-
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ಶಿವಪಾರ್ವತಿಯರ ಲೀಲೆಗಳ
ಸವಿಯನು ವಿವರಿಸಿ ರಂಜಿಸಿಹೆನೈ
ಶಿವಪಾರ್ವತಿಯರ ಲೀಲೆಗಳ
ಸವಿಯನು ವಿವರಿಸಿ ರಂಜಿಸಿಹೆನೈ
ಕುಮಾರನುದಿಸಿ ಮಹಿಮೆಯತೋರಿ
ಕುಮಾರನುದಿಸಿ ಮಹಿಮೆಯತೋರಿ
ಅಭಿತಾನಂದವ ಅಮರರಿಗೆ ಕರುಣಿಸಿದೆ ಸುರರಿಪೊ ಹರರ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ಮೇಘಸಂದೇಶವ ಪೇಳುವೆನೊಲಿದು ರಾಗವೇಷದೆ ನಿಜಸತಿಗೆ
ಮೇಘಸಂದೇಶವ ಪೇಳುವೆನೊಲಿದು ರಾಗವೇಷದೆ ನಿಜಸತಿಗೆ
ರಮಣನು ಕಳುಹಿದ ವಿರಹದ ಪರಿಯ
ರಮಣನು ಕಳುಹಿದ ವಿರಹದ ಪರಿಯ
ಸುಮಧುರ ಕೃತಿ ಇದು ನರವಿರುತನೆ ಧರೆಅರಸನೆ ವನಚರಿತನೆ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ವಾಗಾಧಿಯನು ಶ್ರೀ ಕಾವ್ಯ ಪದ ರಘುವಂಶವನೆ ಪೇಳಿಹೆನೈ ದೇವ
ರಾಘವ ಚರಿತೆಯನು ಕೇಳೈ
ರಾಘವ ಚರಿತೆಯನು ಕೇಳೈ
ಅನುರಾಗದ ನೀವ್ ಕವಿಜನಹಿತ ನವಗುಣಯುತ
||ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ||
-
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ಶಿವಪಾರ್ವತಿಯರ ಲೀಲೆಗಳ
ಸವಿಯನು ವಿವರಿಸಿ ರಂಜಿಸಿಹೆನೈ
ಶಿವಪಾರ್ವತಿಯರ ಲೀಲೆಗಳ
ಸವಿಯನು ವಿವರಿಸಿ ರಂಜಿಸಿಹೆನೈ
ಕುಮಾರನುದಿಸಿ ಮಹಿಮೆಯತೋರಿ
ಕುಮಾರನುದಿಸಿ ಮಹಿಮೆಯತೋರಿ
ಅಭಿತಾನಂದವ ಅಮರರಿಗೆ ಕರುಣಿಸಿದೆ ಸುರರಿಪೊ ಹರರ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ಮೇಘಸಂದೇಶವ ಪೇಳುವೆನೊಲಿದು ರಾಗವೇಷದೆ ನಿಜಸತಿಗೆ
ಮೇಘಸಂದೇಶವ ಪೇಳುವೆನೊಲಿದು ರಾಗವೇಷದೆ ನಿಜಸತಿಗೆ
ರಮಣನು ಕಳುಹಿದ ವಿರಹದ ಪರಿಯ
ರಮಣನು ಕಳುಹಿದ ವಿರಹದ ಪರಿಯ
ಸುಮಧುರ ಕೃತಿ ಇದು ನರವಿರುತನೆ ಧರೆಅರಸನೆ ವನಚರಿತನೆ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ವಾಗಾಧಿಯನು ಶ್ರೀ ಕಾವ್ಯ ಪದ ರಘುವಂಶವನೆ ಪೇಳಿಹೆನೈ ದೇವ
ರಾಘವ ಚರಿತೆಯನು ಕೇಳೈ
ರಾಘವ ಚರಿತೆಯನು ಕೇಳೈ
ಅನುರಾಗದ ನೀವ್ ಕವಿಜನಹಿತ ನವಗುಣಯುತ
||ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ
ನವರಸಯುತ ಕೃತಿಗಳ
ರಾಜೇಂದ್ರ ನಾಮ್ ರಚಿಸಿಹೆನೈ ಪ್ರಭು
ರಂಜಿಪಸೊ ಕಾವ್ಯಗಳ||
Rajendra Naam Rachisihenai Prabhu song lyrics from Kannada Movie Mahakavi Kalidasa starring C Honnappa Bhagavathar, B Raghavendra Rao, B K Eshwarappa, Lyrics penned by Ku Ra Seetharama Shastry Sung by Honnappa Bhagavathar, Music Composed by C Honnappa Bhagavathar, film is Directed by Ku Ra Seetharama Shastry and film is released on 1955