-
ಶೃಂಗಾರ ವಾಹಿನಿ ಮನಮೋಹಿನಿ
ಶೃಂಗಾರ ವಾಹಿನಿ ಮನಮೋಹಿನಿ
ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಮಧುರ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪರಮ ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪ್ರಣಯ ಬೀರಿ ಬೀರಿ ಮನಕಾನಂದವ
ಪ್ರಣಯ ಬೀರಿ ಬೀರಿ ಮನಕಾನಂದವ
ತನುವ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಮಧುರ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಚಿಂತೆಯ ಪರಿಹರಿಸಿ ಚಿರಶಾಂತಿಧಾರೆಯ ಹರಿಸಿದೆ
ಚಿಂತೆಯ ಪರಿಹರಿಸಿ ಚಿರಶಾಂತಿಧಾರೆಯ ಹರಿಸಿದೆ
ಹೃದಯದ ಶೋಕವನೆ ಹರಿಸಿ ಅಮರಲೋಕವನೆ ರಚಿಸಿದೆ
ಹೃದಯದ ಶೋಕವನೆ ಹರಿಸಿ ಅಮರಲೋಕವನೆ ರಚಿಸಿದೆ
ದನಿಸನಿನಿಗನಿ ಸ್ವರಕ್ಕೆ ನೀ ನಲಿದು ಬಾ
ತಜಣುತಕಿಟ ಲಯಭರಿತ ಗತಿಗಮನೆ
||ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಮಧುರ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ ಕಾಮಿನಿ ಕಾಮಿನಿ||
-
ಶೃಂಗಾರ ವಾಹಿನಿ ಮನಮೋಹಿನಿ
ಶೃಂಗಾರ ವಾಹಿನಿ ಮನಮೋಹಿನಿ
ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಮಧುರ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪರಮ ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪ್ರೇಮಾನುರಾಗಿಣಿ ಪ್ರಾಣೇಶ್ವರಿ
ಪ್ರಣಯ ಬೀರಿ ಬೀರಿ ಮನಕಾನಂದವ
ಪ್ರಣಯ ಬೀರಿ ಬೀರಿ ಮನಕಾನಂದವ
ತನುವ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಮಧುರ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಚಿಂತೆಯ ಪರಿಹರಿಸಿ ಚಿರಶಾಂತಿಧಾರೆಯ ಹರಿಸಿದೆ
ಚಿಂತೆಯ ಪರಿಹರಿಸಿ ಚಿರಶಾಂತಿಧಾರೆಯ ಹರಿಸಿದೆ
ಹೃದಯದ ಶೋಕವನೆ ಹರಿಸಿ ಅಮರಲೋಕವನೆ ರಚಿಸಿದೆ
ಹೃದಯದ ಶೋಕವನೆ ಹರಿಸಿ ಅಮರಲೋಕವನೆ ರಚಿಸಿದೆ
ದನಿಸನಿನಿಗನಿ ಸ್ವರಕ್ಕೆ ನೀ ನಲಿದು ಬಾ
ತಜಣುತಕಿಟ ಲಯಭರಿತ ಗತಿಗಮನೆ
||ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ
ಮಧುರ ಶೃಂಗಾರ ವಾಹಿನಿ ಮನಮೋಹಿನಿ
ಪ್ರಿಯ ಕಾಂತಾಮಣಿ ಕಾಮಿನಿ ಕಾಮಿನಿ ಕಾಮಿನಿ||
Sringara Vaahini Manamohini song lyrics from Kannada Movie Mahakavi Kalidasa starring C Honnappa Bhagavathar, B Raghavendra Rao, B K Eshwarappa, Lyrics penned by Ku Ra Seetharama Shastry Sung by Honnappa Bhagavathar, Music Composed by C Honnappa Bhagavathar, film is Directed by Ku Ra Seetharama Shastry and film is released on 1955