-
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಬೆಟ್ಟದ ಮ್ಯಾಗಳ ಜಲ್ಲೆ ಬಿದಿರು
ಬೇಲಿ ಮ್ಯಾಗಳ ಸೋರೆ ಬುರುಡೆ
ಲೋಲು ಕಿನ್ನರಿ ನುಡಿಸೋನ್ಯಾರಯ್ಯ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
ಬೋರು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಲ್ಯೋ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ನಮ್ಮ ಕೇರಿಗ ಬಂದರೀಗ
ಕರಿಯ ಕಂಬ್ಳಿ ಗದ್ದೀನ್ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಗಂಧನಾದ್ರು ಧರಿಸಿಕೊಳ್ಳಿ
ವೀಳ್ಯನಾದ್ರು ಮೆದ್ದು ಕೋಳಿ
ಬಂದ ಕಾರ್ಯ ಹೇಳಿ ದಮ್ಮಯ್ಯ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಬಂದ ಕಾರ್ಯ ಹೇಳುವುದಕ್ಕೆ
ಮಂತ್ರಿ ಪ್ರಧಾನಿ ಬೇಕು
ಹಾರ ತುರಾಯಿಗಳೆಲ್ಲೇ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಆಗದೋನೆ ಭೋಗದೋನೆ
ನಾಗ ನಡು ಕಟ್ಟಿನೋನೆ
ಕೋಗಿಲಂಗೇ ಕೂಗುತಿಯಲ್ಲೇ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಎತ್ತಿಗಿಂತ ನೀನು ಬಾರೆ
ಎಮ್ಮೆಗಂತ ನಾನು ಬತ್ತಿನ್
ಕುಂತು ನಿಂತು ಮಾತನಾಡಣ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಊರಿಗಂತ ನೀನು ಬಾರೋ
ನೀರಿಗಂತ ನಾನು ಬತ್ತಿನ್
ದೂರ ನಿಂತು ಮಾತನಾಡಣ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
ತಯ್ಯೋ ತಜ್ಜಣ ತ
-
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ
ಬೆಟ್ಟದ ಮ್ಯಾಗಳ ಜಲ್ಲೆ ಬಿದಿರು
ಬೇಲಿ ಮ್ಯಾಗಳ ಸೋರೆ ಬುರುಡೆ
ಲೋಲು ಕಿನ್ನರಿ ನುಡಿಸೋನ್ಯಾರಯ್ಯ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
ಬೋರು ಕಿನ್ನರಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಲ್ಯೋ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ನಮ್ಮ ಕೇರಿಗ ಬಂದರೀಗ
ಕರಿಯ ಕಂಬ್ಳಿ ಗದ್ದೀನ್ ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಗಂಧನಾದ್ರು ಧರಿಸಿಕೊಳ್ಳಿ
ವೀಳ್ಯನಾದ್ರು ಮೆದ್ದು ಕೋಳಿ
ಬಂದ ಕಾರ್ಯ ಹೇಳಿ ದಮ್ಮಯ್ಯ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಬಂದ ಕಾರ್ಯ ಹೇಳುವುದಕ್ಕೆ
ಮಂತ್ರಿ ಪ್ರಧಾನಿ ಬೇಕು
ಹಾರ ತುರಾಯಿಗಳೆಲ್ಲೇ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಆಗದೋನೆ ಭೋಗದೋನೆ
ನಾಗ ನಡು ಕಟ್ಟಿನೋನೆ
ಕೋಗಿಲಂಗೇ ಕೂಗುತಿಯಲ್ಲೇ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಎತ್ತಿಗಿಂತ ನೀನು ಬಾರೆ
ಎಮ್ಮೆಗಂತ ನಾನು ಬತ್ತಿನ್
ಕುಂತು ನಿಂತು ಮಾತನಾಡಣ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೆ ಕೋಲಣ್ಣ ಕೋಲೆ ||
ಊರಿಗಂತ ನೀನು ಬಾರೋ
ನೀರಿಗಂತ ನಾನು ಬತ್ತಿನ್
ದೂರ ನಿಂತು ಮಾತನಾಡಣ
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
||ಚೆಲುವಯ್ಯ ಚೆಲುವೋ ತಾನಿ ತಂದಾನ
ಚಿನ್ಮಾಯರೂಪೇ ಕೋಲಣ್ಣ ಕೋಲೆ ||
ತಯ್ಯೋ ತಜ್ಜಣ ತ
Cheluvayya Cheluvo Thani Thandana song lyrics from Kannada Movie Mahakavi Kalidasa starring C Honnappa Bhagavathar, B Raghavendra Rao, B K Eshwarappa, Lyrics penned by Ku Ra Seetharama Shastry Sung by Honnappa Bhagavathar, Music Composed by C Honnappa Bhagavathar, film is Directed by Ku Ra Seetharama Shastry and film is released on 1955