Kandamma Kandamma-‌happy Lyrics

ಕಂದಮ್ಮ ಕಂದಮ್ಮ-ಹ್ಯಾಪಿ Lyrics

in Maharaja

in ಮಹಾರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಂದಮ್ಮ ಕಂದಮ್ಮ
ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು
ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋಜೋ ಲಾಲಿ ಜೋ
ಈ ಪ್ರೀತಿ ಲಾಲಿಯಲಿ
ನನ್ನ ಉಸಿರ ಪದಗಳಿವೆ
ಬೊಗಸೇಲಿ ತುಂಬಿಟ್ಟ
ಏಳು ಜನ್ಮದಾಸೆಯಿವೆ
ಮಲಗಮ್ಮ ಮಲಗೋ ಕಂದಮ್ಮಓ ತಣ್ಣನೇ…
ಈ ಮಡಿಲ ಪಲ್ಲಕ್ಕಿಯಲ್ಲಿ
 
||ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ||
 
ಆಆಆಆ..ಆಆಆ
ಒಂದು ಹನಿ ಕಣ್ಣೀರು
ಕಣ್ಣಿಂದ ಬರದಂತೆ
ರೆಪ್ಪೆಯಲಿ ಕುಳಿತ್ತಿದ್ದು
ಕಾಯುವೆ ನಿನಗಂತೆ
 
ಬಳ್ಳಿಗೆ ಹೂ ಭಾರನ
ಕಾಯಿ ಮರಕೆ ಭಾರನ
ತಾಯಿಗೆ ಮಗು ಭಾರನ
ತಿಳಿದೋರು ಬರೆದಂತೆ
ಹುಟ್ಟಿ ಬೆಳೆದ ಹಾಗೆ
ಮನಸೂ ಬೆಳೆಯ ಬೇಕು
ತಂದೆ ತೋಳಿನಾಸರೆ
ಕಣ್ಣಮುಂದೆ ಇರಬೇಕು
ದೇವಕಿಯೇ ಹೆತ್ತರು ಕೃಷ್ಣನ
ಇಲ್ಲಿ ಯಶೋಧೆಯು ತಾಯಿಯಲ್ಲವೇ
 
||ಕಂದಮ್ಮ ಕಂದಮ್ಮ
ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ||
 
ಪುಣ್ಯವಂತರೂ ನಾವು
ಭಾಗ್ಯವಂತರೂ ನಾವು
ಪುಣ್ಯಕೋಟಿ ಕಥೆಯಂತೆ
ಪಾತ್ರಧಾರಿಗಳು ನಾವು
 
ಒಳ್ಳೆತನವೇ ಐಶ್ವರ್ಯ 
ಒಳ್ಳೆ ಗುಣವೇ ಆಂತರ್ಯ
ಎಲ್ಲಾ ಹಂಚಿ ಬದುಕೊದೆ
ನಮ್ಮ ಎದೆಯ ಔದಾರ್ಯ
ಕರುಳ ಕನ್ನಡಿಯಲಿ
ನಾವು ನಿತ್ಯ ನಗಬೇಕು
ನಮ್ಮ ನಗೆಯ ತುಂಬ
ಹೆತ್ತವರೆ ಇರಬೇಕು
ಸಂತೋಷ ಒಂದೇ ಈ  ಮನೆಯ
ತೋರಣವು…
ನಗುತಿರಲಿ ಬದುಕು ಹಸಿರಾಗಿ
 
|| ಕಂದಮ್ಮ ಕಂದಮ್ಮ
ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು
ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋಜೋ ಲಾಲಿ ಜೋ
ಈ ಪ್ರೀತಿ ಲಾಲಿಯಲಿ
ನನ್ನ ಉಸಿರ ಪದಗಳಿವೆ
ಬೊಗಸೇಲಿ ತುಂಬಿಟ್ಟ
ಏಳು ಜನ್ಮದಾಸೆಯಿವೆ
ಮಲಗಮ್ಮ ಮಲಗೋ ಕಂದಮ್ಮಓ ತಣ್ಣನೇ…
ಈ ಮಡಿಲ ಪಲ್ಲಕ್ಕಿಯಲ್ಲಿ||
 
||ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು
ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋಜೋ ಲಾಲಿ ಜೋ||
 

ಕಂದಮ್ಮ ಕಂದಮ್ಮ
ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು
ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋಜೋ ಲಾಲಿ ಜೋ
ಈ ಪ್ರೀತಿ ಲಾಲಿಯಲಿ
ನನ್ನ ಉಸಿರ ಪದಗಳಿವೆ
ಬೊಗಸೇಲಿ ತುಂಬಿಟ್ಟ
ಏಳು ಜನ್ಮದಾಸೆಯಿವೆ
ಮಲಗಮ್ಮ ಮಲಗೋ ಕಂದಮ್ಮಓ ತಣ್ಣನೇ…
ಈ ಮಡಿಲ ಪಲ್ಲಕ್ಕಿಯಲ್ಲಿ
 
||ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ||
 
ಆಆಆಆ..ಆಆಆ
ಒಂದು ಹನಿ ಕಣ್ಣೀರು
ಕಣ್ಣಿಂದ ಬರದಂತೆ
ರೆಪ್ಪೆಯಲಿ ಕುಳಿತ್ತಿದ್ದು
ಕಾಯುವೆ ನಿನಗಂತೆ
 
ಬಳ್ಳಿಗೆ ಹೂ ಭಾರನ
ಕಾಯಿ ಮರಕೆ ಭಾರನ
ತಾಯಿಗೆ ಮಗು ಭಾರನ
ತಿಳಿದೋರು ಬರೆದಂತೆ
ಹುಟ್ಟಿ ಬೆಳೆದ ಹಾಗೆ
ಮನಸೂ ಬೆಳೆಯ ಬೇಕು
ತಂದೆ ತೋಳಿನಾಸರೆ
ಕಣ್ಣಮುಂದೆ ಇರಬೇಕು
ದೇವಕಿಯೇ ಹೆತ್ತರು ಕೃಷ್ಣನ
ಇಲ್ಲಿ ಯಶೋಧೆಯು ತಾಯಿಯಲ್ಲವೇ
 
||ಕಂದಮ್ಮ ಕಂದಮ್ಮ
ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ||
 
ಪುಣ್ಯವಂತರೂ ನಾವು
ಭಾಗ್ಯವಂತರೂ ನಾವು
ಪುಣ್ಯಕೋಟಿ ಕಥೆಯಂತೆ
ಪಾತ್ರಧಾರಿಗಳು ನಾವು
 
ಒಳ್ಳೆತನವೇ ಐಶ್ವರ್ಯ 
ಒಳ್ಳೆ ಗುಣವೇ ಆಂತರ್ಯ
ಎಲ್ಲಾ ಹಂಚಿ ಬದುಕೊದೆ
ನಮ್ಮ ಎದೆಯ ಔದಾರ್ಯ
ಕರುಳ ಕನ್ನಡಿಯಲಿ
ನಾವು ನಿತ್ಯ ನಗಬೇಕು
ನಮ್ಮ ನಗೆಯ ತುಂಬ
ಹೆತ್ತವರೆ ಇರಬೇಕು
ಸಂತೋಷ ಒಂದೇ ಈ  ಮನೆಯ
ತೋರಣವು…
ನಗುತಿರಲಿ ಬದುಕು ಹಸಿರಾಗಿ
 
|| ಕಂದಮ್ಮ ಕಂದಮ್ಮ
ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು
ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋಜೋ ಲಾಲಿ ಜೋ
ಈ ಪ್ರೀತಿ ಲಾಲಿಯಲಿ
ನನ್ನ ಉಸಿರ ಪದಗಳಿವೆ
ಬೊಗಸೇಲಿ ತುಂಬಿಟ್ಟ
ಏಳು ಜನ್ಮದಾಸೆಯಿವೆ
ಮಲಗಮ್ಮ ಮಲಗೋ ಕಂದಮ್ಮಓ ತಣ್ಣನೇ…
ಈ ಮಡಿಲ ಪಲ್ಲಕ್ಕಿಯಲ್ಲಿ||
 
||ಕಂದಮ್ಮ ಕಂದಮ್ಮ ಚಿನ್ನಾರಿ ಚೆಲುವಮ್ಮ
ಜೋ ಲಾಲಿ ಜೋ ಜೋ ಲಾಲಿ ಜೋ
ಕಣ್ತುಂಬ ಕನಸಿಟ್ಟು
ನಿದಿರೆ ಮಾಡು ಹಾಯಾಗಿ
ಜೋ ಲಾಲಿ ಜೋಜೋ ಲಾಲಿ ಜೋ||
 

Kandamma Kandamma song lyrics from Kannada Movie Maharaja starring Sudeep, Nikhitha, Ashok, Lyrics penned by K Kalyan Sung by Chithra, Music Composed by S A Rajkumar, film is Directed by Om Saiprakash and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ