂಧಗಳಿಗು
ಅರ್ಥವಿಲ್ಲವಯ್ಯಾ…
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ನಿನ್ನ ನಡತೆ ನಿನ್ನಘನತೆ ನಿನ್ನ ತ್ಯಾಗವೇ
ಕರ್ಣನ ದಾನಕ್ಕು ರಾಮನ ಬಾಣಕ್ಕು
ಸರಿಸಮಾನವೇ..
ಪಾಪ ಪುಣ್ಯದ ತಕ್ಕಡಿಯನ್ನ
ತೂಗುವರೆಯವರೆಗೆ..
ಕಣ್ಣಿಗೆ ಬಟ್ಟೆಯ ಕಟ್ಟುವರಲ್ಲ
ಏನಿದು ನ್ಯಾಯವೇ
ನಂಟಿನ ಹೆಸರಿನಲ್ಲಿ
ಗಂಟಿನ ಕಳ್ಳರು ಎಲ್ಲಾ
ಎಲ್ಲಾವು ಸ್ವಾರ್ಥವೇ ಆದರೆ
ಬದುಕು ಎಂಬುದೆ ಇಲ್ಲ
ಇಲ್ಲಿ ದುದಿನ ಕಟ್ಟಿಲೆ
ಸವಾರಿ ಆಯ್ತ ಹೆತ್ತೊರ ಪಾಲಿಗೆ
||ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
ರೆಕ್ಕೆಯು ಬೆಳೆದ ಹಕ್ಕಿಗಳು
ಮಮತೆಯ ಧೂಳು ದಾಟಿದವು
ಇಲ್ಲಿ ನಮ್ಮೊರೆಂಬ ನಂಬಿಕೆಗಳು
ಬರಿ ನಾಟಕವಯ್ಯಾ….||
ಹೆತ್ತವರು ಬೇಕು ಹುಟ್ಟಿದ ಮಕ್ಕಳಿಗೆ
ಮಕ್ಕಳಿರಬೇಕು ಹೆತ್ತ ಕರುಳಿಗೆ
Hetthavaru Beku song lyrics from Kannada Movie Maharaja starring Sudeep, Nikhitha, Ashok, Lyrics penned by V Nagendra Prasad Sung by S A Rajkumar, Music Composed by S A Rajkumar, film is Directed by Om Saiprakash and film is released on 2005