Gopala Gopala Lyrics

ಗೋಪಾಲ ಗೋಪಾಲ Lyrics

in Maharaja

in ಮಹಾರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ
ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ
ಸುಂದರಿ ಸುಂದರಿ ಸೂಪರ್‌ ಚೋಕರಿ
ಪುಂಗಿ ಊದಿ ನನ್ನ ಹಿಡಿದೆಯಲ್ಲೆ
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಭಂಗಿ ಹಾಗೆ ನನ್ನ ಕುಡಿದೆಯಲ್ಲೊ
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು
 
||ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ||
 
ಕೆಂಪಗೆ ಹೊಳೆವಂತ ತೊಂಡೆ ತುಟಿ
ನಂಗೆ ತಾನೆ ಗ್ಯಾರಂಟಿ
ಕೆಂಪಗೆ ಹೊಳೆವಂತ ತೊಂಡೆ ತುಟಿ
ನಂಗೆ ತಾನೆ ಗ್ಯಾರಂಟಿ
ಮೊದಲ ಟಚ್ಚಲ್ಲಿ ಅರೆ ನಾ ನಿನ್ನ ನೆಚ್ಚಿದೆ
ಮೊದಲ ಹುಚ್ಚೆದ್ದು ಕುಣಿ ಕುಣಿವಂತೆ ಆಗಿದೆ
ಧಡಕ್‌ ಧಡಕ್‌ ಅಂತು ನನ್ನ ದಿಲ್‌ ಡಿಂಡಿಮ
ತಳಕು ಬಳುಕು ಕಂಡ್ರೆ ನಂಗೆ ಭಾರಿ ಸಂಭ್ರ,ಮ
ಚೆಂದನ ಬಾಚ್ಕೊಳ್ಳೊ ಚೆಂದಮಾಮ
ಅಂದಾನ ದೋಚ್ಕೊಳ್ಳೊ ಪೋಲಿ ಶ್ಯಾಮ
ಏ ನಿನ್ನಿಂದ ನಂಗೀಗ ಹಬ್ಬದೂಟ
ಮುತ್ತಲ್ಲೆ ಆಡೋಣ ರಂಗಿನಾಟ
 
||ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ||
 
ಬೆಲ್ಲದ ಅಚ್ಚಂತೆ ಭಾಮಾಮಣಿ
ಕೆನ್ನೆಯ ಕಚ್ಚಲೆ ಚಿಂತಾಮಣಿ
ಬೆಲ್ಲದ ಅಚ್ಚಂತೆ ಭಾಮಾಮಣಿ
ಕೆನ್ನೆಯ ಕಚ್ಚಲೆ ಚಿಂತಾಮಣಿ
ರಾಜ ಓ ರಾಜ ರತಿಶೃಂಗಾರ  ನಿನ್ನದೆ
ರಾಣಿ ಓ ರಾಣಿ ಮೈ ಮನಸೆಲ್ಲ ತುಂಬಿದೆ
ಹುಡುಕು ಹುಡಕು ಬುದ್ದಿಯ ನೀನು ಚಂಚಲ
ಬೆಳಗು ಬೆಳಗು ಬೆಳಗಿನ ದ್ರಾಕ್ಷಿ ಗೊಂಚಲ
ಯೆಸ್‌ ಅಂದು ಎಷ್ಟೊತ್ತು ಆಯಿತಯ್ಯೊ
ಮಿಸ್ಸನ್ನು ಮಿಸ್ಸಸ್ಸು ಆಗಿಸಯ್ಯೊ
ಒಂದಾಯ್ತು ಈ ಪ್ರೀತಿ ಸೇರು ಬಾರೆ
ಬೊಂಬಾಟು ಮಾಡೋಣ ಬಾರೆ ಬಾರೆ
 
||ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ
ಸುಂದರಿ ಸುಂದರಿ ಸೂಪರ್‌ ಚೋಕರಿ
ಪುಂಗಿ ಊದಿ ನನ್ನ ಹಿಡಿದೆಯಲ್ಲೆ
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಭಂಗಿ ಹಾಗೆ ನನ್ನ ಕುಡಿದೆಯಲ್ಲೊ
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು||
 

-
ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ
ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ
ಸುಂದರಿ ಸುಂದರಿ ಸೂಪರ್‌ ಚೋಕರಿ
ಪುಂಗಿ ಊದಿ ನನ್ನ ಹಿಡಿದೆಯಲ್ಲೆ
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಭಂಗಿ ಹಾಗೆ ನನ್ನ ಕುಡಿದೆಯಲ್ಲೊ
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು
 
||ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ||
 
ಕೆಂಪಗೆ ಹೊಳೆವಂತ ತೊಂಡೆ ತುಟಿ
ನಂಗೆ ತಾನೆ ಗ್ಯಾರಂಟಿ
ಕೆಂಪಗೆ ಹೊಳೆವಂತ ತೊಂಡೆ ತುಟಿ
ನಂಗೆ ತಾನೆ ಗ್ಯಾರಂಟಿ
ಮೊದಲ ಟಚ್ಚಲ್ಲಿ ಅರೆ ನಾ ನಿನ್ನ ನೆಚ್ಚಿದೆ
ಮೊದಲ ಹುಚ್ಚೆದ್ದು ಕುಣಿ ಕುಣಿವಂತೆ ಆಗಿದೆ
ಧಡಕ್‌ ಧಡಕ್‌ ಅಂತು ನನ್ನ ದಿಲ್‌ ಡಿಂಡಿಮ
ತಳಕು ಬಳುಕು ಕಂಡ್ರೆ ನಂಗೆ ಭಾರಿ ಸಂಭ್ರ,ಮ
ಚೆಂದನ ಬಾಚ್ಕೊಳ್ಳೊ ಚೆಂದಮಾಮ
ಅಂದಾನ ದೋಚ್ಕೊಳ್ಳೊ ಪೋಲಿ ಶ್ಯಾಮ
ಏ ನಿನ್ನಿಂದ ನಂಗೀಗ ಹಬ್ಬದೂಟ
ಮುತ್ತಲ್ಲೆ ಆಡೋಣ ರಂಗಿನಾಟ
 
||ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ||
 
ಬೆಲ್ಲದ ಅಚ್ಚಂತೆ ಭಾಮಾಮಣಿ
ಕೆನ್ನೆಯ ಕಚ್ಚಲೆ ಚಿಂತಾಮಣಿ
ಬೆಲ್ಲದ ಅಚ್ಚಂತೆ ಭಾಮಾಮಣಿ
ಕೆನ್ನೆಯ ಕಚ್ಚಲೆ ಚಿಂತಾಮಣಿ
ರಾಜ ಓ ರಾಜ ರತಿಶೃಂಗಾರ  ನಿನ್ನದೆ
ರಾಣಿ ಓ ರಾಣಿ ಮೈ ಮನಸೆಲ್ಲ ತುಂಬಿದೆ
ಹುಡುಕು ಹುಡಕು ಬುದ್ದಿಯ ನೀನು ಚಂಚಲ
ಬೆಳಗು ಬೆಳಗು ಬೆಳಗಿನ ದ್ರಾಕ್ಷಿ ಗೊಂಚಲ
ಯೆಸ್‌ ಅಂದು ಎಷ್ಟೊತ್ತು ಆಯಿತಯ್ಯೊ
ಮಿಸ್ಸನ್ನು ಮಿಸ್ಸಸ್ಸು ಆಗಿಸಯ್ಯೊ
ಒಂದಾಯ್ತು ಈ ಪ್ರೀತಿ ಸೇರು ಬಾರೆ
ಬೊಂಬಾಟು ಮಾಡೋಣ ಬಾರೆ ಬಾರೆ
 
||ಗೋಪಾಲ ಗೋಪಾಲ ಗೋಪಿಲೋಲ
ನಿನ್ನಿಂದ ಸೆರಗೆಲ್ಲ ಜಾರೋಯ್ತಲ್ಲ
ಸುಂದರಿ ಸುಂದರಿ ಸೂಪರ್‌ ಚೋಕರಿ
ಪುಂಗಿ ಊದಿ ನನ್ನ ಹಿಡಿದೆಯಲ್ಲೆ
ಕಿನ್ನರ ಕಿನ್ನರ ಚಿಗುರು ಮೀಸೆ ಸುಂದರ
ಭಂಗಿ ಹಾಗೆ ನನ್ನ ಕುಡಿದೆಯಲ್ಲೊ
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು
ವಯ್ಯಾರಿ ಒಂದ್ಸಾರಿ ಸೈ ಸೈ ಅನ್ನು
ಸ್ವರ್ಗಕ್ಕೆ ತರುತ್ತೀನಿ ಏರೊಪ್ಲೇನು||
 

Gopala Gopala song lyrics from Kannada Movie Maharaja starring Sudeep, Nikhitha, Ashok, Lyrics penned by V Nagendra Prasad Sung by Rajesh, Kalpana, Music Composed by S A Rajkumar, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ